You are here
Home > ವಾಹಿನಿ ಸುದ್ದಿ > ಅಗ್ನಿಸಾಕ್ಷಿ ಸನ್ನಿಧಿಯೊಂದಿಗೆ ಚಂದನ್ ಶೆಟ್ಟಿ ಎಂಗೇಜ್ಮೆಂಟ್.. ಎಲ್ಲಿ..? ಯಾವಾಗ..?

ಅಗ್ನಿಸಾಕ್ಷಿ ಸನ್ನಿಧಿಯೊಂದಿಗೆ ಚಂದನ್ ಶೆಟ್ಟಿ ಎಂಗೇಜ್ಮೆಂಟ್.. ಎಲ್ಲಿ..? ಯಾವಾಗ..?

ಇದು ನೋಡಿ ಬ್ರೇಕಿಂಗ್‌ ನ್ಯೂಸ್‌ ಅಂದ್ರೆ.. ಎಲ್ಲಿ ನೋಡಿದ್ರು ಬರೀ ಬಿಗ್ ಬಾಸ್ ಚಂದನ್ ಶೆಟ್ಟಿಯದ್ದೇ ಬ್ರೇಕಿಂಗ್ ಸುದ್ದಿ… ಒಂದೇ ಒಂದು ಚಾನೆಲ್ ಕೂಡ ಚಂದನ್ನ ಬಿಡುತ್ತಿಲ್ಲ.. ಚಂದನ್ ಜನ್ಮವನ್ನ ಮುಂದಿನ ನಡೆಗಳನ್ನ ಪೂರ ಜನರ ಮುಂದೆ ತೆರೆದಿಟ್ಟಿದೆ… ಇದರಲ್ಲಿ ಸುದ್ದಿಯಾಗಿದ್ದು ಚಂದನ್ ಮದುವೆ ಮ್ಯಾಟರ್..

ಹೌದು‌, ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ತಾನು ಮದುವೆಯಾಗ ಬೇಕು ಅಂತ ಹೇಳಿದ್ದ ಚಂದನ್, ತಾನು ಮದುವೆಯಾಗೋ ಹುಡುಗಿ ಹೇಗೆ ಇರಬೇಕು ಅಂತ ಪುಂಖಾನುಪುಂಖವಾಗಿ ಹೇಳಿದ್ರು.. ಅನುಪಮ ಇಂದ ಹಿಡಿದು ಶೃತಿಯ ವರೆಗೆ ಚಂದನ್ ಕಾಲ್ ಎಳೆದು ಮದುವೆ ಆಗೋಕೆ ಸಿದ್ದ ಅಂತ ಸಿಗ್ನಲ್ ಪಾಸ್ ಮಾಡಿದ್ರು..

ಇನ್ನೂ ತಾನು ಮದುವೆಯಾಗೋ ಹುಡುಗಿಯ ಬಗ್ಗೆ ಕನಸು ಕಂಡಿರೋ ಚಂದನ್, ನನ್ನ ಹುಡುಗಿ ಗೃಹಿಣಿಯಾಗಿರಬೇಕು.. ನನ್ನ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು, ನನ್ನ ಮನೆಯವರನ್ನ ಚೆನ್ನಾಗಿ ನೋಡಿಕೊಳ್ಳಬೇಕು, ಅಂತೆಲ್ಲ ತನಗಿರುವ ಆಸೆಯನ್ನ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮುಂದೆ ಇಟ್ಟಿದ್ರು..

ಈ ನಡುವೆ ಮನೆಗೆ ಒಂದೊಮ್ಮೆ ಭೇಟಿಕೊಟ್ಟಿದ್ದ ಚಂದನ್ ತಂದೆ ಅವರು ಸಹ ಏನ್ರೀ ಶೆಟ್ರೆ ಮದುವೆ ಆಗ್ಬೇಕಾ..? ಬನ್ನಿ ಬಿಗ್ ಬಾಸ್ ಮನೆಯಿಂದ ಆಚೆ ಮದುವೆ ಮಾಡೋಣ ಅಂತ ಹೇಳಿದ್ರು.. ಇದಕ್ಕೆ ಚಂದನ್ ಏನು ಮಾತನಾಡದೆ ಸುಮ್ಮನಾಗಿದ್ರು.. ಬಟ್ ಚಂದನ್ ಗೆ ಮದುವೆ ಆಗೋ ಟೈಮ್ ಹತ್ತಿರವಾಗಿದೆ ಅಂತಿವೇ ಟ್ರೋಲ್ ಪೇಜ್ ಗಳು..

ಹೌದು.. ಸಾಮಾಜಿಕ ಜಾಲತಾಣದಲ್ಲಿ ಅಗ್ನಿಸಾಕ್ಷಿ ಸನ್ಮಿಧಿಯನ್ನ ಮದುವೆಯಾಗಲಿದ್ದಾರಂತೆ ಚಂದನ್ ಶೆಟ್ಟಿ.. ಹೀಗೊಂದು ಸುದ್ದಿ ಫೇಸ್ ಬುಕ್ ಪೇಜ್ ನಲ್ಲಿ ಫುಲ್ ವೈರಲ್ ಆಗ್ತಿದೆ.. ಸನ್ನಿಧಿ ನಿಜ ನಾಮಧೇಯ ವೈಷ್ಣವಿ ಗೌಡ… ಸದ್ಯಕ್ಕೆ ಚಂದನ್ ಕೈ ಹಿಡಿಯಲಿರೋ ಮದು ಮಗಳು ಇವರೇ ಅಂತೆ..

