ಇಂದಿನ‌ ಮ್ಯಾಚ್ ನಿಂದ ಈ ಸ್ಟಾರ್ ಆಟಗಾರನನ್ನ ಹೊರಗಿಡಲಿದ್ದಾರ ಕೊಹ್ಲಿ…?

ಇಂದಿನ‌ ಮ್ಯಾಚ್ ನಿಂದ ಈ ಸ್ಟಾರ್ ಆಟಗಾರನನ್ನ ಹೊರಗಿಡಲಿದ್ದಾರ ಕೊಹ್ಲಿ…?

ಇಂದು ಮತ್ತೊಂದು ಎನ್ ಕೌಂಟರ್ ಗೇಮ್ ಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸಜ್ಜಾಗಿವೆ.. ಎರಡು ಟೀಮ್ ಗಳಿಗೂ ಇದು ಬಹು ಮುಖ್ಯ ಪಂದ್ಯ.. ಯಾಕಂದ್ರೆ‌ ಪ್ಲೇ ಆಫ್ ಗೆ ಏರಲು ಮುಂದೆ ಬರಲಿರುವ ಎಲ್ಲ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿದ ತಂಡಕ್ಕೆ‌ ಪ್ರಶಸ್ತಿ ಸುತ್ತಿಗೆ ಚಾನ್ಸ್ ಸಿಗಲಿದೆ

ಎದುರಾಳಿ ತಂಡಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಎಬಿಡಿ ವಿಲಿಯರ್ಸ್..!! ಏನಂದ್ರು ಗೊತ್ತಾ..?

ಕಳೆದ ಮ್ಯಾಚ್ ನಲ್ಲಿ ದೆಲ್ಲಿ ವಿರುದ್ದ ಗೆಲುವನ್ನ ಸಾಧಿಸಿದ್ದ ಆರ್ ಸಿಬಿಗೆ ನೆರವಾದದ್ದು ಎಬಿಡಿ ಹಾಗೆ ವಿರಾಟ್ ಕೊಹ್ಲಿ.. ಇಲ್ಲಿ ಈ ಇಬ್ಬರು ಆಟಗಾರರು ಪ್ಲಾಫ್ ಆದ್ರೇ ಆರ್ ಸಿಬಿಯ ರನ್ ಗತಿಯೇ ಕಡಿಮೆಯಾಗಿ ಬಿಡುತ್ತೆ.. ಜೊತೆಗೆ ಪಂದ್ಯಗಳನ್ನ ಗೆಲ್ಲೋದೆ ಡೌಟ್ ಅನ್ನುವ ಸಂದರ್ಭ ನಿರ್ಮಾಣವಾಗಿ ಬಿಡುತ್ತೆಹೀಗಾಗೆ ಈ ಇಬ್ಬರ ಮೇಲೆ ಹೆಚ್ಚಿನ ಒತ್ತಡವಿದೆ

RCB ಗೆಲುವಿಗೆ ಕಾರಣವಾಗಿದ್ದು ಅದೊಂದೆ ಒಂದು ವಿಚಾರ..!! ಏನದು..?

ಕಳೆದ‌ ಮ್ಯಾಚ್ ನಲ್ಲೂ ಸೌತಿ ಹಾಗೆ ಸಿರಾಜ್ ಇಬ್ಬರು ಕೊನೆಯ ನಾಲ್ಕು ಓವರ್ ಗಳಲ್ಲಿ 56 ರನ್ ಗಳನ್ನ ನೀಡಿದ್ರು.. ಮೊದಲಿನಿಂದ‌ ಕಾಪಾಡಿಕೊಂಡು ಬಂದಿದ್ದ ರನ್ ಗತಿ ಕೊನೆಯಲ್ಲಿ‌ ಮೇಲಕ್ಕೆ ಏರಿತ್ತು.. ಇನ್ನೂ ಟೀಮ್ ನಲ್ಲಿ ಆಲ್ ರೌಂಡರ್ ಸ್ಥಾನವನ್ನ ಪಡೆದುಕೊಂಡಿರುವ ಮೊಯಿನ್ ಅಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ

ಸೆಹ್ವಾಗ್ ಮೇಲೆ‌ ಕೆಂಡಕಾರಿದ KXIP ಓನರ್ ಪ್ರೀತಿ‌ ಜಿಂಟಾ.. ಕಾರಣವೇನು ಗೊತ್ತಾ..?

