ಅನೌಸ್ ಆಯ್ತು ಐಪಿಎಲ್ ಸೀಸನ್ 12 ರ ಡೇಟ್..!! ಇಲ್ಲಿದೆ ನೋಡಿ ಡಿಟೇಲ್ಸ್…

ಅನೌಸ್ ಆಯ್ತು ಐಪಿಎಲ್ ಸೀಸನ್ 12 ರ ಡೇಟ್..!! ಇಲ್ಲಿದೆ ನೋಡಿ ಡಿಟೇಲ್ಸ್

ಐಪಿಎಲ್ 11ರ ಸರಣಿ ಹಲವು ದಾಖಲೆಗಳ, ಹಲವು ರೋಚಕತೆಯ ಮೂಲಕ ಯಶಸ್ವಿಯಾಗಿ ಅಂತ್ಯಗೊಂಡಿದೆ.. ಈ ಬಾರಿಯ ಐಪಿಎಲ್ ಕಿಂಗ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಹೊರಹೊಮ್ಮಿದ್ದಾರೆಬಲಿಷ್ಠವಾಗಿದ್ದ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಮಣಿಸುವ ಮೂಲಕ ಕಮ್ ಬ್ಯಾಕ್ ಮಾಡಿದ ಸೀರೀಸ್ ನಲ್ಲೇ ತಾವೆಂಥ ತಂಡ ಅಂತ ಪ್ರೂವ್ ಮಾಡಿದೆ..

ಶಾರುಖ್ ಪುತ್ರಿ ಮನಗೆದ್ದ ಈ ಐಪಿಎಲ್ ಆಟಗಾರ…! ಯಾರಿದು ಗೊತ್ತಾ..?

ಈ ನಡುವೆ ಐಪಿಎಲ್ ಹಂಗಾಮವನ್ನ ಕಣ್ತುಂಬಿಕೊಂಡು ತಮ್ಮ ತಂಡ ಫೈನಲ್ ಗೆ ಏರಲಿಲ್ಲ ಅನ್ನೋ ಬೇಸರದಲ್ಲಿದ್ದ ಅಭಿಮಾನಿಗಳಿಗೆ, ಈಗಾಗ್ಲೇ ಐಪಿಎಲ್ 12 ಸೀಸನ್ ಎಂದು ನಡೆಯಲಿದೆ ಅನ್ನೋ ಗೊಂದಲಗಳಿಗೆ ತೆರೆ ಬಿದಿದ್ದು, ಮುಂದಿನ‌ ವರ್ಷ ಮಾರ್ಚ್ ತಿಂಗಳ ಕೊನೆವಾರದ 29 ತಾರೀಖಿನಿಂದ ಮತ್ತೊಮ್ಮೆ ಐಪಿಎಲ್ ಹಬ್ಬ ಶುರುವಾಗಲಿದೆ.‌‌..

ಮುಂದಿನ ಐಪಿಎಲ್ ನಲ್ಲಿ ಈ 5 RCB ಆಟಗಾರರು ಡ್ರಾಪ್..! ಯಾರ್ಯಾರು ನೀವೆ ನೋಡಿ..!

ಮಾರ್ಚ್ ಅಂತ್ಯಕ್ಕೆ ಐಪಿಎಲ್ ಅನ್ನ ಶುರು ಮಾಡೋಕೆ ತೀರ್ಮಾನಿಸಿರುವುದಕ್ಕೂ ಕಾರಣವಿದೆ.. ಅದೇನಂದ್ರೆ ಮೇ 30ಕ್ಕೆ ಐಸಿಸಿ ವರ್ಲ್ಡ್ ಕಪ್ ಶುರುವಾಗಲಿದೆ ಅದಕ್ಕೂ ಮುಂಚಿತವಾಗಿ ವಿದೇಶಿ ಆಟಗಾರರು ಸೇರಿದಂತೆ ನಮ್ಮ ಆಟಗಾರಿಗೂ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಗೆ ಸಿದ್ದತೆ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕಿದೆ.. ಹೀಗಾಗೆ ಒಂದೆರಡು ವಾರ ಬೇಗನೇ ಐಪಿಎಲ್ ಶುರುವಾಗಲಿದೆ

ಆಟಗಾರರ ಕೈಯಲ್ಲಿರೋ ವಾಚ್ ಗಳ‌ ಮೇಲೆ ಮೂಡಿದೆ ಸಂದೇಹ..! ವಾಚ್ ನ ಹಿಂದಿದೆ ಬೆಚ್ಚಿ ಬೀಳಿಸುವ ಸಂಗತಿ.!

ಇನ್ನೂ ಮತ್ತೊಂದು ಕಡೆ ಲೋಕಸಭಾ ಎಲೆಕ್ಷನ್ ಗೂ ಸಿದ್ದತೆಗಳು‌ ಶುರುವಾಗುವ ಸಾಧ್ಯತೆಗಳಿರುವುದರಿಂದ ಐಪಿಎಲ್ ಮೇಲೆ ಪರಿಣಾಮ‌ ಬೀರುವ ಸಾಧ್ಯತೆಗಳಿವೆ.. ಹೀಗಾಗೆ ಮುಂದಿನ ಬಾರಿ ಐಪಿಎಲ್ ಅನ್ನ ಈ ಎರಡು ದೊಡ್ಡ ಕಾರ್ಯಕ್ರಮಗಳ ನಡುವೆ ತೊಂದರೆ ಬರದಂತೆ‌ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ

ಎಬಿಡಿ ಧಿಡೀರ್ ನಿವೃತ್ತಿ ಕುರಿತು ಕೊನೆಗೂ ಮೌನ ಮುರಿದ RCB ನಾಯಕ ವಿರಾಟ್.. ನಿವೃತ್ತಿ ಕುರಿತು ಹೇಳಿದ್ದೇನು..?

ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top