ಹ್ಯಾರಿಸ್ ಗೆ ಟಿಕೆಟ್ ಕೊಡಿಸುವಲ್ಲಿ ರಮ್ಯ ಯಶಸ್ವಿ..! ಹ್ಯಾರಿಸ್ ಪರವಾಗಿ ನಿಲ್ಲಲು ಕಾರಣವೇನು ಗೊತ್ತಾ..?

ಹ್ಯಾರಿಸ್ ಗೆ ಟಿಕೆಟ್ ಕೊಡಿಸುವಲ್ಲಿ ರಮ್ಯ ಯಶಸ್ವಿ..! ಹ್ಯಾರಿಸ್ ಪರವಾಗಿ ನಿಲ್ಲಲು ಕಾರಣವೇನು ಗೊತ್ತಾ..?

ಮಹಮ್ಮದ್ ನಲ್ಪಾಡ್ ಹಲ್ಲೆ ಪ್ರಕರಣ ದೊಡ್ಡ ಸುದ್ದಿಯಾಗಿತ್ತು.. ಇಡೀ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೇಶ ವ್ಯಾಪಿ ಖಂಡನೆ ವ್ಯಕ್ತವಾಗಿತ್ತು.. ತೀರ್ವ ಹಲ್ಲೆಗೆ ಒಳಗಾಗಿದ್ದ ವಿದ್ವತ್ ಪ್ರಕರಣಕ್ಕೆ ಸ್ವತಃ ಕಾಂಗ್ರೆಸಿಗರೆ ವಿರೋಧವನ್ನ ವ್ಯಕ್ತ ಪಡೆಸಿದ್ರು.. ಜೊತೆಗೆ ಪ್ರಕರಣದ ತೀರ್ವತೆ ಅರಿತ್ತಿದ್ದ ಹೈಕಮಾಂಡ್ ಈ ಬಗ್ಗೆ ವರದಿ ಕೇಳಿತ್ತು..

ಎಲ್ಲಾ ಸರಿ ಆರ್ ಸಿಬಿ ಗ್ರೀನ್ ಚೆರ್ಸಿಯನ್ನ ತೊಟ್ಟು ಕಣಕ್ಕೆ ಇಳಿಯೋದ್ಯಾಕೆ‌ ಗೊತ್ತಾ..?

ಇದೊಂದು ದೊಡ್ಡ ವಿವಾದವಾಗಿ ಬದಲಾಗ್ತಿದ್ದ ಹಾಗೆ ಈ ಬಾರಿಯ ಎಲೆಕ್ಷನ್ ನಲ್ಲಿ ಪುತ್ರ ಮಾಡಿದ ಎಡವಟ್ಟಿನಿಂದ ತಂದೆ ಹ್ಯಾರಿಸ್ ಅವರಿಗೆ ಟಿಕೆಟ್ ಕೈ ತಪ್ಪುವ ಭಯ ಶುರುವಾಗಿತ್ತು.. ಮತ್ತೊಮ್ಮೆ ಶಾಸಕನಾಗಲು ಸಿದ್ದವಾಗಿದ್ದ ಹ್ಯಾರಿಸ್ ಅವರಿಗೆ ಈ ಪ್ರಕರಣ ಕಾಲಿಗೆ ಸುತ್ತಿಕೊಂಡು ಕ್ಷೇತ್ರ ಕೈ ತಪ್ಪುವ ಸನಿಹ ಬಂದಿತ್ತು

ಅಮೂಲ್ಯ ಮಾವ ಬಿ ಜೆ ಪಿ ತೊರೆಯಲು ಗಣೇಶ್ ಪತ್ನಿ ಕಾರಣನಾ..!? ಇಲ್ಲಿದೆ ಅಸಲಿ ವಿಷಯ..!!

