ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಸಂಯುಕ್ತ..! ಟ್ರೋಲ್ ಮಾಡಿದವರಿಗೆ ಹೇಳಿದ್ದು ಏನು?

ಸಂಯುಕ್ತ ಹೆಗ್ಡೆ ಅಂದ್ರೆ ಕಿರಿಕ್, ಕಿರಿಕ್ ಅಂದ್ರೆ ಸಂಯುಕ್ತ ಹೆಗ್ಡೆ ಎನ್ನುವಂತೆ ಆಗಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹಲ್ಲೆ ಮಾಡಿ ಹೊರ ಬಂದ್ಮೇಲೆ ಜನ ಕಿರಿಕ್ ಪಾರ್ಟಿ ಚಿತ್ರತಂಡ ಕಿರಿಕ್ ಮಾಡುವ ಹುಡುಗಿಯನ್ನೆ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂತಹ ಆಯ್ಕೆ ನಿಜಕ್ಕೂ ಮೆಚ್ಚಲ್ಲೇ ಬೇಕು ಅಂತಿದ್ದಾರೆ. ಅಷ್ಟರ ಮಟ್ಟಿಗೆ ಸಂಯುಕ್ತ ಹೆಸರುವಾಸಿಯಾಗಿದ್ದಾರೆ.

ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ.. ಮನೆಯಿಂದ ಔಟ್‌‌..!!

ಹೌದು, ಈ ಹಿಂದೆ ಸಾಕಷ್ಟು ಕಿರಿಕ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ವಿವಾದ ಮೇಲೆ ವಿವಾದ ಸೃಷ್ಟಿಸಿದ್ದರು ಸಂಯುಕ್ತ. ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯ ಅವರ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಬಂದ‌ ಸಂಯುಕ್ತ ಅವರಿಗೆ ಎಲ್ಲಾ ಟ್ರೋಲ್ ಪೇಜ್‍ಗಳು ಸಂಯುಕ್ತರನ್ನು ಟ್ರೋಲ್ ಮಾಡುತ್ತಿದ್ದಾರೆ. ತನ್ನನ್ನು ಟ್ರೋಲ್ ಮಾಡಿದವರಿಗೆ ಸಂಯುಕ್ತ ಟಾಂಗ್ ನೀಡಿದ್ದಾರೆ.

ನಾನು ಏನು ಮಾಡಬೇಕು ಎನ್ನುವುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಾಗುತ್ತೆ, ಅದು ಹೇಗೆ? ಟ್ರೋಲ್ ಮಾಡಲು ನಿಮಗೆ ಟೈಮ್ ಎಲ್ಲಿ ಸಿಗುತ್ತೆ? ಎಂದು ಟ್ರೋಲ್ ಮಾಡುವವರಿಗೆ ಮರು ಪ್ರಶ್ನೆ ಹಾಕಿದ್ದಾರೆ.

ಸಮೀರ್ ಮೇಲಾದ ಹಲ್ಲೆಯ ಬಗ್ಗೆ ಸತ್ಯ ಬಾಯ್ಟಿಟ್ಟ ಜೆಕೆ.. ಎಲ್ಲರು ಒಂದು ಕ್ಷಣ ಶಾಕ್..

ನನ್ನ ಫೋಟೋಗಳನ್ನು ಟ್ರೋಲ್ ಮಾಡುವುದರಿಂದ ನಿಮಗೆ ಸಂತೋಷವಾಗುತ್ತದೆ ಎನ್ನುವುದಾದರೆ ನನಗೂ ಸಂತೋಷವಾಗುತ್ತೆ. ನಾನು ಒಬ್ಬ ನಟಿಯಾಗಿ ನಿಮಗೆ ಮನರಂಜಿಸುವುದೇ ನನ್ನ ಕರ್ತವ್ಯ ಹಾಗೂ ಉದ್ದೇಶವೆಂದು ನಟಿ ಸಂಯುಕ್ತ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

11 thoughts on “ತನ್ನನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ಸಂಯುಕ್ತ..! ಟ್ರೋಲ್ ಮಾಡಿದವರಿಗೆ ಹೇಳಿದ್ದು ಏನು?

  1. Great goods from you, man. I have understand your stuff previous to and you’re just extremely magnificent. I actually like what you have acquired here, certainly like what you’re saying and the way in which you say it. You make it entertaining and you still care for to keep it smart. I can’t wait to read much more from you. This is actually a wonderful web site.

  2. NEAUVIA,歐洲血統透明質酸,目前遍布於全世界56個國家,行政總部在瑞士,卻是源自於意大利的品牌。採用21世紀先進的技術,提取出前所未有的高純度透明質酸,迅速的在全球攻占市場,卓越的品質,領先的技術和平民的價位,已經逐漸的出現在大眾的視線裡,被越來越的人使用。NEAUVIA以系列分女性專用和男性專用,大中小分子以及唇部專用和私處專用,其中私處專用己經在國內一些比較大的整形機構普遍使用。素材提取無與倫比的純淨,運用嶄新PEG鏈結技術-更安全

  3. 我們彩用國際及美國食品及藥物管理局FDA認可的CO2 激光儀 Lutronics® Spectra SPR, 具安全性, 準確度高 . 二氧化碳激光可安全地去除皮膚上的癦痣、肉粒、疣、老人斑等問題。此激光的幼細光束可準確及直接地將要去除的組織氧化,過程快捷,傷口細小及乾淨,對周圍的皮膚傷害減至最少。一般1-2次就可永久去除。

  4. Adnan Januzaj is learning from the best by watching former Manchester United hero Cristiano Ronaldo. The winger’s emergence has been one of the few highlights at Old Trafford this season, and now Januzaj has vowed to improve by studying Ronaldo. Adnan Januzaj watches Cristiano Ronaldo to improve his game for Manchester United

Leave a Reply

Top