ಭೈರತಿ ರಣಗಲ್ ತಂಡಕ್ಕೆ KCC ಕಿರೀಟ.. ಹೀಗಿತ್ತು ನೋಡಿ ಶಿವಣ್ಣ ಹಾಗು ಕಿಚ್ಚನ ಸಂಭ್ರಮ

ಕರ್ನಾಟಕ ಚಲನಚಿತ್ರ ಕಪ್‌ಗೆ ಇಂದು ತೆರೆ ಬಿದ್ದಿದೆ.. ನೆಲಮಂಗಲ ಬಳಿ ನಡೆದ ಕೆಸಿಸಿ ಕಪ್‌ನಲ್ಲಿ ಡಾ.ಶಿವರಾಜ್ ಕುಮಾರ್ ಪ್ರತಿನಿಧಿಸಿದ್ದ ಕ್ಯಾಮರಮನ್ ಕೃಷ್ಣ ನೇತೃತ್ವದ ವಿಜಯನಗರ ಪ್ಯಾಟ್ರಿಯಾಟ್ಸ್, ಎದುರಾಳಿ ತಂಡವಾದ ಪತ್ರಕರ್ತರಾದ ಸದಾಶಿವ ಶಣೈ ಅವರ ತಂಡವನ್ನ ಮಣಿಸುವ ಮೂಲಕ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ..

ದರ್ಶನ್ ಗೆ ಈ ತರ ಕಥೆ ಸಿಕ್ಕಿದ್ರೆ ಎಷ್ಟೇ ಸಿನಿಮಾ ಬೇಕಾದ್ರು ಸೈಡಿಗಿಡ್ತಾರಂತೆ.!! ಯಾವ ಸಿನಿಮಾ.?

ನಿನ್ನೆಯಷ್ಟೇ ಆರಂಭವಾದ ಈ ಟೂರ್ನಿಮೆಂಟ್ ನಲ್ಲಿ ಕಿಚ್ಚ ಟೀಮ್ ವಿರುದ್ದ ಅಬ್ಬರಿಸಿದ್ರು ಶಿವರಾಜ್ ಕುಮಾರ್.. ಬೌಲಿಂಗ್‌ನಲ್ಲಿ ಕಿಚ್ಚನ ವಿಕೆಟ್ ಉರುಳಿಸಿ ಟೀಮ್‌ನ ಗೆಲುವಿನಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸಿದ್ರು.. ಇಂದು ಓಡೆಯರ್‍ಸ್ ತಂಡದ ವಿರುದ್ದ ಫೈನಲ್ ನಲ್ಲಿ, ೧೦ ಓವರ್ ನ ಈ ಆಟದಲ್ಲಿ ೭ ವಿಕೆಟ್ ನಷ್ಟಕ್ಕೆ ಶಿವಣ್ಣನ ಟೀಮ್ ೧೨೦ ರನ್ ಗಳನ್ನ ಗಳಿಸತ್ತು…

ಟಗರು ಬೌಲಿಂಗ್ಗೆ ವಿಕೆಟ್ ಒಪ್ಪಿದ ಹೆಬ್ಬುಲಿ.. ವಿಡಿಯೋ ಇಲ್ಲಿದೆ ನೋಡಿ… ಶಿವಣ್ಣv/sಕಿಚ್ಚ

ಈ ಮೊತ್ತವನ್ನ ಬೆನ್ನತ್ತಿದೆ ಓಡೆಯರ್‍ಸ್ ಚಾರ್ಜರ್ಸ್ ೧೧೩ ರನ್ ಗಳನ್ನಷ್ಟೆ ಗಳಿಸಿ ಪ್ಯಾಟ್ರಿಯಾಟ್ಸ್ ವಿರುದ್ದ ತನ್ನ ಸೋಲನ್ನ ಒಪ್ಪಿಕೊಂಡಿತು.. ಕೆಸಿಸಿ ಹೆಸರಿನಲ್ಲಿ ಆಯೋಜಿಸಿದ್ದ ಈ ಕಪ್‌ಗೆ ತಾರೆಯರ ಮೆರುಗು ಕೂಡ ಇದ್ದದ್ದು ಮತ್ತಷ್ಟು ವಿಶೇಷವಾಗಿತ್ತು.. ಈ ಮೂಲಕ ಮೊದಲ ಬಾರಿಯ ಕೆಸಿಸಿ ಕಪ್ ಗೆ ಮುತ್ತಿಡುವ ಭಾಗ್ಯವನ್ನ ಶಿವಣ್ಣ ಟೀಮ್ ತನ್ನದಾಗಿಸಿಕೊಂಡಿದೆ..

ಐಪಿಎಲ್ ಉದ್ಘಾಟನೆಯಲ್ಲಿ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ ತಮನ್ನಾ.. ಯಾವ ಸಿನಿಮಾದ್ದು ಗೊತ್ತಾ..?

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

 ಹೀಗಿತ್ತು ನೋಡಿ ಶಿವಣ್ಣ ಹಾಗು ಕಿಚ್ಚನ ಸಂಭ್ರಮ

bcc cup

kcc cup

Posted by Kannada News – ಕನ್ನಡ ನ್ಯೂಸ್ on Sunday, April 8, 2018

Comments

comments

Similar Articles

Top