ಕನ್ನಡಿಗ ಕೆ.ಎಲ್ ರಾಹುಲ್ ಕೊಟ್ಟ ಅತೀ‌ ಕೆಟ್ಟ ಸುದ್ದಿ‌‌ ಇದು…

ಕನ್ನಡಿಗ ಕೆ.ಎಲ್ ರಾಹುಲ್ ಕೊಟ್ಟ ಅತೀ‌ ಕೆಟ್ಟ ಸುದ್ದಿ‌‌ ಇದು

ಆರ್ ಸಿಬಿಯಲ್ಲಿದ್ದ ಇಬ್ಬರು ಓಪನರ್ ಗಳು ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕೆ ಇಳಿತಿದ್ದಾರೆ.. ಅದು ಯಾವ ಪರಿ ಅಂದ್ರೆ ಈ ಅಬ್ಬರಕ್ಕೆ ಎದುರಾಳಿ ತಂಡಗಳ ಬೌಲರ್ ಗಳು ಸುಸ್ತಾಗಿ ಹೋಗಿದ್ದಾರೆಇಬ್ಬರ ಸ್ಕ್ರೀಸ್ ನಲ್ಲಿ ನಿಂತ್ರೆ ರನ್ ಮಳೆಯೇ ಹರಿದು ಬರ್ತಿದೆ..

RCBಯನ್ನ ಗೆಲ್ಲಿಸಿದ್ರು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ಯಾಕೆ ABD ವಿಲಿಯರ್ಸ್..?

ತನ್ನ‌ ಮೊದಲ ಮ್ಯಾಚ್ ನಲ್ಲೆ ರೊಚ್ಚಿಗೆದ್ದ ರಾಹುಲ್ ಅತೀ ಕಡಿಮೆ ಬಾಲ್ ನಲ್ಲಿ ಅರ್ಧ ಶತಕ ಸಿಡಿಸಿ ವೇಗವಾಗಿ 50 ರನ್ ಗಳಿಸಿದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.. ಜೊತೆಗೆ ಕಳೆದ ಮ್ಯಾಚ್ ನಲ್ಲಿ ಬಾಲ್ ಗಳನ್ನ ಸಿಕ್ಸ್ ಬೌಂಡರಿಗೆ ಅಟ್ಟುವ ಮೂಲಕ‌ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದ್ದಾರೆ

ಇನ್ನೂ ಮತ್ತೊಬ್ಬ ಕಿಂಗ್ಸ್ ನ ದಾಂಡಿಗ ಗೇಲ್ ಆಡಿದ ಮೊದಲ ಮ್ಯಾಚ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಟೀಮ್ ಆದ ಚೆನ್ನೈ ಸೂಪರ್‌ಕಿಂಗ್ ಗೆ ತನ್ನ ಬ್ಯಾಟ್ ಮೂಲಕ ಸ್ಟೇಡಿಯಂ ಮೂಲೆ ಮೂಲೆಯನ್ನ ಪರಿಚಯ ಮಾಡಿಕೊಟ್ಟಿದ್ದಾರೆ.. ಹೀಗಾಗೆ ಕಿಂಗ್ಸ್ ತಂಡದಲ್ಲಿ ಗೇಲ್ ಫಾರ್ಮ್ ದೊಡ್ಡ ಪ್ಲೆಸ್ ಪಾಯಿಂಟ್ ಗೆ ಕಾರಣವಾಗಿದ್ದು, ಮತ್ತಷ್ಟು ಹುಮ್ಮಸ್ಸು ತಂದಿದೆ..

ಅಬ್ಬರಿಸಿದ ಕನ್ನಡಿಗ.. ಹೊಸ ದಾಖಲೆ ನಿರ್ಮಿಸಿದ ಕೆ.ಎಲ್.ರಾಹುಲ್..!

ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ ವಿಕೆಟ್ ಕೀಪರ್ ಕೆಎಲ್ ರಾಹುಲ್, ಗೇಲ್ 25 ವರ್ಷದ ಯುವಕನ ಹಾಗೆ ಬ್ಯಾಟಿಂಗ್ ಆಡ್ತಿದ್ದಾರೆ.. ಅವರು ಈ ಫಾರ್ಮ್ ನಲ್ಲಿ ಇರಬೇಕಾದ್ರೆ ಅವರನ್ನ ಕಟ್ಟಿ ಹಾಕೋದು ಅಷ್ಟೊಂದು ಸುಲಭವಲ್ಲ ಅಂದಿದ್ದಾರೆ.. ಇದು ನಮ್ಮ ತಂಡಕ್ಕೆ ಗುಡ್ ನ್ಯೂಸ್ ಆದ್ರೆ ಎದುರಾಳಿ ತಂಡಕ್ಕೆ ಬ್ಯಾಡ್ ನ್ಯೂಸ್ ಅಂದಿದ್ದಾರೆ.. ಈ ಮೂಲಕ ಗೇಲ್ ಬಗ್ಗೆ ಗಮನವಿರಲಿ ಅಂತ ಎಚ್ಚರಿಸುತ್ತ ಗೇಲ್ ಆಕ್ರಮಣವನ್ನ ಎದುರಿಸಿ ಅಂದಿದ್ದಾರೆ..

ಐಪಿಎಲ್  ಬಗೆಗಿನ‌ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನ ಲೈಕ್ ಮಾಡಿ ಷೇರ್ ಮಾಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 

Comments

comments

Similar Articles

Top