ಬಿಜೆಪಿಗೆ ಗುಡ್ ಬಾಯ್ ಹೇಳಿದ ಅಮೂಲ್ಯ ಮಾವ ರಾಮಚಂದ್ರ ಅವರು ಈ ಪಕ್ಷಕ್ಕೆ ಸೇರೇ ಬಿಟ್ರು..

ಬಿಜೆಪಿಗೆ ಗುಡ್ ಬಾಯ್ ಹೇಳಿದ ರಾಮಚಂದ್ರ ಅವರು ಈಗ ಈ ಪಕ್ಷಕ್ಕೆ ಸೇರೇ ಬಿಟ್ರು…!

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದಂತೆಯೆ ಅಸಮಧಾನ ಸ್ಫೋಟಗೊಂಡಿದೆ.. ತಮ್ಮ ತಮ್ಮ ಕ್ಷೇತ್ರದಲ್ಲಿ ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಇದೊಂದು ದೊಡ್ಡ ಆಘಾತವನ್ನ ತಂದಿದ್ದು, ಈಗ ಪಕ್ಷದಿಂದ ಹೊರ ನಡೆದು ಬೇರೆ ಪಕ್ಷಕ್ಕೆ ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ

RCB ಅಭಿಮಾನಿಗಳೇ ನಿಮಗಿದೋ ಎಬಿಡಿಯ ಸಂದೇಶ..! ಏನಂದ್ರು ಗೊತ್ತ Mr.360..?

ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೂಲ್ಯ ಮಾವ ರಾಮಚಂದ್ರ ಅವರಿಗೆ ಟಿಕೆಟ್ ಕೈತಪ್ಪಿ ಅದು ಮುನಿರಾಜು ಗೌಡ ಅವರ ಹೆಸರು ಅಂತಿಮಗೊಂಡಿತ್ತುಈ ಬಗ್ಗೆ ಈ ಹಿಂದೆಯೇ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ರು ರಾಮಚಂದ್ರ ಅವರು.. ಈ ವಿಚಾರವಾಗಿ ತಮ್ಮ ಕಾರ್ಯಕರ್ತರೊಂದಿಗೆ ಮಾತನಾಡಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೆ‌ ನೀಡಿದ್ರು..

ಅದರಂತೆ ಬಿಜೆಪಿಯನ್ನ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ರಾಜಕಾರಣಿ ರಾಮಚಂದ್ರ ಅವರು

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top