ಎಂಗೇಜ್ಮೆಂಟ್ ಯಾವಾಗ..?
ಇದಕ್ಕೂ ಇಲ್ಲೇ ಉತ್ತರ‌ ಕೇಳಿ ಬರ್ತಿದೆ.. ಇದೇ ತಿಂಗಳ 12ನೇ ತಾರೀಖು ಈ ಇಬ್ಬರಿಗೂ ಎಂಗೇಜ್ಮೆಂಟ್ ನಡೆಯಲಿದೆಯಂತೆ… ಇದು ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದು ತಿಳಿಯಬೇಕಿದೆ.. ಹಾಗಿದ್ರೆ ಈ ಇಬ್ಬರ ಮದುವೆ ಆಗೋ ಬಗ್ಗೆ ಗಾಸಿಪ್ ಹಬ್ಬಿದ್ಯ ಗೊತ್ತಿಲ್ಲ.. ಅಕಸ್ಮಾತ್ ಇದು ಗಾಸಿಪ್ ಇದ್ದರು ಇರಬಹುದು.. ಇದಕ್ಕೆ ಕಾರಣವೇನು ಗೊತ್ತ..? ಉತ್ತರವೂ ಇಲ್ಲಿದೆ ನೋಡಿ..

ಬಿಗ್ ಬಾಸ್ ಮನೆಯಲ್ಲಿದ್ದ ಸಂಧರ್ಭದಲ್ಲಿ ಚಂದನ್ ತನ್ನ ಮನೆಯನ್ನ‌ ನೋಡಿಕೊಳ್ಳುವಂತ, ತನ್ನನ್ನ ಹೆಚ್ಚಾಗಿ ಪ್ರೀತಿ ಮಾಡುವಂತಹ ಹುಡುಗಿ ಬೇಕು ಮದುವೆ ಆಗೋಕೆ ಅಂದಿದ್ರು.. ಹೀಗಾಗೆ ವೈಷ್ಣವಿ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಇಂತಹದ್ದೇ ಪಾತ್ರವನ್ನ ನಿರ್ವಹಿಸಿದ್ದಾರೆ.‌ ಹೀಗಾಗೆ ಕಾಲ್ ಎಳೆಯೋಕೆ ಹೀಗೆ ಗಾಸಿಪ್ ಹಬ್ಬಿರಬಹುದಾ ಕಾದು ನೋಡ್ಬೇಕು..

ಒಟ್ಟಿನಲ್ಲಿ ಬಿಗ್ ಬಾಸ್ ಗೆಲ್ಲುವ ಮೊದಲು ವಿನ್ನರ್ ಯಾರು ಅನ್ನೋ ಚರ್ಚೆ ಇತ್ತು.. ಈಗ ಅದು ಬದಲಾಗಿದೆ… ವಿನ್ನರ್ ಆಗಿರೋ ಚಂದನ್ ಯಾರನ್ನ ಮದುವೆಯಾಗಲಿದ್ದಾರೆ ಅಂತ.. ಸದ್ಯಕ್ಕೆ ಇಂತಹದೊಂದು ಸುದ್ದಿ ಕೇಳಿ ಬಂದಿದ್ದು, ಕಾದು ನೋಡೋಣ ಇದು ಎಷ್ಟು ಸತ್ಯ ಅಂತ…

Pic courtesy: Colors Kannada

Comments

comments

Similar Articles

7 thoughts on “ಅಗ್ನಿಸಾಕ್ಷಿ ಸನ್ನಿಧಿಯೊಂದಿಗೆ ಚಂದನ್ ಶೆಟ್ಟಿ ಎಂಗೇಜ್ಮೆಂಟ್.. ಎಲ್ಲಿ..? ಯಾವಾಗ..?

  1. Hello would you mind letting me know which webhost you’re utilizing? I’ve loaded your blog in 3 different internet browsers and I must say this blog loads a lot faster then most. Can you recommend a good internet hosting provider at a reasonable price? Cheers, I appreciate it!

  2. 來自瑞士的Teosyal®透明質酸,是由世界第三大以透明質酸為基礎的TEOXANE藥廠研發。Teosyal ®Redensity II® 是專門為眼部肌膚而設計的透明質酸。屬於半鏈結透明質酸的Redensity II® ,輕微吸濕力可減少水腫。 半鏈結透明質酸的柔軟度較高,於注射之後不會產主粒狀問題。可撫平中度皺紋,主要用於淚溝、額紋、手部填充、木偶紋、豐唇、耳珠、太陽穴、人中、面頰填充、虎紋

  3. I would like to show thanks to the writer just for rescuing me from this particular difficulty. As a result of surfing around through the the net and coming across opinions that were not powerful, I figured my life was well over. Being alive without the presence of approaches to the issues you have solved as a result of the posting is a critical case, as well as the kind which could have in a negative way affected my career if I hadn’t encountered your web site. Your main understanding and kindness in controlling every part was precious. I don’t know what I would’ve done if I had not come across such a step like this. I can now look forward to my future. Thanks so much for the specialized and sensible help. I will not be reluctant to recommend your web blog to any person who needs to have direction on this matter.

  4. FineScan 會在肌膚上製造數以千計的細小深入傷口,即所謂的顯微加熱區(microthermal zone),但要確保每次治療時皆有部份組織不受能量影響,於是,每一個顯微加熱區的作用雖然強烈而明顯,但周圍都包覆著正常且結構完整的皮膚組織,使傷口能在短時間內癒合,並替換之前有缺陷的受損組織。Finescan不僅可讓表皮新生,更可促進深層膠原再生,從內而外徹底喚醒細胞,瞬時找回年輕時的肌膚狀態。憑藉最新的雙軸技術,FINESCAN 6可治療 – 面部 – 頸部 – 暗瘡凹凸洞 – 增生性疤痕

Leave a Reply

Top