ಇತ್ತ ಬೌಲಿಂಗ್ ನಲ್ಲೇ ಆಗಲೀ, ಬ್ಯಾಟಿಂಗ್ ನಲ್ಲೇ ಆಗಲಿ ಅಲಿ ಆಟ ವರ್ಕ್ಔಟ್ ಆಗುತ್ತಿಲ್ಲ.. ಮಧ್ಯಮ ಕ್ರಮಾಂಕ ಹಾಗೆ ಇನ್ನಿಂಗ್ಸ್ ಓಪನರ್ ಆಗಿ ಚಾನ್ಸ್ ಕೊಟ್ರು ಎರಡಂಕಿ ದಾಟುವಲ್ಲಿ ಅಲಿ ವಿಫಲರಾಗಿದ್ದಾರೆ.. ಹೀಗಾಗೆ ಇಂದಿನ ಮ್ಯಾಚ್ ನಿಂದ ಮೊಯಿನ್ ಅಲಿಗೆ ಕೊಕ್ ಕೊಡುವ ಸಾಧ್ಯತೆಗಳಿವೆ..

ವಿರಾಟ್ ಆಟಕ್ಕೆ ಮರುಳಾದ ಪಾಕಿಸ್ತಾನದ ಶ್ರೇಷ್ಠ ಅಂಪೈರ್.. ಕೊಹ್ಲಿ ಗುಣಗಾನ ಮಾಡಿದ್ದು ಹೀಗೆ..!

ಈ ಸ್ಥಾನವನ್ನ ಮತ್ತೊಬ್ಬ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತುಂಬಾ‌ವ ನಿರೀಕ್ಷೆಯನ್ನ ಮಾಡಲಾಗಿದೆ.. ಈ ನಡುವೆ ಫಾರಿನ್ ಪ್ಲೇಯರ್ ಖೋಟದಲ್ಲಿ ಮತ್ತೆ ಡಿಕಾಕ್ ಸ್ಥಾನ ಪಡೆಯುತ್ತಾರ ಕಾದು ನೋಡ್ಬೇಕುಯಾಕಂದ್ರೆ ಪಾರ್ಥಿವ್ ಪಟೇಲ್ ಜೊತೆಗೆ ಇನ್ನಿಂಗ್ಸ್ ಶುರು ಮಾಡಿ ಇನ್ನಿಂಗ್ಸ್ ಕಟ್ಟುವ ಆಟಗಾರರ ಅವಶ್ಯಕತೆ ಆರ್ ಸಿಬಿಗೆ ಇದೆ.. ಹೀಗಾಗೆ ಇಂದು ಡಿಕಾಕ್ ಸ್ಥಾನ ಪಡೆಯ ಬಹುದು ಎಂಬ ನಿರೀಕ್ಷೆ ಇದೆ..

RCB ಬೌಲರ್ ಸಿರಾಜ್ ಆಸೆಯನ್ನ ಈಡೇರಿಸಿದ ಕೊಹ್ಲಿ & ಟೀಮ್.. ಇದನ್ನ ನೋಡಿದ್ರೆ ನಿಮಗೂ ಖುಷಿಯಾಗುತ್ತೆ..

ಈ ಎಲ್ಲದರ ನಡುವೆ ವಿನ್ನಿಂಗ್ ಕಾಂಬಿನೇಷನ್ ಅನ್ನ ಬದಲಿಸಲುವ ಸಾಹಸ ಕೊಹ್ಲಿ ಮಾಡೋದಿಲ್ಲ ಅಂತ ಹೇಳಲಾದ್ರು, ದೆಲ್ಲಿ‌ ತಂಡಕ್ಕೆ ಹೋಲಿಸಿಕೊಂಡ್ರೆ ಕಿಂಗ್ಸ್ ಇಲೆವೆನ್ ಬಲಿಷ್ಠ ವಾಗಿದ್ದು, ಉತ್ತಮ ತಂಡದೊಂದಿಗೆ ವಿರಾಟ್ ಕಣಕ್ಕಿಳಿಯುವ ಸಾಧ್ಯತೆಗಳಿವೆ

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top