RCB ಬೌಲರ್ ಸಿರಾಜ್ ಆಸೆಯನ್ನ ಈಡೇರಿಸಿದ ಕೊಹ್ಲಿ & ಟೀಮ್.. ಇದನ್ನ ನೋಡಿದ್ರೆ ನಿಮಗೂ ಖುಷಿಯಾಗುತ್ತೆ..

RCB ಬೌಲರ್ ಸಿರಾಜ್ ಆಸೆಯನ್ನ ಈಡೇರಿಸಿದ ಕೊಹ್ಲಿ & ಟೀಮ್.. ಇದನ್ನ ನೋಡಿದ್ರೆ ನಿಮಗೂ ಖುಷಿಯಾಗುತ್ತೆ..

ಬೆಂಗಳೂರು ತಂಡ ಇಂದು ಹೈದ್ರಾಬಾದ್ ಟೀಮ್ ಅನ್ನ ಎದುರಿಸಲಿದೆ.. ಈಗಾಗ್ಲೇ ಆಡಿರುವ 9 ಮ್ಯಾಚ್ ಗಳ ಪೈಕಿ 7 ನ್ನ ಗೆದ್ದು 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಹೃದ್ರಾಬಾದ್ ಗೆ 6 ಸ್ಥಾನವನ್ನ ಪಡೆದುಕೊಂಡಿರುವ ಬೆಂಗಳೂರು ತಂಡ ಎದುರಾಳಿಹೈದ್ರಾಬಾದ್ ನಲ್ಲೇ ಮ್ಯಾಚ್ ನಡೆಯುತ್ತಿರುವುದರಿಂದ ಆರ್ ಸಿಬಿ ಅಲ್ಲೇ ಬೀಡುಬಿಟ್ಟಿದೆ

ಮ್ಯಾಚ್ ಸಂದರ್ಭದಲ್ಲಿ ಸಹ ಆಟಗಾರನೊಂದಿಗೆ ಕನ್ನಡದಲ್ಲಿ ಮಾತನಾಡಿದ ಉತ್ತಪ್ಪ.‌ ಏನಂದ್ರು.? ವಿಡಿಯೋ ನೋಡಿ!

ಹೀಗಾಗೆ ಹೈದ್ರಾಬಾದ್ ನ ಹುಡುಗ ಆರ್ ಸಿಬಿ ವೇಗ ಬೌಲರ್ ಮೊಹಮ್ಮದ್

ಸಿರಾಜ್ ಮನೆಗೆ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರೊಂದಿಗೆ ಭೇಟಿ ನೀಡಿದ್ರು.. ಹೌದು, ಕೊಹ್ಲಿಯೊಂದಿಗೆ ಮನ್ದಿಪ್, ಪಾರ್ಥಿವ್ ಪಟೇಲ್, ಜಾಹಲ್ ಸೇರಿದಂತೆ ಹಲವರು ಸಾಥ್ ನೀಡಿದ್ರು.. ಸಿರಾಜ್ ಮನವಿಗೆ ಒಪ್ಪಿಕೊಂಡ ಕೊಹ್ಲಿ  ಈತನ ಮನೆಗೆ ಭೇಟಿ ನೀಡಿ ಹೈದ್ರಾಬಾದ್ ಬಿರಿಯಾನಿ ಸೇರಿದಂತೆ ಹಲವು ಅಡುಗೆಗಳ ರುಚಿ ನೋಡಿದ್ದಾರೆ..

RCB ಪ್ಲೇ ಆಫ್ ನಿಂದ ಔಟಾ..? ಇನ್ನೂ ಚಾನ್ಸ್ ಇದ್ಯಾ..? ಇಲ್ಲಿದೆ ನೋಡಿ ಡಿಟೇಲ್ಸ್..!

ಸಿರ್ಜಾ ಮನೆಗೆ ಭೇಟಿಕೊಟ್ಟು ನೆಲದ ಮೇಲೆ ಕುಳಿತು ಮುಂಬೈ ಹಾಗೆ ಕೊಲ್ಕತ್ತಾ ನಡುವಿನ ಮ್ಯಾಚ್ ಅನ್ನ ನೋಡುತ್ತೆ ವಿವಿಧ ನಾನ್ ವೆಜ್ ಆಹಾರಗಳ ರುಚಿ ನೋಡಿದ್ದಾರೆಅಂದಹಾಗೆ ಆರ್ ಸಿಬಿ ತಂಡದ ಮೊಹಮ್ಮದ್ ಸಿರಾಜ್  ಆಟೋ ಡ್ರೈವರ್ ಮಗನಾಗಿದ್ದು ಕಷ್ಟಪಟ್ಟು ಮೇಲಕ್ಕೆ ಬಂದವರು..

ಈ ಬಾರಿ ಒಂದು ಕೋಟಿ ಮೊತ್ತಕ್ಕೆ ಬೆಂಗಳೂರು ತಂಡ ಸಿರಾಜ್ ರನ್ನ ತನ್ನ ಟೀಮ್ ಗೆ ಸೇರಿಕೊಂಡಿದೆ.. ಖಜಾ ನಗರದಲ್ಲಿ ಡಬಲ್ ಬೆಡ್ ರೂಮ್ ಮನೆಯಲ್ಲಿ ವಾಸವಾಗಿದ್ದ ಈ ಕುಟುಂಬ, ಈಗಾ ಒಂದು ಸ್ವಂತ ಮನೆಯನ್ನ ಕಟ್ಟಿಕೊಂಡಿದೆ..

ಈ 5 ಭಾರತೀಯ ಆಟಗಾರರ ಪಾಲಿಗೆ‌ ಇದೇ ಕೊನೆಯ ಐಪಿಎಲ್ ಟೂರ್ನಿ..? ಯಾರ್ಯಾರಿದ್ದಾರೆ ಈ ಲಿಸ್ಟ್ ನಲ್ಲಿ..??

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top