You are here
Home > ವಾಹಿನಿ ಸುದ್ದಿ > ತಾನೆ‌ ಕಟ್ಟಿದ‌ ಪ್ರಜಾಕೀಯ ಪಕ್ಷದಿಂದ ಹೊರಬರಲಿರುವ ಉಪೇಂದ್ರ..!!?

ತಾನೆ‌ ಕಟ್ಟಿದ‌ ಪ್ರಜಾಕೀಯ ಪಕ್ಷದಿಂದ ಹೊರಬರಲಿರುವ ಉಪೇಂದ್ರ..!!?

ಸಾಕಷ್ಟು ಕನಸುಗಳನ್ನು ಹೊತ್ತು ರಾಜಕೀಯಕ್ಕೆ ಬಂದ ನಟ ಉಪೇಂದ್ರ, ಇದೀಗ ತಾನೇ ಕಟ್ಟಿದ ಕೆಪಿಜೆಪಿ ಪಕ್ಷದಿಂದ ಹೊರ ಬರುವ ಸಾಧ್ಯತೆ ಇದೆ. ಹೌದು, ಟಿಕೆಟ್ ವಿಚಾರದಲ್ಲಿ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.

ಪ್ರಜಾಕೀಯಕ್ಕೆ ಪ್ರಜೆಗಳೇ ಸಾರ್ವಭೌಮ: ಉಪೇಂದ್ರ

ಮಹೇಶ್​ ಗೌಡ ಹಾಗೂ ಉಪ್ಪಿ ನಡುವೆ ನಿನ್ನೆ ಘರ್ಷಣೆ ನಡೆದಿತ್ತು. ಈ ವೇಳೆ ಉಪೇಂದ್ರ ಅವರನ್ನು ಪಕ್ಷದಿಂದ ಉಚ್ಛಾಟಿಸುವುದಾಗಿ ಮಹೇಶ್​ ಗೌಡ ಎಚ್ಚರಿಸಿದ್ದಾರೆ.

ಮಹೇಶ್​ ಗೌಡ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಉಪ್ಪಿ, ಟಿಕೆಟ್ ಹಂಚಿಕೆ ವಿಚಾರವಾಗಿ ಮುನಿಸಿಕೊಂಡಿದ್ದಾರೆ. ಅಲ್ಲದೆ ಅಭ್ಯರ್ಥಿಗಳ ಸಭೆ ಕುರಿತಾಗಿ ಗೊಂದಲ ಮೂಡಿದೆ.

ಟಾಕ್ ಶೋ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳಿದ್ದಾರೆ ಶಿವಣ್ಣ. ಮೊದಲ ಅತಿಥಿ ಯಾರು ಗೊತ್ತಾ.‌?

ಇಂದು ನಡೆಯುವ ಸಭೆಯಲ್ಲಿ, ಉಪೇಂದ್ರ ಅವರ ತೀರ್ಮಾನ ಹೊರ ಬೀಳಲಿದೆ. ಈಗ ತಾನೇ ಹುಟ್ಟಿಕೊಂಡ ಪಕ್ಷ, ಚುನಾವಣೆ ಎದುರಿಸುವ ಮುನ್ನವೇ ಪಕ್ಷದಲ್ಲಿ ಇಂಥದ್ದೊಂದು ಬಿರುಕು ಮೂಡಿದ್ದು, ಅಭ್ಯರ್ಥಿಗಳ ಆಯ್ಕೆ ಗೊಂದಲವೇ ಇದಕ್ಕೆ ಕಾರಣ.

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Leave a Reply

Top