ಪವರ್ ಸ್ಟಾರ್ ನ ಕೈಯಲ್ಲಿರುವ ಈ ಬ್ಯಾಂಡ್ ನ ಹಿಂದಿನ ಅಸಲಿ ಸತ್ಯ ಇಲ್ಲಿದೆ ನೋಡಿ..!!

ಪವರ್ ಸ್ಟಾರ್ ನ ಕೈಯಲ್ಲಿರುವ ಈ ಬ್ಯಾಂಡ್ ನ ಹಿಂದಿದೆ‌ ಅಸಲಿ ಸತ್ಯ ಇಲ್ಲಿದೆ ನೋಡಿ..!!

ಪವರ್ ಸ್ಟಾರ್ ಸಿನಿಮಾ ಅಂದ್ರೇನೆ ಹಾಗೆ, ಹೆಚ್ಚಿನ ಪ್ರಚಾರ ಬೇಕಿಲ್ಲ, ಅದು ತಾನಾಗೆ ಪ್ರಚಾರವನ್ನ ಪಡೆದುಕೊಳ್ಳುತ್ತೆ.. ನಿರೀಕ್ಷೆಯನ್ನ ದಿನ ಕಳೆದ ಹಾಗೆ ಹೆಚ್ಚಿಸುತ್ತೆ, ಈ ಸಿನಿಮಾ ಯಾವಾಗ ಬರುತ್ತೆ ಅನ್ನೋ ಕುತೂಹವನ್ನ ಹುಟ್ಟುಹಾಕಿ ಬಿಡುತ್ತೆ, ಇದು ಪವರ್ ಸ್ಟಾರ್ ಸಿನಿಮಾಗಳಿಗೆ ಇರೋ ಪವರ್.. ಈಗ ಹೀಗೆ ಸೌಂಡ್ ಎಬ್ಬಿಸಿರುವ ಸಿನಿಮಾವೇ ನಟಸಾರ್ವಭೌಮ ಚಿತ್ರ..

ಅಪ್ಪುನ ದ್ವೇಷಿಸುವವರನ್ನ ಈ ವಿಡಿಯೋ ನೋಡಲು ಹೇಳಿ..ಹೆಮ್ಮೆ ಅನ್ನಿಸುತ್ತೆ..!

ಈ ಹಿಂದೆ ಸಿನಿಮಾ‌ ಟೀಮ್ ಅಪ್ಪು ಕೈನಲ್ಲಿ ಬ್ಯಾಂಡ್ ಒಂದನ್ನ ಕಟ್ಟಿಕೊಂಡಿರುವ ಫೋಟೊವನ್ನ ಹಾಕಿ ಶೂಟಿಂಗ್ ವೇಗವಾಗಿ ಸಾಗಿದೆ ಅಂತ ಹೇಳಿಕೊಂಡಿತ್ತು.. ಪುನೀತ್ ಅವರ ಕೈಯಲ್ಲಿರುವ ಈ ಬ್ಯಾಂಡ್ ನ ಬಗ್ಗೆ ಹಲವು ಕೂತುಹಗಳು ಮೂಡಿತ್ತು.. ಈ ಬ್ಯಾಂಡ್ ಅನ್ನೇ ಹೈಲೆಟ್ ಮಾಡಿ ಪೋಸ್ಟರ್ ರಿಲೀಸ್ ಮಾಡಿದ್ದು, ಅಭಿಮಾನಿಗಳ ತಲೆಗೆ ಹುಳು ಬಿಟ್ಟಿತ್ತು.. ಈಗ ಈ ಬ್ಯಾಂಡ್ ನ ಹಿಂದಿನ ಸತ್ಯ ಹೊರ ಬಿದ್ದಿದೆ

ವೇದಿಕೆಯಲ್ಲಿ ನಿಂತು ನಾವಲ್ಲ ನಿಜವಾದ ಹೀರೊಗಳು ನೀವೂ ಎಂದ ಅಪ್ಪು..! ಯಾಕೆ ಗೊತ್ತಾ..? ವಿಡಿಯೋ ನೋಡಿ

ಸಿನಿಮಾದಲ್ಲಿ ಹಿರಿಯ ನಟರಾದ ಶ್ರೀನಿವಾಸ್ ಮೂರ್ತಿ ಅವರು ಪುನೀತ್ ರಾಜ್ ಕುಮಾರ್ ತಂದೆ ಪಾತ್ರವನ್ನ ಮಾಡುತ್ತಿದ್ದಾರೆ.. ಹೀಗಾಗೆ ತನ್ನ ಮಗನಿಗೆ ಬ್ಯಾಂಡ್ ಒಂದನ್ನ ನೀಡಿರುತ್ತಾರೆ, ಆ ಕಪ್ಪು ಬ್ಯಾಂಡ್ ಇದು.. ಚಿತ್ರದಲ್ಲಿ ಇದು ಸಹ ಬಹು ಮುಖ್ಯ ಪಾತ್ರವನ್ನ ನಿರ್ವಹಿಸಿದ್ಯಂತೆ

ಒಂದೇ ಕಾಲ್ ಗೆ ಅಪ್ಪು ಸಿನಿಮಾಗೆ ಓಕೆ‌ ಅಂದ ಡಿಂಪಲ್ ಕ್ವೀನ್..! ಕಾಲ್ ಮಾಡಿದ್ದು ಯಾರು ಗೊತ್ತಾ..?

ಹೀಗಾಗೆ ಮೊನ್ನೆಯಷ್ಟೇ ಬಿಡುಗಡೆಗೊಂಡ ಚಿತ್ರದ ಪೋಸ್ಟರ್ ನಲ್ಲಿ ಈ ಬ್ಯಾಂಡ್ ಅನ್ನೇ ಹೈಲೆಟ್ ಮಾಡಿ ತೋರಿಸಲಾಗಿದ್ಯಂತೆ.. ಸದ್ಯಕ್ಕೆ ಚಿತ್ರದ ಶೂಟಿಂಗ್ ವೇಗವಾಗಿ ಸಾಗಿದ್ದು, ಪವನ್ ಒಡೆಯರ್ ನಿರ್ದೇಶನದಲ್ಲಿ ಈ ಚಿತ್ರ ಸಿದ್ದವಾಗುತ್ತಿದೆಇದೇ ಮೊಲದ‌ ಬಾರಿ ಅಪ್ಪು ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಪ್ಪು ಥ್ಯಾಂಕ್ಸ್ ಹೇಳಿದ್ಯಾಕೆ..?

ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top