You are here
Home > ವಾಹಿನಿ ಸುದ್ದಿ > ರವಿಬೆಳಗೆರೆ ಪುತ್ರಿ ಭಾವನಾರಿಗೆ ಫೇಸ್ ಬುಕ್ ನಲ್ಲಿ ಕಿರುಕುಳ..!!

ರವಿಬೆಳಗೆರೆ ಪುತ್ರಿ ಭಾವನಾರಿಗೆ ಫೇಸ್ ಬುಕ್ ನಲ್ಲಿ ಕಿರುಕುಳ..!!

ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ರವಿಬೆಳೆಗೆರೆ ಅವರ ಮಗಳಾದ ಭಾವನಾ ಬೆಳಗೆರೆ ಅವರಿಗೆ ಫೇಸ್ ಬುಕ್ ನಲ್ಲಿ ಪ್ರದೀಪ್ ಕುಮಾರ್ ಅಲಿಯಾಸ್ ಪಾಯಾಲ್ ಒಬ್ಬಾತ ಆಶ್ಲೀಲ ಮೆಸೇಜ್ ಕಳುಹಿಸುವ ಮೂಲಕ ಕಿರುಕುಳ ನೀಡಿದ್ದಾನೆ

ಈ ಬಗ್ಗೆ ಸ್ವತಃ ಭಾವನಾ ಬೆಳಗೆರೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು, ಪ್ರದೀಪ್ ಹೆಸರಿನ ವ್ಯಕ್ತಿಯೊಬ್ಬ ನಿರಂತರ ವಿಡಿಯೋ ಕಾಲ್ ಮಾಡಿ ಹಿಂಸೆ ನೀಡುತ್ತಿರೋದಾಗಿ ಬರೆದಿದ್ದಾರೆ.. ಜೊತೆಗೆ ಈ ಬಗ್ಗೆ ಸಹಾಯ ಮಾಡುವಂತೆ ಕೇಳಿದ್ದಾರೆ..

ಪ್ರದೀಪ್ ಪ್ರದೀಪ್ ಕುಮಾರ್ ಪಾಯಲ್ ಎಂಬ ಅನಾಮಿಕ ವ್ಯಕ್ತಿಯಿಂದ ಅಶ್ಲೀಲ ಪದಗಳಲ್ಲಿ ಚಾಟ್ ಮಾಡುವಂತೆ ಮೆಸೇಜ್ ಸೆಂಡ್ ಮಾಡಿದ್ದಾನೆ.. ಜೊತೆಗೆ ಆಶ್ಲೀಲ ಫೋಟೊಗಳನ್ನ ಕಳುಹಿಸಿ ಕಿರುಕುಳವನ್ನ ನೀಡಿದ್ದಾನೆ.

ಸದ್ಯಕ್ಕೆ ಈ ಬಗ್ಗೆ ಭಾವನಾ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದು, ಸೈಬರ್ ಕ್ರೈಮ್ ಗೂ ದೂರು ನೀಡಿದ್ದಾರೆ..

Comments

comments

Similar Articles

Leave a Reply

Top