You are here
Home > Uncategorized > ತನ್ನ ತಂದೆ ತಾಯಿಗೆ ಮತ್ತೆ ಮದುವೆ ಮಾಡಿಸಿದ ಸಮೀರ್ ಆಚಾರ್ಯ.. ಕಾರಣವೇನು ಗೊತ್ತಾ..?

ತನ್ನ ತಂದೆ ತಾಯಿಗೆ ಮತ್ತೆ ಮದುವೆ ಮಾಡಿಸಿದ ಸಮೀರ್ ಆಚಾರ್ಯ.. ಕಾರಣವೇನು ಗೊತ್ತಾ..?

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಬಂದು ಹೋದಮೇಲೆ ಈ ಎಲ್ಲ ಸ್ಪರ್ಧಿಗಳು ಸೆಲೆಬ್ರಿಟಿಗಳಾಗಿ ಬದಲಾಗಿದ್ದಾರೆ.. ಈಗ ಸಮೀರ್ ಆಚಾರ್ಯ ಅವರ ವಿಷ್ಯಕ್ಕೆ ಬರೋದಾದ್ರೆ ಆಗಾಗ ಇವರು ಸುದ್ದಿಯಲ್ಲಿ ಇದ್ದೆ ಇರ್ತಾರೆಈಗ ಮತ್ತೆ ಸಮೀರ್ ಜೀ ಸುದ್ದಿಯಾಗಿದ್ದಾರೆ.. ಅದು ತನ್ನ ತಂದೆ ತಾಯಿಗೆ ಮದುವೆ ಮಾಡಿ

ಕಾರಣ..?

ಸಮೀರ್ ಆಚಾರ್ಯ ಅವರ ತಾಯಿ ದಿವ್ಯಾ ಆಚಾರ್ಯ 60ನೇ ಸಂವತ್ಸರಕ್ಕೆ ಕಾಲಿಟ್ಟಿದ್ದಾರೆ.. ಹೀಗಾಗೆ ಹುಬ್ಬಳ್ಳಿಯ ಶನಿ ಮಹಾತ್ಮ ದೇವಾಸ್ಥಾನದಲ್ಲಿ ಶಾಸ್ತ್ರ ಬದ್ಧವಾಗಿ ಮತ್ತೊಮ್ಮೆ ಮದುವೆಯಾಗಿದ್ದಾರೆ.. ಈ ಹಿಂದೆ ಸಮೀರ್ ಆಚಾರ್ಯ ಅವರ ತಂದೆ ರಾಘವೇಂದ್ರ ಆಚಾರ್ಯ 60 ವಸಂತಕ್ಕೆ ಕಾಲಿಟ್ಟಾಗಲು ಹೀಗೆ ವಿವಾಹ ಕಾರ್ಯವನ್ನ ನೆರವೇರಿಸಲಾಗಿತ್ತು..

ಹೀಗಾಗೆ ಸಮೀರ್ ಆಚಾರ್ಯರು ತನ್ನ ತಂದೆ ತಾಯಿಗೆ ಮದುವೆ ಮಾಡಿದ್ದಾರೆ.. ತನ್ನ ತಂದೆ ತಾಯಿ ವೃದ್ಧಾಪ್ಯದ ಹಂತವನ್ನು ತಲುಪಿರುವುದರಿಂದ ಇವರನ್ನು ಚೆನ್ನಾಗಿ ನೋಡುಕೊಳ್ಳುವುದು ತನ್ನ ಕರ್ತವ್ಯ ಅಂತಾರೆ ಸಮೀರ್.. ಸದ್ಯಕ್ಕೆ ವಯಸ್ಸಾದ ತಂದೆ ತಾಯಿಯನ್ನ ಬಿಟ್ಟು ಬೇರಾಗುವ ಮಕ್ಕಳ ಕಾಲದಲ್ಲಿ ಸಮೀರ್ ಅವರ ಈ ನಡೆ ಎಲ್ಲರಿಗೂ ಮಾದರಿಯಲ್ಲದೆ ಮತ್ತೇನು..

 

Comments

comments

Similar Articles

Leave a Reply

Top