You are here
Home > ವಾಹಿನಿ ಸುದ್ದಿ > ರಣವೀರ್​-ದೀಪಿಕಾ ವಿವಾಹ ಫಿಕ್ಸ್..! ಇವರಿಬ್ಬರ ಮದುವೆ ಎಲ್ಲಿ ನಡೆಯಲಿದೆ ಗೊತ್ತಾ?

ರಣವೀರ್​-ದೀಪಿಕಾ ವಿವಾಹ ಫಿಕ್ಸ್..! ಇವರಿಬ್ಬರ ಮದುವೆ ಎಲ್ಲಿ ನಡೆಯಲಿದೆ ಗೊತ್ತಾ?

ಬಾಲಿವುಡ್ ನಲ್ಲಿ ಮತ್ತೊಂದು ಮಂಗಳವಾದ್ಯ ಮೊಳಗಲಿದೆ. ಅದು ಬೇರೆ ಯಾರದ್ದೂ ಅಲ್ಲ ಕನ್ನಡದ‌ ಚೆಲುವೆ ದೀಪಿಕಾ ಪಡುಕೋಣೆಯವರದ್ದು. ದೀಪಿಕಾ ಮದುವೆ ದಕ್ಷಿಣ ಭಾರತೀಯ ಶೈಲಿಯಲ್ಲಿ ನಡೆಯಲಿದ್ದು, ವಿವಾಹದ ನಂತರ ದೊಡ್ಡ ಆರತಕ್ಷತೆ ಸಹ ಮಾಡಲಾಗುವುದು ಎಂದು ತಿಳಿದುಬಂದಿದೆ.

‘ಪರಿ’ ಸಿನಿಮಾ ನೋಡಿ ಗಾಬರಿಯಾದ ವಿರಾಟ್, ಹೆಂಡತಿ ಬಗ್ಗೆ ಹೇಳಿದ್ದು ಏನು ಗೊತ್ತೆ..?

ಮದುವೆ ಕುರಿತು ಮಾತುಕತೆಗಾಗಿ ದೀಪಿಕಾ ಪೋಷಕರು ರಣವೀರ್​ ಸಿಂಗ್​ ಅವರ ಕುಟುಂಬದವರನ್ನು ಮುಂಬೈನಲ್ಲಿ‌ ಭೇಟಿ ಮಾಡಿದ್ದಾರಂತೆ. ಈ ವೇಳೆ ದೀಪಿಕಾ ಹಾಗೂ ರಣವೀರ್​ ಅವರ ವಿವಾಹದ ದಿನಾಂಕ ನಿಗಧಿ ಕುರಿತು ಚರ್ಚಿಸಲಾಗಿದೆ ಎಂದು ವೆಬ್​ಸೈಟ್​ವೊಂದು ವರದಿ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಶ್ರೀದೇವಿ ಮುಖ್ಯ ಪಾತ್ರದಲ್ಲಿ ಯಾಕೆ‌ ಕಾಣಿಸಿಕೊಳ್ಳಲಿಲ್ಲ ಗೊತ್ತಾ

ರಣವೀರ್​ ಸಿಂಗ್​ ಅವರ ಸಂಬಂಧಿಕರು ಹಾಗೂ ಕುಟುಂಬದವರು ದೆಹಲಿ ಹಾಗೂ ಮುಂಬೈನಲ್ಲೇ ಇರುವ ಕಾರಣ ಮದುವೆಯನ್ನು ಮುಂಬೈನಲ್ಲೇ ಮಾಡಲು ನಿರ್ಧರಿಸಲಾಗಿದೆ ಎಂದು‌ ಮೂಲಗಳಿಂದ ತಿಳಿದು ಬಂದಿದೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top