You are here
Home > ವಾಹಿನಿ ಸುದ್ದಿ > ದರ್ಶನ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ಪವಿತ್ರ ಗೌಡ. ದರ್ಶನ್ ಫ್ಯಾಮಿಲಿ ಭೇಟಿಯಾಗಲು ಕಾರಣವೇನು..?

ದರ್ಶನ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ಪವಿತ್ರ ಗೌಡ. ದರ್ಶನ್ ಫ್ಯಾಮಿಲಿ ಭೇಟಿಯಾಗಲು ಕಾರಣವೇನು..?

ನಟಿ ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿದರೆ ಸಾಕು ಆ ಫೋಟೋ ವೈರಲ್ ಆಗುವುದಂತೂ ಖಂಡಿತ. ಯಾಕೆಂದರೆ ಪವಿತ್ರ ಗೌಡ ಅವರು ಹೆಚ್ಚಾಗಿ ಹಾಕುವ ಫೋಟೋಗಳು ನಟ ದರ್ಶನ್ ಜೊತೆಯಲ್ಲಿರುವುದು. ಹೀಗಾಗಿ ಫೋಟೋ ವೈರಲ್ ಆಗುತ್ತೆ ಎನ್ನಬಹುದು.‌

ದರ್ಶನ್ ಕಿರೀಟಕ್ಕೆ ಮತ್ತೊಂದು ಬಿರುದು ಸೇರ್ಪಡೆ.. ಅಭಿಮಾನಿಗಳಿಗೆ ಖುಷಿಯೋ ಖುಷಿ…!!

ಈ ಬಾರಿಯೂ ಪವಿತ್ರ ಗೌಡ ಹಾಕಿರುವ ಫೋಟೋ ಕೂಡ ವೈರಲ್ ಆಗಿದೆ. ಅಲ್ಲದೆ ಅಭಿಮಾನಿಗಳಿಂದ ಪ್ರಶ್ನೆಗಳ‌ ಸುರಿಮಳೆ‌ ಪ್ರಾರಂಭವಾಗಿದೆ. ಯಾಕೆಂದರೆ, ನಟಿ ಪವಿತ್ರ ಗೌಡ ಹಂಚಿಕೊಂಡಿರುವ ಫೋಟೋ ದಚ್ಚು ಫ್ಯಾಮಿಲಿ ಜೊತೆಗಿರುವ ಫೋಟೋಗಳು. ಹೀಗಾಗಿ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ‌ ಪ್ರಾರಂಭವಾಗಿದೆ.

ಪವಿತ್ರ ಗೌಡ ದರ್ಶನ್ ತಾಯಿ ಮೀನಾ ತೂಗುದೀಪ್ ಮತ್ತು ಅಕ್ಕ ನೊಂದಿಗೆ ಆಪ್ತವಾಗಿರುವ ಪೋಟೋನ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರನ್ನ ಮದುವೆ ಆಗಿದ್ದೀರಾ ಅಂತ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬಂದಿದೆ.

ದರ್ಶನ್ ಪ್ರಶಸ್ತಿಯ ಬಗ್ಗೆ ನಿಕಿತಾ ಸಂತಸ.. ದರ್ಶನ್ ಪತ್ನಿ ವಿಜಯಲಕ್ಷ್ಮೀ ಏನಂದ್ರು ಗೊತ್ತಾ…?

ಅಷ್ಟಕ್ಕೂ ಪವಿತ್ರ ಗೌಡ, ಯಾಕೆ‌ ದರ್ಶನ್ ಅವರ ಅಕ್ಕ ಹಾಗೂ ತಾಯಿ ಅವರನ್ನು ಭೇಟಿ‌ ಮಾಡಿದರು ಎಂದು ತಿಳಿದು ಬಂದಿಲ್ಲ. ಕೆಲವರ ಪ್ರಕಾರ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದುಕೊಂಡಿರುವ ಫೋಟೋ ಎನ್ನಲಾಗುತ್ತಿದೆ. ಆದರೆ ಖಚಿತ ಮಾಹಿತಿ ತಿಳಿದು ಬಂದಿಲ್ಲ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top