ಮುಕುಂದ ಮುರಾರಿ ಸಿನಿಮಾದ ನಿರ್ಮಾಪಕಿ ಅರೆಸ್ಟ್..!

ಚೆಕ್ ಬೌನ್ಸ್ ಪ್ರಕರಣದಲ್ಲಿ ಹಿರಿಯ ನಿರ್ಮಾಪಕಿ ಜಯಶ್ರೀ ದೇವಿ ಅರೆಸ್ಟ್ ಮಾಡಲಾಗಿದೆ. ಸುದೀಪ್ ಹಾಗೂ ಉಪೇಂದ್ರ ಅಭಿನಯದ ಮುಕುಂದ ಮುರಾರಿ, ಫ್ರೆಂಡ್ಸ್, ಶ್ರೀಮಂಜುನಾಥ ಚಿತ್ರ ಸೇರಿದಂತೆ ಹಲವು ಹಿಟ್ ಚಿತ್ರಗಳ ನಿರ್ಮಾಣ ಮಾಡಿದ್ದಾರೆ ಜಯಶ್ರೀ ದೇವಿ.

ಬಿಜೆಪಿಗೆ ಸೇರಲಿದ್ದಾರಾ ಉಪೇಂದ್ರ..?

12 ವರ್ಷಗಳ ಹಿಂದೆ ಆನಂದ್ ಎಂಬುವರಿಗೆ ನೀಡಿದ್ದ 51 ಲಕ್ಷದ ಚೆಕ್ ಬೌನ್ ಅಗಿತ್ತು. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೋಲಿಸರು ಜಯಶ್ರೀ ದೇವಿಯವರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top