ಚಂದನ್ ಶೆಟ್ಟಿ ದಿವಾಕರ್ ಗೆ ಫೋನ್ ಮಾಡಿ ಎಣ್ಣೆ ಹೊಡೆದಿದ್ಯಾ ಅಂತ ಕೇಳಿದ್ಯಾಕೆ..?

ಬಿಗ್ ಬಾಸ್ ಗೆದ್ದ ಮೇಲೆ ಚಂದನ್ ಶೆಟ್ಟಿ ಫುಲ್ ಬ್ಯುಸಿಯಾಗಿದ್ದಾರೆ. ಬ್ಯುಸಿ ಇದ್ರೂ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ಗುರು ಅರ್ಜುನ್ ಜನ್ಯ ಸಾರಥ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಕೂಡ ಭಾಗವಹಿಸಿದರು.

ಒಂದು ಕಾರ್ಯಕ್ರಮ ವೀಕ್ಷಣೆಗೆ ಜನ ಬಂದಿದ್ರೆ ಮತ್ತಷ್ಟು ಜನ ಚಂದನ್ ಶೆಟ್ಟಿ ನೋಡಲು ಬಂದಿದ್ರು. ಹೌದು, ಇದು ಅರ್ಜುನ್ ಜನ್ಯ ಕಾರ್ಯಕ್ರಮವಾದರೂ, ಇಲ್ಲಿ ಕೇಂದ್ರ ಬಿಂದು ಆಗಿದ್ದು ಚಂದನ್ ಶೆಟ್ಟಿ. ಕುಮುಟದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ 60 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದರು. ಬಂದವರೆಲ್ಲ ಚಂದನ್ ಶೆಟ್ಟಿಯನ್ನು ಹಾಡಿ ಹೊಗಳಿದರು.

ಯಾರಿಗುಂಟು ಯಾರಿಗಿಲ್ಲ!?.. ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ್ರು ಚಂದನ್ ಗೆ ಬಿಗ್ ಆಫರ್..! ಏನದು..?

ಇನ್ನು ನಿವೇದಿತಾ ಗೌಡ ಹಾಗೂ ದಿವಾಕರ್, ಚಂದನ್ ಗೆ ಆತ್ಮೀಯ ಸ್ನೇಹಿತರು. ಜನರ ಒತ್ತಾಯದ ಮೇರೆಗೆ ಚಂದನ್, ಸ್ಟೇಜ್ ಮೇಲೆಯೇ ನಿವೇದಿತಾ ಗೌಡ ಅವರಿಗೆ ಕಾಲ್ ಮಾಡಿ ಮಾತನಾಡಿದರು. ಇದಾದ ಬಳಿಕ ದಿವಾಕರ್ ಅವರಿಗೂ ಕಾಲ್ ಮಾಡಿದರು. ಕಾಲ್ ಮಾಡಿದ ಕೂಡಲೇ ಕೇಳಿದ್ದು ಏನು ಗೊತ್ತಾ?

ಚಂದನ್ ದಿವಾಕರ್ ಗೆ ಕಾಲ್ ಮಾಡಿದ ಕೂಡಲೇ ಕೇಳಿದ್ದು “ಮಗ ಎಣ್ಣೆ ಹೊಡೆದಿದ್ಯಾ?” ಎಂದು. ಹೌದು, 60 ಸಾವಿರಕ್ಕೂ ಹೆಚ್ಚು ಜನರ ಮುಂದೆ ಚಂದನ್, ದಿವಾಕರ್ ಅವರಿಗೆ ಈ ರೀತಿ ಕೇಳಿದರು. ಯಾಕೆಂದರೆ ಚಂದನ್ ಮೊದಲು ಕಾಲ್ ಮಾಡಿದಾಗ ದಿವಾಕರ್ ರಿಸೀವ್ ಮಾಡಲಿಲ್ಲ‌.

ಚಂದನ್ ಶೆಟ್ಟಿ ಕುಮಟದ ಕಾರ್ಯಕ್ರಮದ ವೇಳೆ ನಿವೇದಿತಾಗೆ ಲೈವ್ ಕಾಲ್ ಮಾಡಿದಾಗ ನಿವೇದಿತಾ ಹೇಳಿದ್ದೇನು ನೋಡಿ.

ಕಾರಣ ತಡ ರಾತ್ರಿ ಆಗಿತ್ತು, ಬಹುಶಃ ಈ ಕಾರಣಕ್ಕೆ ದಿವಾಕರ್ ಫೋನ್ ರಿಸೀವ್ ಮಾಡಲಿಲ್ಲ ಅನಿಸುತ್ತೆ. ಮತ್ತೆ ಫೋನ್ ಪಿಕ್ ಮಾಡಿದ್ಮೇಲೆ “ಮಗ ಪೆಗ್ ಹಾಕಿ ಮಲಗಿದ್ದೇನೋ?” ಎಂದು ತಮಾಷೆಗೆ ಕೇಳ್ತಾರೆ. ಇದಕ್ಕೆ ದಿವಾಕರ್ ಮೂರೇ ಮೂರು ಪೆಗ್ಗಿಗೆ ಎಂದು ಹಾಡು ಹೇಳಿ ನಕ್ಕರು.‌

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

8 thoughts on “ಚಂದನ್ ಶೆಟ್ಟಿ ದಿವಾಕರ್ ಗೆ ಫೋನ್ ಮಾಡಿ ಎಣ್ಣೆ ಹೊಡೆದಿದ್ಯಾ ಅಂತ ಕೇಳಿದ್ಯಾಕೆ..?

  1. ~100 預防高危致癌的 HPV 16、18 型號 (可減低 70 患子宮頸癌的風險) ~100 減低引致生殖器官濕疣 (俗稱「椰菜花」) 的 HPV 6、11 型的感染 (可減低超過 90 患生殖器官濕疣的風險) HPV4合1子宮頸癌疫苗 Gardasil HPV病毒會感染人類的皮膚及黏膜,一般會透過性接觸及親密的皮膚接觸而受到感染,是一種男性與女性都可能感染的常見病毒。可感染身體各個部位的HPV超過100種,當中有部份的HPV類型可影響生殖器部位,導致生殖器疣(genital warts) 、子宮頸細胞異常(abnormal cervical cells) ,甚至子宮頸癌 (cervical cancer)。 4合1 HPV 子宮頸癌疫苗,覆蓋4種高危HPV病毒:6、 11、16及18型(約70的子宮頸癌由HPV16和HPV18病毒引致),有助預防子宮頸癌、外陰癌、陰道癌及生殖器官濕疣

  2. After being shown the door at Portsmouth in 2004, Harry Redknapp joined Southampton. In his brilliant new book, the QPR manager reveals the extent of the vicious abuse he received from supporters. Even the fishermen were calling him ‘scum’. EXCLUSIVE: I was called ‘Judas’ and ‘scum’ when I left Portsmouth… my wife said to me – ‘My God Harry, what have you done?’

Leave a Reply

Top