‘ಸುದೀಪ್’ ಬಗ್ಗೆ ಕೊನೆಗೂ ಮೌನ ಮುರಿದ ಯಶ್.. ಸುದೀಪ್ ಹಾಗೂ ಅವರ ಅಭಿಮಾನಿಗಳಿಗೆ ಹೀಗಂದ್ರು

ಸುದೀಪ್ ಬಗ್ಗೆ ಕೊನೆಗೂ ಮೌನ ಮುರಿದ ಯಶ್.. ಸುದೀಪ್ ಹಾಗೂ ಅವರ ಅಭಿಮಾನಿಗಳಿಗೆ ಹೀಗಂದ್ರು

ಆರೋಗ್ಯಕರ ವಿಚಾರವೊಂದು ಇದಕ್ಕೆ ಇದ್ದಹಾಗೆ ವಿವಾದ ರೂಪವನ್ನ ಪಡೆದುಕೊಂಡು ಬಿಡ್ತು.. ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಯಶ್ ಬಳಸಿದ ಸುದೀಪ್ ಎನ್ನುವ ಒಂದೇ ಒಂದು ಪದ ಇಡೀ ವಿವಾದವನ್ನ ಹುಟ್ಟುಹಾಕಿ, ಕಿಚ್ಚನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ಬಿಡ್ತು.. ಸಮಯ ಕಳೆದ ಹಾಗೆ ದೊಡ್ಡ ಚರ್ಚೆಯ ವಿಷ್ಯವಾಗಿ ಬದಲಾದ ಈ ವಿವಾದಕ್ಕೆ ಕಿಚ್ಚನೇ ಮಧ್ಯ ಪ್ರವೇಶ ಮಾಡಿದ್ರು

ಪುನೀತ್ ರಾಜ್ ಕುಮಾರ್ ಕಾರು ಅಪಘಾತ.. ಅಪ್ಪು ಅಪಾಯದಿಂದ ಪಾರು.. ಘಟನೆ ವಿಡಿಯೋ ಇಲ್ಲಿದೆ ನೋಡಿ

ಹೌದು, ತನ್ನ ಅಭಿಮಾನಿಗಳಿಗೆ ಇದನ್ನ ವಿವಾದ ಮಾಡದಂತೆ, ಯಶ್ ಹೇಳಿದ ಮಾತಿನಲ್ಲಿ ಯಾವುದೇ ತಪ್ಪಿಲ್ಲ ಅಂತ ಕಿಚ್ಚನೇ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ರುಆದರೆ ಈ ಬಗ್ಗೆ ನಟ ಯಶ್ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನ ನೀಡಿರಲಿಲ್ಲ..

ಇಲ್ಲಿದ್ದಾರೆ ನೋಡಿ IPL ನಲ್ಲಿ ಬರೋಬ್ಬರಿ 100 ಕೋಟಿ ಗೂ ಅಧಿಕ ಹಣ ಪಡೆದ ಆಟಗಾರರು..!!!

ಆದರೆ ಈಗ ಅಭಿಮಾನಿಗಳ ಮಾತಿನಿಂದ ಬೇಸರಗೊಂಡಿರುವ ಯಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತನ್ನ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.. ಜೊತೆಗೆ ಈ ಘಟನೆಯನ್ನ ಇಲ್ಲಿಗೆ ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆಯಶ್ ಹೇಳಿದಾದ್ರೂ ಏನು..? ಇಲ್ಲಿದೆ ನೋಡಿ

ವಿವಾದಕ್ಕೆ‌ ಕಾರಣವಾದ ಯಶ್ ಫಿಟ್ನೆಸ್ ವಿಡಿಯೋದಿಂದ ಸ್ಪೂರ್ತಿ ಪಡೆದ ಫಾರಿನ್ ಅಭಿಮಾನಿ ಮಾಡಿದ್ದೇನು ಗೊತ್ತಾ..?

ಎಲ್ಲಾರಿಗೂ ನಮಸ್ಕಾರ

ಸಾಮಾಜಿಕ ಜಾಲತಾಣದಲ್ಲಿ ಈಗ ನಡೆಯುತ್ತಿರೋ ಬೆಳವಣಿಗೆ ಒಳ್ಳೆಯದಲ್ಲ. ಕೆಲವು ಕಮೆಂಟ್ಸ್‌ಗಳನ್ನೂ ನಾನು ಗಮನಿಸಿದ್ದೇನೆ. ಸುದೀಪ್‌ ಅವರು ನನಗಿಂತ ಹಿರಿಯರು.ಅವರಿಗೆ ಗೌರವ ಕೊಡಲಿಲ್ಲ ಅಂದ್ರೆ, ನನಗೂ ನೀವು ಗೌರವ ಕೊಡದಂತೆಯೇ. ಘನತೆಯಿಂದ ವರ್ತಿಸಿ, ಇದನ್ನ ದೊಡ್ಡದು ಮಾಡ್ಬೇಡಿ. ನಾನು ಸಾರ್‌ ಅಂತ ಕರೆದರೆ ಮಾತ್ರ ಅವರಿಗೆ ಗೌರವ ಕೊಟ್ಟ ಹಾಗಲ್ಲ. ಅಥವಾ ನಾನು ಸಾರ್‌ ಅಂತ ಕರೆಯದೇ ಇದ್ರೂ ಅವರ ಮೇಲಿನ ಗೌರವ ಕಮ್ಮಿಯಾಗಲ್ಲ. ನಾನು ಅವರನ್ನ ತುಂಬಾ ಗೌರವಿಸ್ತೀನಿ.  ನನ್ನ ಮೇಲಿನ ಅಭಿಮಾನ ತೋರಿಸಿಕೊಳ್ಳುವುದಕ್ಕಾಗಿ ಅವ್ರನ್ನ ಅಗೌರವದಿಂದ ಕಾಣೋದು ಸರಿಯಲ್ಲ. ದಯವಿಟ್ಟು ಇದನ್ನ ಇಲ್ಲಿಗೆ ಬಿಡಿ

please don’t blow things out of proportion

ಕಿರುತೆರೆಗೆ ಜಡ್ಜ್ ಆಗಿ ಬರಲಿದ್ದಾರೆ ಸಾಧು ಮಹಾರಾಜ್..! ಯಾವ ಕಾರ್ಯಕ್ರಮ..? ಇಲ್ಲಿದೆ ಡಿಟೇಲ್ಸ್..!

ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top