You are here
Home > ವಾಹಿನಿ ಸುದ್ದಿ > ಬಾಟಲ್ ಹಿಡಿದು ಬೀದಿಗೆ ಬಂದ ದಿವಾಕರ್. ಹೀಗೆ ಬಂದವರು ಏನು ಮಾಡಿದರು ಗೊತ್ತಾ..?

ಬಾಟಲ್ ಹಿಡಿದು ಬೀದಿಗೆ ಬಂದ ದಿವಾಕರ್. ಹೀಗೆ ಬಂದವರು ಏನು ಮಾಡಿದರು ಗೊತ್ತಾ..?

ಬಿಗ್ ಬಾಸ್ ಮುಗಿದ ಮೇಲೆ ದಿವಾಕರ್ ಏನು ಮಾಡುತ್ತಿದ್ದಾರೆ.? ಎಲ್ಲಿದ್ದಾರೆ ಅನ್ನೋ ಕುತೂಹಲ.. ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಿದ್ದು ಆಯಿತು, ಮೊನ್ನೆಯಷ್ಟೆ ಹೊಸ ಕಾರು ತೆಗೆದುಕೊಂಡಿದ್ದು ಆಯಿತು.. ಇಷ್ಟೆಲ್ಲಾ ಆದರೂ ದಿವಾಕರ್ ಅವರಿಗೆ ಸಮಾಧಾನವಿಲ್ಲ. ಯಾಕೆ ಅಂತಿರಾ..? ಮುಂದೆ ಓದಿ.

ನಡೆದು ಬಂದ ದಾರಿ ಎಂದಿಗೂ ಮರೆಯಬಾರದು ಎನ್ನುವುದು ಇದಕ್ಕೆ ನೋಡಿ.‌ ಬಿಗ್ ಬಾಸ್ ರನ್ನರ್ ಆಪ್ ದಿವಾಕರ್ ಗೆ ನೇಮೂ ಫೇಮೂ ಎರಡು ಇದ್ದರೂ ಮತ್ತೆ ಎಂದಿನಂತೆ ನಮ್ಮ ಕೆಲಸ ಮುಂದುವರಿಸಿದ್ದಾರೆ. ಹೌದು, ಕಾಮನ್ ಮ್ಯಾನ್ ನಿಂದ ಸೆಲೆಬ್ರಿಟಿ ಆಗಿ ಬಡ್ತಿ ಪಡೆದ ದಿವಾಕರ್ ಮತ್ತೆ ಸೇಲ್ಸ್ ಕೆಲಸಕ್ಕೆ ಹಿಂದಿರುಗಿದ್ದಾರೆ. ಅದು ಜನರಿಗಾಗಿ, ಜನರ ಒಳಿತಿಗಾಗಿ..

ಚಂದನ್ ಶೆಟ್ಟಿ ದಿವಾಕರ್ ಗೆ ಫೋನ್ ಮಾಡಿ ಎಣ್ಣೆ ಹೊಡೆದಿದ್ಯಾ ಅಂತ ಕೇಳಿದ್ಯಾಕೆ..?

ಆದರೆ ಕೈಯಲ್ಲಿ ಬಾಟಲ್ ಯಾಕೆ..? ಮುಂದೆ ಓದಿ..‌

ಬಡ ಜನರಿಗೆ ಸಹಾಯ ಮಾಡಲು ದಿವಾಕರ್ ಬೀದಿಗಿಳಿದ್ದಾರೆ. ಅದು ಬಾಟಲ್ ಹಿಡಿದು..!! ತಪ್ಪು ತಿಳಿಯಬೇಡಿ, ದಿವಾಕರ್ ಕೈಯಲ್ಲಿ ತೈಲದ ಬಾಟಲ್ ಹಿಡಿದುಕೊಂಡು ಬೀದಿ ಬೀದಿಯಲ್ಲಿ ವ್ಯಾಪಾರ ಮಾಡಿದರು.

ದಿವಾಕರ್ ಗಾಗಿ ಚಂದನ್ ಮಾಡಿರುವ ಫ್ಯೂಚರ್ ಪ್ಲಾನ್ ಕೇಳಿದ್ರೆ ನಿಮಗೆ ಖುಷಿಯಾಗೋದು ಗ್ಯಾರಂಟಿ..!

ಹೀಗೆ ಬಂದ ಹಣವನ್ನು ಅನಾಥರಿಗೆ ನೀಡಲು ನಿರ್ಧರಿಸಿದ್ದಾರೆ. ಸಿನಿಮಾದಲ್ಲಿ ಬ್ಯೂಸಿ ಇದ್ದರೂ ಬಿಡುವಿನ ಸಮಯದಲ್ಲಿ ಮಡಿ ನೋವಿನ ತೈಲ ಮಾರುತ್ತಿದ್ದರು. ಹೀಗೆ ಬಂದ ಹಣವನ್ನು ಬಡವರಿಗೆ ನೀಡಲಿದ್ದಾರಂತೆ‌ ದಿವಾಕರ್.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

ಬಿಗ್​ಬಾಸ್ ಫೈನಲಿಸ್ಟ್ ದಿವಾಕರ್ ಜೊತೆ ಒಂದು ದಿನ

ಬಿಗ್​​ಬಾಸ್ ಫೈನಲಿಸ್ಟ್ ದಿವಾಕರ್ ಈಗ ಏನು ಮಾಡ್ತಿದ್ದಾರೆ? ಬಿಗ್​ಬಾಸ್ ನಂತರ ಅವರ ಲೈಫ್ ಹೇಗಿದೆ? ಊಟ, ತಿಂಡಿ, ಬಟ್ಟೆ, ಬದುಕಿಗಾಗಿ ಅವ್ರು ಏನು ಮಾಡ್ತಿದ್ದಾರೆ ಗೊತ್ತಾ? ನೀವೇ ನೋಡಿ ಎ ಡೇ ವಿತ್ ದಿವಾಕರ್, ಇದು First news EXCLUSIVE… #BiggBoss #ADaywithDiwakar #Diwakar #AdbhutaDiwakar #SalesMan

Posted by First News Kannada on Monday, March 12, 2018

Comments

comments

Similar Articles

Leave a Reply

Top