ಹೊಸ ಕ್ರೇಜ್ ಹುಟ್ಟಿಸಿದ ಕೆಜಿಎಫ್ ನ ಯಶ್ ಬೈಕ್..ಈ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೇಕಿಂಗ್ ನಿಂದಲ್ಲೇ ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಧೂಳೆಬ್ಬಿಸಿರುವ ಈ ಚಿತ್ರ ಮತ್ತೆ ಸೌಂಡ್ ಮಾಡುತ್ತಿದೆ.

ಈ‌ ಬಾರಿ ಕೆಜಿಎಫ್ ಸಿನಿಮಾ ಸುದ್ದಿಯಾಗುತ್ತಿರುವುದು ಬೈಕ್‌ನಿಂದಾಗಿ..‌ ಹೌದು, ಬೈಕ್ ಮುಂದೆ ರಾಕಿಂಗ್ ಸ್ಟಾರ್ ಯಶ್ ಸ್ಟೈಲಿಶ್ ಆಗಿ ನಿಂತು ಪೋಸ್ ಕೊಟ್ಟಿದ್ರು. ಈಗ ಈ ಬೈಕ್ ರೆಡಿಯಾಗಿದ್ದು ಹೇಗೆ, ಯಾರು ರೆಡಿ ಮಾಡಿದ್ದು ಅನ್ನೋದು ರಿವೀಲ್ ಆಗಿದೆ.

ಕೆಜಿಎಫ್ ಸಿನಿಮಾವಾದ ಬಳಿಕ ಯಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ತಾರೆ

ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳ್ತಿರುವ ಕೆಜಿಎಫ್ ಚಿತ್ರದ ಪೋಸ್ಟರ್ ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು ಯಶ್ ಬೈಕ್.. ಈ ಬೈಕ್‌ ಕ್ರೆಡಿಟ್ ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್, ಭುವನ್ ಗೌಡ ಅವರಿಗೆ ಸಲ್ಲುತ್ತದೆ. ರಾಯಲ್ ಎನ್ ಫಿಲ್ಡ್ ಹಿಮಾಲಯ 500 ಸಿಸಿ ಬೈಕ್ ನ್ನ, ಈ ಚಿತ್ರಕ್ಕೆ ತಕ್ಕಂತೆ ಡಿಸೈನ್ ಮಾಡಿದ್ದಾರೆ ಭುವನ್.

ಮಾಸ್ಟರ್ ಪೀಸ್ ಯಶ್ ಅಭಿನಯದ ಕೆಜಿಎಫ್ ಅಡ್ಡದಿಂದ ಬಂದ ಬಿಗ್ ಬ್ರೇಕಿಂಗ್ ನ್ಯೂಸ್ ಇದು..!!

ಒಂದು ವಾರಗಳ ಕಾಲ, ವಿದ್ಯಾಪೀಠದಲ್ಲಿರುವ ಬೇಗ್ ಎನ್ನುವ ಗ್ಯಾರೇಜ್ ನಲ್ಲಿ, ಹೊಸ ಬೈಕ್ ನ್ನ ಎಲ್ಲಾ ಪಾರ್ಟ್ಗಳನ್ನ ಕಿತ್ತು ಹಾಕಿ ಹೊಸ ರೂಪ ಕೊಟ್ಟಿದ್ದಾರೆ.. ಭುವನ್ ಗೌಡ ಕ್ಯಾಮರ ವರ್ಕ್​ ಮಾಡುತ್ತಿರುವ ಕೆಜಿಎಫ್ ಸಿನಿಮಾದಲ್ಲಿ ಈ ಬೈಕ್ ಹೇಗೆ ಕಾಣಿಸುತ್ತೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

25 thoughts on “ಹೊಸ ಕ್ರೇಜ್ ಹುಟ್ಟಿಸಿದ ಕೆಜಿಎಫ್ ನ ಯಶ್ ಬೈಕ್..ಈ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ..?

 1. 紅石榴保濕噴霧 重水保濕噴霧 清肌保濕噴霧 瑕疵遮瑕膏 修容霜 護眼修飾霜 眼部遮瑕修護筆 亮白蓋斑霜 香茅SPF30 香茅蚊怕水 古銅暗影粉2號 胭脂輪廓修飾 點綴立體修容 奇幻腮紅 亮麗持久胭脂膏 深層修護滋養潤唇霜 保濕護唇膏

 2. Howdy! This post couldn’t be written any better!

  Reading through this post reminds me of my previous roommate!

  He always kept talking about this. I’ll forward this information to him.
  Pretty sure he’s going to have a good read. I appreciate you for sharing!

 3. Hey, I think your website might be having browser compatibility issues.
  When I look at your blog site in Firefox, it looks fine but
  when opening in Internet Explorer, it has some overlapping.
  I just wanted to give you a quick heads up! Other then that, very
  good blog!

Leave a Reply

Top