ಮೈಸೂರಿಗೆ ಬಂದಿಳಿದ ಸಿಂಗಂನ ಎದುರಾಳಿ..! ಈ ಖಡಕ್ ವಿಲನ್ ದಾಸನಿಗೆ ಶರಣಾಗುತ್ತಾರಾ.!!

ರೋಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಖ್ಯಾತ ಖಳನಾಯಕ ಅನುಪ್ ಸಿಂಗ್ ಠಾಕೂರ್. ಈಗ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ವಿಲನ್ ಆಗಿ ಬಂದಿದ್ದಾರೆ ಅನುಪ್ ಸಿಂಗ್ ಠಾಕೂರ್…

ಬಾಲಿವುಡ್‌ ಹಾಗೂ ಕಾಲಿವುಡ್ ನಲ್ಲಿ ಖಳನಟನಾಗಿ ಅಭಿನಯಿಸಿದ ಅನುಪ್ ಸಿಂಗ್ ಠಾಕೂರ್ ಕನ್ನಡದಲ್ಲಿ ನಟಿಸುವುದು ಖಚಿತವಾಗಿದೆ. ಮುಂದಿನ ವಾರದಿಂದ ಶೂಟಿಂಗ್ ಪ್ರಾರಂಭವಾಗಲಿದೆ. ದರ್ಶನ್ ಹಾಗೂ ಅನುಪ್ ಸಿಂಗ್ ಠಾಕೂರ್ ನಡುವೆ 4-5 ಸಾಹಸ ದೃಶ್ಯಗಳಿದ್ದು, ದರ್ಶನ್ ಕೂಡ ದೇಹ ದಂಡಿಸುತ್ತಿದ್ದಾರಂತೆ.

ಪ್ರಧಾನಿ ಮೋದಿ ಭೇಟಿ‌‌ ಮಾಡಲಿರುವ ನಟ ದರ್ಶನ್.. ಮೋದಿಗೆ ಸಾಥ್ ನೀಡ್ತಾರಾ ದಚ್ಚು?

ಅನುಪ್, ದರ್ಶನ್ ಜೊತೆ ಅಭಿನಯಿಸಲು ಕಾತುರದಿಂದ ಕಾಯುತ್ತಿದ್ದಾರಂತೆ. ಸದ್ಯ ಅನುಪ್ ಜೊತೆ ನಟ ಧನಂಜಯ್ ಹಾಗೂ ರವಿಶಂಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಯಜಮಾನ ಚಿತ್ರದ ಶೂಟಿಂಗ್ ಈಗಾಗಲೇ ಮೈಸೂರಿನಲ್ಲಿ ಶುರುವಾಗಿದೆ.

ದರ್ಶನ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ಪವಿತ್ರ ಗೌಡ. ದರ್ಶನ್ ಫ್ಯಾಮಿಲಿ ಭೇಟಿಯಾಗಲು ಕಾರಣವೇನು..?

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

9 thoughts on “ಮೈಸೂರಿಗೆ ಬಂದಿಳಿದ ಸಿಂಗಂನ ಎದುರಾಳಿ..! ಈ ಖಡಕ್ ವಿಲನ್ ದಾಸನಿಗೆ ಶರಣಾಗುತ್ತಾರಾ.!!

  1. Hi this is kind of of off topic but I was wondering if blogs use WYSIWYG editors or if you have to manually code with HTML. I’m starting a blog soon but have no coding skills so I wanted to get advice from someone with experience. Any help would be greatly appreciated!

  2. Derma Veil ® 被喻為新世代逆齡完美輪廓塑造,最新一代的PLLA膠原。 2003年獲得Mexican Ministry of Health (SSA)認證及美國FDA出口認證,並於2006年在拉丁美洲及遠東至東南亞地區廣泛使用,多個臨床實例見證能改善老化、遺傳、疾病(如脂肪萎縮)等引起的凹陷問題,其效果備受認同。蘊含兩大活性成分均具有生物兼容性及分解性,可逐步被人體自然分解吸收,有效塑造童顏肌 : 1. 聚左乳酸 (Poly-L-lactic acid / PLLA) : 促進骨膠原生長 2. 甘醇酸(Glycolic Acid ) 使皮膚表皮層黏膠性脂質鬆軟,改善皮膚厚度,加速細胞再生,減少皺紋及疤痕,加強保濕功能,增加光澤,美白效果。 由於甘醇酸分子較小,容易滲透皮膚 治療前: 皮膚的凹陷/皺紋 治療後: 成分被人體吸收、並刺激膠原增生,撫平皺紋及凹陷部位。 注入BOTOX(保妥適)會抑制突觸前膜釋放神經遞質,阻斷乙酰膽鹼(Acetylcholine)的釋放,從而使肌肉張力下降或癱瘓麻痺,皺紋也隨之而逐漸消失。

  3. 照相也不需要開美肌功能了,我的心機筆 – Little Devil 天使惡魔羽透輕紗氣墊濾鏡遮瑕筆 @ 潮流、美妝、消費 創造個人化風格的女性社群 PIXstyleMe 照相也不需要開美肌功能了,我的心機筆 – Little Devil 天使惡魔羽透輕紗氣墊濾鏡遮瑕筆

  4. Venus Viva™對所有皮膚類型都是安全的,並使用革命性的Nano Fractional Radio Frequency™(納米點陣射頻™)和Smart Scan™(智能掃描™)技術,通過選擇性真皮加熱,從而提供優異的治療效果。使用Nano Fractional RF™將能量透過表皮傳遞至真皮,從而產生熱量,並啟動膚膚的生理機制,重建膠原蛋白及刺激纖維母細胞,最終刺激導致組織重塑。功效:✔改善膚質✔肌膚緊緻✔減淡妊娠紋✔痤瘡及暗瘡疤痕✔減淡細紋及皺紋✔面部肌膚賦活再生 適合面部及頸部

  5. England will be without Kyle Walker on Tuesday for the Poland game. It’s a shame as he’s started to settle into international football but it was a needless booking and a silly thing to do. England dossier: No Walker? Then it’s got to be Jones right back

Leave a Reply

Top