ಸಿಂಬು ಮಾಡಿದ‌ ಈ ಕೆಲಸಕ್ಕೆ ಮತ್ತೆ ಅಭಿಮಾನಿಗಳು ಫುಲ್ ಫಿದಾ..!

ಸಿಂಬು ಮಾಡಿದ‌ ಈ ಕೆಲಸಕ್ಕೆ ಮತ್ತೆ ಅಭಿಮಾನಿಗಳು ಫುಲ್ ಫಿದಾ..!

ಕಾವೇರಿ ವಿಚಾರವಾಗಿ ತಮಿಳಿನ‌ ನಟ ಸಿಂಬು ತಮ್ಮ ನಿಲುವುಗಳನ್ನ ಯಾರ ಭಯವು ಇಲ್ಲದೆ ವ್ಯಕ್ತಪಡೆಸಿದ್ರು.. ಇದನ್ನ ಕರ್ನಾಟಕ‌ ಜನತೆ ತುಂಬು ಹೃದಯದಿಂದ ಸ್ವಾಗತಿಸಿದ್ರುಕಾವೇರಿ ವಿಚಾರವಾಗಿ ಕಾವೇರಿದ ಹೋರಾಟಕ್ಕೆ‌ ಸಾಕ್ಷಿಯಾಗಬೇಕಾದ ಸಮಯದಲ್ಲಿ ಸಿಂಬುವಿನ ನಿಲುವುಗಳಿಗೆ ಎಲ್ಲರು ಭೇಷ್ ಅಂದಿದ್ರು

ಹೆಸರಾಂತ ಕಿರುತೆರೆ‌‌ ನಟಿಯ ವಿರುದ್ದ ಲವ್ ದೋಖಾ‌ ಆರೋಪ..!!

ಸದ್ಯಕ್ಕೆ‌ ಸಿಂಬು ಮತ್ತೆ‌ ಸುದ್ದಿಯಲ್ಲಿದ್ದಾರೆ.. ಆದರೆ ಈ ಬಾರಿ ಕಾವೇರಿ ವಿಚಾರವಾಗಿ ಅಲ್ಲ.. ಬದಲಿಗೆ ತನ್ನ ಅಭಿಮಾನಿಗೆ ಶ್ರದ್ಧಾಂಜಲಿಯನ್ನ ಸಲ್ಲಿಸುವ ಮೂಲಕ.. ಹೌದು ಸಿಂಬುಗೆ ತಮಿಳುನಾಡಿನ ದೊಡ್ಡ ಅಭಿಮಾನಿ ಬಳಗವೇ ಇದೆ.. ಹೀಗಾಗೆ ಸಿಂಬುವನ್ನ ಅತೀ ಹೆಚ್ಚು ಇಷ್ಟ ಪಡುತ್ತಿದ್ದ ಕಟ್ಟ ಅಭಿಮಾನಿಯೊಬ್ಬರು ಕಳೆದ ವಾರ ಚೆನ್ನೈನಲ್ಲಿ ಮೃತಪಟ್ಟಿದ್ರು.. ಆತನ ಹೆಸರು ಮದನ್ ಅಂತ‌.. ಈ ಸಂದರ್ಭದಲ್ಲಿ ಸಿಂಬು ಮಣಿರತ್ನಂ ಅವರ ಹೊಸ ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ರುಹೀಗಾಗೆ ತನ್ನ ಅಭಿಮಾನಿ ನಿಧನವಾದ ವಾರ್ತೆ ಈ ನಟನಿಗೆ ತಿಳಿದಿರಲಿಲ್ಲ

ದಾರಿ ಬಿಡಿ.. ಸುಂಟರಗಾಳಿ ರಕ್ಷಿತಾ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ..!! ಯಾವ ಸಿನಿಮಾ ಗೊತ್ತಾ..?

ಸಿಂಬು ಶೂಟಿಂಗ್ ಮುಗಿಸಿ ರಾತ್ರಿ ಮರುಳುತ್ತಿರುವಾಗ ಚೆನ್ನೈ ನಲ್ಲಿ ಕೆಲ ಗೆಳೆಯರು ಆತನ ಶ್ರದ್ಧಾಂಜಲಿ ಪೋಸ್ಟರ್ ಅಂಟಿಸುವುದನ್ನ ನೋಡಿದ್ದಾರೆಬಳಿಕ ವಿಷಯ ತಿಳಿದು ತಾವು ತನ್ನ ಅಭಿಮಾನಿ ಪೋಸ್ಟರ್ ಅನ್ನ ಅಂಟಿಸುವ ಮೂಲಕ ಸಂತಾಪ ಸೂಚಿಸಿದ್ದಾರೆ.. ಮದನ್ ಸಿಂಬು ಅವರ ಫ್ಯಾನ್ಸ್ ಕ್ಲಬ್ ನಲ್ಲಿ ಅತೀ ಹೆಚ್ಚು ಗುರುತಿಸಿಕೊಂಡಿದ್ದ ಅಭಿಮಾನಿಯಾಗಿದ್ರು

ಕಾನ್ಸ್ ಟೇಬಲ್ ಸರೋಜಗೆ ಸಿಕ್ಕಿದೆ ಸಖತ್ ಅವಕಾಶ.. ಕನ್ನಡದ ಖ್ಯಾತ ನಟನೊಂದಿಗೆ ಅಭಿನಯಿಸುವ ಚಾನ್ಸ್…!

 

Comments

comments

Similar Articles

Top