ಈ ಬಾರಿ ಹ್ಯಾರಿಸ್ ಅವರಿಗೆ ಟಿಕೆಟ್ ಕೊಡುವ ವಿಚಾರಕ್ಕೆ ಕಾಂಗ್ರೆಸ್ ನವರಲ್ಲೆ ಭಿನ್ನಮತವಿದದ್ದು ಸುಳ್ಳಲ್ಲ.. ಆದರೆ  ಈ ಎಲ್ಲವನ್ನೂ ಮೀರಿ ಹ್ಯಾರಿಸ್ ಅವರು ಮತ್ತೊಮ್ಮೆ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದವಾಗಿದ್ದಾರೆ.. ಯಾಕೆಂದರೆ ಈ ಬಾರಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪ್ರತಿನಿಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕೆ ನಟಿ ರಾಜಕಾರಣ ರಮ್ಯ ಅವರ ಬೆಂಬಲ ಸಹಾಯವಾಗಿದೆ..

ಬಿಜೆಪಿಗೆ ಗುಡ್ ಬಾಯ್ ಹೇಳಿದ ಅಮೂಲ್ಯ ಮಾವ ರಾಮಚಂದ್ರ ಅವರು ಈ ಪಕ್ಷಕ್ಕೆ ಸೇರೇ ಬಿಟ್ರು..

ಹೌದು, ಮಾಜಿ‌ ಸಂಸದೆ ಹಾಗೆ ಎಐಸಿಸಿ ಐಟಿ ಸೆಲ್ ನ ಮುಖ್ಯಸ್ಥೆಯಾಗಿರುವ ರಮ್ಯ ಅವರೇ ಈ ಬಾರಿ ಹ್ಯಾರಿಸ್ ಪರವಾಗಿ ನಿಂತಿದ್ದಾರೆ.. ಇದಕ್ಕೆ ಕಾರಣ ರಮ್ಯಾ ಕಾಂಗ್ರೆಸ್ ಗೆ ಸೇರಿಕೊಂಡ ಸಂದರ್ಭದಲ್ಲಿ ಇದೇ ಶಾಂತಿನಗರದ‌ ಬೂತ್ ನಿಂದಲೇ ಗೆದ್ದು ಸಂಘಟನೆಯಲ್ಲಿ ಸೇರಿಕೊಂಡಿದ್ರು..ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳು ಹ್ಯಾರಿಸ್ ಹಾಗೆ ಪುತ್ರ ಮೊಹಮ್ಮದ್ ನಲ್ಪಾಡ್ ಸಹಾಯ ಮಾಡಿದ್ರು‌..

ಹೊಸ ಪಕ್ಷದ ನೋಂದಣಿ ವಿಳಂಬವಾಗಿರೋದ್ರಿಂದ ಉಪೇಂದ್ರ ಈ ಪಕ್ಷವನ್ನ ಸೇರಿ ಕೊಳ್ತಾರಂತೆ..!!?

ಹೀಗಾಗೆ ತನಗೆ ಸಹಾಯ ಮಾಡಿದ್ದವರ ಪರವಾಗಿ ನಿಂತ ರಮ್ಯ ಘಟಾನುಘಟಿ ನಾತಕರನ್ನ ಹಿಂದಿಟ್ಟು ಹ್ಯಾರಿಸ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆಇನ್ನೂ ಮೂರನೇ ಬಾರಿಗೆ ಗೆದ್ದು ಬರುವ ನಿರೀಕ್ಷೆಯಲ್ಲಿರುವ ಹ್ಯಾರಿಸ್ ಅವರಿಗೆ ಪುತ್ರನ ಪ್ರಕರಣ ಯಾವ ಚುನಾವಣೆ ಮೇಲೆ ಪರಿಣಾಮ ಬೀರಲಿದ್ಯ ಅನ್ನೋದನ್ನ‌ ಕಾದು ನೋಡ್ಬೇಕು

ಕನ್ನಡದ ಹೆಸರಾಂತ ನಿರ್ಮಾಪಕನ ವಿರುದ್ದ ಹುಚ್ಚಾವೆಂಕಟ್ ಚುನಾವಣೆಯಲ್ಲಿ ಸ್ಪರ್ಧೆ..!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top