ಮಾಸ್ತಿಗುಡಿ ನಿರ್ಮಾಪಕ ಶಾಸಕರೊಬ್ಬರ ಪುತ್ರಿಯೊಂದಿಗೆ ಪರಾರಿ..!!

ಗಾಂಧಿನಗರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಚಿತ್ರ ಮಾಸ್ತಿಗುಡಿ.. ಇದೀಗ ಈ‌ ಚಿತ್ರದ ನಿರ್ಮಾಪಕರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ನಿಜ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್‌ ಗೌಡ ಪರಾರಿಯಾಗಿದ್ದಾರೆ. ಅದು ಶಾಸಕರು ಪುತ್ರಿಯೊಂದಿಗೆ.

ನಿರ್ಮಾಪಕ ಸುಂದರ್ ಗೌಡ, ಕಾಂಗ್ರೆಸ್ ಶಾಸಕ ಶಿವ ಮೂರ್ತಿ ನಾಯಕ್ ಪುತ್ರಿಯೊಂದಿಗೆ ಪರಾರಿಯಾಗಿದ್ದಾರೆ ಅನ್ನೋ ಆರೋಪ‌ ಕೇಳಿ ಬಂದಿದೆ. ಸುಂದರ್ ಗೌಡ ಹಾಗೂ ಶಾಸಕ ಶಿವ ಮೂರ್ತಿ ನಾಯಕ್ ಮಗಳು ಪ್ರೀತಿಸುತ್ತಿದ್ದು, ನಿನ್ನೆ ಶಾಸಕರ ಮಗಳ ಜೊತೆ ಪರಾರಿಯಾಗಿದ್ದಾರೆ.

ಈ ಕುರಿತು ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಇವರಿಬ್ಬರಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಮೈಸೂರಿನಲ್ಲಿ ಇರುವುದಾಗಿ ತಿಳಿದು ಬಂದಿದೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

7 thoughts on “ಮಾಸ್ತಿಗುಡಿ ನಿರ್ಮಾಪಕ ಶಾಸಕರೊಬ್ಬರ ಪುತ್ರಿಯೊಂದಿಗೆ ಪರಾರಿ..!!

  1. Sculptra 含有由含有源於植物果酸的 PLLA 聚左乳酸(poly-L-lactic acid),它能促進天然膠原蛋白大量增生,令容顏重現年輕,一個療程的效果能持續逾2年。Sculptra 乃全球唯一獲美國食物及藥物管理局(美國FDA)認可的PLLA聚左乳酸美容品牌。Sculptra 塑然雅會被人體自然分解吸收,同時促進天然膠原蛋白再生1。療程效果可以漸進地給你更富清新朝氣的容頻,效果自然,更不會影響面部表情。SCULPTRA 塑然雅 Sculptra 由含有源於植物果酸的PLLA聚左乳酸(poly-L-lactic acid),它可以被新陳代謝成二氧化碳及水,最終自體內排出。PLLA聚左乳酸早已被廣泛應用於醫療用品超過30年,自2009年起 Sculptra 及全球唯一獲美國FDA認可的PLLA聚左乳酸美容醫學品牌。Sculptra ® 塑然雅能促進天然膠原蛋白大量增生1,改善皺紋,令容顏重現年輕。全球唯一獲美國FDA認可PLLA聚左乳酸。臨床研究證實於3個月間,肌膚的膠原蛋白密度 顯著增加67%2。療程效果能持續愈2年3。主要成份PLLA聚左乳酸源於植物果酸,醫學界廣泛使用超過30年。

  2. 【哈里王子大婚】花店勁多人查詢梅根結婚花球 想跟到足起碼要3千蚊 因為有這種花…… Marie Claire (HK) Edition 哈里王子與梅根的童話婚禮圓滿結束,不過熱潮似乎仲未過去,人人仍然在談論2人當天的細節,而梅根手執之花球更立即成為港女熱話,據花店講皇室大婚翌日早上已經收到好多人查詢這個清雅花球,原來當中所用到的花及價

  3. 【美髮】家用負離子直髮器 ✧ Philips 全新 MoistureProtect 系列 – Katerina的花俏部落格 •Beauty •Fashion •Lifestyle 【美髮】家用負離子直髮器 ✧ Philips 全新 MoistureProtect 系列, Katerina的花俏部落格 •Beauty •Fashion •Lifestyle: 【美髮】家用負離子直髮器 ✧ Philips 全新 MoistureProtect 系列, Katerina的花俏部落格 •Beauty •Fashion •Lifestyle

  4. It was a night no Northern Ireland player will forget in a hurry, but Rio Ferdinand helped make it even more memorable for one star-struck member of Michael O’Neill’s side at Porto’s Estadio do Dragao. Ronaldo’s landmark 100th Portugal shirt goes to rookie Norwood… thanks to Rio

Leave a Reply

Top