ಇವರ ಮಾತು ಕೇಳಲಿಲ್ಲ ಅಂದರೆ ಭಾರತದಲ್ಲಿ ಕ್ರಿಕೆಟ್ ಆಡೋದನ್ನೆ ಬಹಿಷ್ಕರಿಸುತ್ತಂತೆ ಈ ದೇಶ..! ಕಾರಣವೇನು ಗೊತ್ತ..?

ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಂದ್ರೆ ಬಾರ್ಡರ್‌ನಲ್ಲಿ ಶಸ್ತ್ರ ಸಜ್ಜಿತವಾಗಿ ಯುದ್ದ ನಡೆಸಿದ್ದಷ್ಟೆ ಮಹತ್ವದಿರುತ್ತೆ.. ಬೇಕಿದ್ರೆ ಕಿಕ್ರೆಟ್‌ನಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ದೇಶದ ವಿರುದ್ದ ಭಾತರ ಸೋತ್ರ ತಲೆ ಕೆಡಿಸಿಕೊಳ್ಳಲ್ಲ, ಬಟ್ ಪಾಕಿಸ್ತಾನದ ಮೇಲೆ ಮ್ಯಾಚ್ ಮಾತ್ರ ಸೋಲ ಬಾರದು ಅನ್ನೋದು ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯ ಆಸೆಯಾಗಿದೆ..

ಆದ್ರೇ ಇತ್ತೀಚಿನ ವರ್ಷಗಳಲ್ಲಿ ಭಾರತದ ಹಾಗೆ ನೆರೆಯ ರಾಷ್ಟ್ರವಾದ ಪಾಕಿಸ್ತಾನ ಮುಖಾಮುಖಿಯಾಗಿದ್ದೆ ತೀರ ವಿರಳವಾಗಿದೆ.. ಈ ಎರಡು ತಂಡಗಳ ನಡುವೆ ಸರಣಿಯನ್ನ ಆಯೋಚಿಸಲು ಈ ಹಿಂದೆ ಮಾಡಿದ ಎಷ್ಟೋ ಯತ್ನಗಳು ಫಲಿಸದೆ ಹೋಗಿದ್ದು ಉಂಟು.. ಹೀಗಾಗೆ 2007 ರಿಂದ ಭಾರತ ಹಾಗೆ ಪಾಕಿಸ್ತಾನದ ವಿರುದ್ಧ ಒಂದೇ ಒಂದು ಬಾರಿಯೂ ದ್ವಿಪಕ್ಷೀಯ ಪಂದ್ಯಾವಳಿಗಳು ನಡೆದಿಲ್ಲ.. ಈ ಬಗ್ಗೆ ಎಷ್ಟೇ ಪ್ರಯತ್ನ ಪಟ್ಟರು ಇದೊಂದು ಮಾತ್ರ ಸಾಧ್ಯವಾಗದೆ ಹಾಗೆ ಉಳಿದೆ..

ಸದ್ಯಕ್ಕೆ ಉದಯೋನ್ಮುಕ ರಾಷ್ಟ್ರಗಳ ಪಂದ್ಯಾವಳಿಗೆ ಭಾತರವನ್ನ ಕಳುಹಿಸಿಕೊಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ ಮೇಲೆ ಒತ್ತಡ ಹೇರಲು ಮುಂದಾಗಿದೆ.. ಅಕಸ್ಮತ್ ಭಾರತ ನಮ್ಮ ಮಾತಿಗೆ ಮಣೆ ಹಾಕದಿದ್ದರೆ, ಭಾತರದಲ್ಲಿ ನಡೆಯಲಿರುವ ಏಷ್ಯಾಕಪ್ ಅನ್ನ ನಾವೂ ಬಹಿಷ್ಕರ ಮಾಡುತ್ತೇವೆಂದು ಹೇಳಿಕೆ ನೀಡಿದೆ… ಏಷ್ಯಾ ಕಪ್ ನಲ್ಲಿ ಭಾತರದೊಂದಿಗೆ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶಅಪ್ಘಾನಿಸ್ತಾನ ಕೂಡ ಪಾಲ್ಗೊಳಲ್ಲಿವೆ..

ಸದ್ಯದಲ್ಲೆ ಕೌಲಾಲಂಪುರದಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಸಮಿತಿ ಸಭೆಯಲ್ಲಿ ಭಾರತ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು.. ಇಲ್ಲವಾದರೆ ನಮ್ಮ ಆಟಗಾರನ್ನ ಭಾರತಕ್ಕೆ ಕಳುಹಿಸುವುದಲ್ಲಿ ಎಂದಿದ್ದಾರೆ.. ಇನ್ನೂ ಏಪ್ಯಾಕಪ್ ಟೂರ್ನಿಯನ್ನು ಭಾತರದಿಂದ ಸ್ಥಳಾಂತರಿಸಲು ಐಸಿಸಿಗೆ ಪಾಕಿಸ್ತಾನ ಕ್ರಿಕೆಟ್ ಮನವಿಯನ್ನ ಸಲ್ಲಿಸಲಿದ್ಯಂತೆ..

 

Comments

comments

Similar Articles

Top