ಜೆಕೆಗೆ ಸಿಗಲಿಲ್ಲ, ಚಂದನ್ ಗೆ ಜೊತೆಯಾಗಲಿಲ್ಲ.. ಶೃತಿ ಜೊತೆಗೆ ರೊಮ್ಯಾನ್ಸ್ ಮಾಡಲಿರೋ ಆ ಹುಡುಗ ಯಾರು ಗೊತ್ತಾ..?

ಚಂದನ್ ಗೆ ಜೋಡಿಯಾಗ್ತಾರೆ ಎಂದು ಜೆಕೆ ಚಾಲೆಂಜ್ ಮಾಡಿದರು. ಇತ್ತ ಅಭಿಮಾನಿಗಳು ಜೆಕೆ ಹಾಗೂ ಶೃತಿ ಅವರಿಗೆ ಮದುವೆ ನಿಶ್ಚಯಿಸಿ ಬಿಟ್ಟ್ರು. ಆದರೆ ಇಲ್ಲಿ ನೋಡಿದ್ರೆ ಶೃತಿ ಜೋಡಿಯಾಗಿದ್ದೆ ಬೇರೆಯವರಿಗೆ ಅವರು ಯಾರು ಗೊತ್ತಾ..?

ಅವರು ಬೇರೆ ಯಾರು ಅಲ್ಲ‌ ಪಂಕಜ್. ಹೌದು, ತೆರೆಮೇಲೆ ಶೃತಿ ಹಾಗೂ ನಟ ಪಂಕಜ್ ಜೋಡಿಯಾಗ್ತಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಂತರ ಶೃತಿ ಪ್ರಕಾಶ್ ಅವರಿಗೆ ಅದೃಷ್ಟದ ಬಾಗಿಲು ತೆರದಂತಿದೆ. ಯಾಕೆಂದರೆ, ಶೃತಿ ಕಲಾ‌ ಸಾಮ್ರಾಟ್ ಎಸ್. ನಾರಾಯಣ್ ಪುತ್ರನಿಗೆ ಜೋಡಿಯಾಗಿ ಕಾಣಿಸಿಕೊಳ್ಳಿದ್ದಾರೆ.

ಕೊನೆಗೂ ಹೊರ ಬಂತು ಮದುವೆ ಸುದ್ದಿ.. ಜೆಕೆ‌ ಹಾಗೂ ಶೃತಿ ಮದುವೆ ಆಗ್ತಾರಂತೆ.. ನಿಜವಾ ನೀವೆ ನೋಡಿ..?

ಶೃತಿ ಪ್ರಕಾಶ್ ಅವರಿಗೆ ಸ್ಯಾಂಡಲ್‌ವುಡ್‌ ನಿಂದ ಹಲವು ಆಫರ್ ಗಳು ಬರುತ್ತಿವೆಯಂತೆ. ಅದರಲ್ಲಿ ಎಸ್ ನಾರಾಯಣ್ ನಿರ್ದೇಶನದ ಚಿತ್ರಕ್ಕೆ ಶೃತಿ ಪ್ರಕಾಶ್ ನಾಯಕಿ. ಈ ಕುರಿತು ಶೃತಿ ಪ್ರಕಾಶ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪುತ್ರ ಪಂಕಜ್ ಗಾಗಿ ಎಸ್ ನಾರಾಯಣ್ ಈ ಚಿತ್ರ ಮಾಡುತ್ತಿದ್ದು ಚಿತ್ರಕ್ಕೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಎಸ್. ನಾರಾಯಣ್ ನಿರ್ದೇಶನದ ಚಿತ್ರದ ಮೂಲಕ ಶೃತಿ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದ್ದಾರೆ.

ಟ್ರೋಲ್ ಮಾಡೋರಿಗೆ ತನ್ನದೇ ಶೈಲಿಯಲ್ಲಿ ಉತ್ತರ ಕೊಟ್ಟ ಜೆಕೆ.. ಹೇಳಿದ್ದೇನು ಗೊತ್ತಾ..?
Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top