ದಿವಾಕರ್ ಗಾಗಿ ಚಂದನ್ ಮಾಡಿರುವ ಫ್ಯೂಚರ್ ಪ್ಲಾನ್ ಕೇಳಿದ್ರೆ ನಿಮಗೆ ಖುಷಿಯಾಗೋದು ಗ್ಯಾರಂಟಿ..!

vaಇದು ಅವರೆ ಬಯಸಿದ್ದ ಜಯ.. ಅಂದುಕೊಂಡ ಹಾಗೆ ಇಬ್ಬರು ಸಹ ಫೈನಲ್‌ಗೆ ಬಂದ್ರು.. ದೋಸ್ತಿಗೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಅರ್ಥ ಕಲ್ಪಿಸಿದ ಜೋಡಿ ಇದು.. ಯಾರ್ ಏನೇ ಹೇಳಿದ್ರು, ಯಾರ್ ಏನೇ ಮಾಡಿದ್ರು, ಕೊನೆಯವರೆಗೂ ತಮ್ಮ ಸ್ನೇಹವನ್ನ ಹಾಗೆ ಉಳಿಸಿಕೊಂಡು ಬಂದ ಜೋಡಿ ಇದು..

ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಇದು.!! ಅತಿ ಹೆಚ್ಚು ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?

ಇಬ್ಬರಲ್ಲಿ ಯಾರು ಗೆದ್ರು ಪರವಾಗಿಲ್ಲ ಅಂತ ಹೆಮ್ಮೆಯಿಂದ ಹೇಳಿಕೊಂಡ ಜೋಡಿಯಲ್ಲಿ ಚಂದನ್ ಗೆದ್ದು ಬಿಟ್ರು.. ಆದ್ರೇ ಮನೆಯಲ್ಲಿರುವ ಸದಸ್ಯರು ದಿವಾಕರ್ ಕಡೆಗೆ ಹೆಚ್ಚು ಒಲವನ್ನ ತೋರಿಸಿದ್ರು.. ಇದಕ್ಕೆ ಕಾರಣ ದಿವಾಕರ್ ಗೆ ಹಣದ ಅವಶ್ಯಕತೆ ತುಂಬಾ ಇದೆ ಅನ್ನೋದೆ ಆಗಿತ್ತು.. ಹೀಗಾಗೆ ಹೆಚ್ಚಿನವರು ದಿವಾಕರ್ ವಿನ್ ಆಗ್ಲಿ ಅಂದ್ರು..

ಇವರೇ ನೋಡಿ ಸ್ವಾಮಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ…

ಬಟ್ ಚಂದನ್ 50 ಲಕ್ಷದ ಒಡೆಯನಾಗಿ ಬಿಗ್ ಬಾಸ್ ಕಿರೀಟವನ್ನ ಮುಡಿಗೇರಿಸಿಕೊಂಡ್ರು.. ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಗಾಗಿ ಒಂದಷ್ಟು ಹಣವನ್ನ ನೀಡುತ್ತಾರೆ ಅಂತ ನಿರೀಕ್ಷಿಸಿದವರು ಇದ್ದಾರೆ.. ಬಟ್ ಚಂದನ್ ಆ ಸ್ಟೇಜ್ ಮೇಲೆ ಈ ರೀತಿಯ ಯಾವುದೇ ಸ್ಟೆಟ್ಮೆಂಟ್ ಗಳನ್ನ ನೀಡಲಿಲ್ಲ.. ಇದಕ್ಕೆ ವಿರೋಧ ವ್ಯಕ್ತವಾಯ್ತು..

ಚಂದನ್ ಗಾಡ್ ಫಾದರ್ ದಿನೇಶ್ ತನ್ನಿಂದಾದ ಸಹಾಯದ ಬಗ್ಗೆ ಹೇಳಿದ್ದೇನು ಗೊತ್ತಾ.? ಚಂದನ್ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚಾಗೋಕೆ‌ ಇಷ್ಟು ಸಾಕು..

ಹಾಗಿದ್ರೆ ತನ್ನ ಸ್ನೇಹಿತ ದಿವಾಕರ್ ಗಾಗಿ ಚಂದನ್ ಏನು ಮಾಡ್ತಿಲ್ವ..?
ವಿಷ್ಯ ಇರೋದೆ ಇಲ್ಲಿ.. ದಿವಾಕರ್ ಹಾಗೆ ಚಂದನ್ ಮನೆಯಲ್ಲಿ ಇರೋವಾಗ್ಲೆ ಈ ಬಗ್ಗೆ ಮಾತನಾಡಿದ್ದಾರೆ.. ಚಂದನ್ ದಿವಾಕರ್‌ಗೆ ಆ ಕ್ಷಣ ದುಡ್ಡು ಕೊಟ್ಟು ಸುಮ್ಮನಾಗದೆ, ಈತನ ಫ್ಯೂಚರ್‌ಗಾಗಿಯೂ ಪ್ಲಾನ್ ಮಾಡಿದ್ದಾರೆ.. ಈ ಬಗ್ಗೆ ಖಾಸಗಿ ವಾಹಿಸಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ ..

ದಿವಾಕರ್‌ಗೆ ಈ ಕ್ಷಣಕ್ಕೆ ದುಡ್ಡು ಕೊಡುವುದು ದೊಡ್ಡದಲ್ಲ.. ಬಟ್ ನಾವಿಬ್ಬರು ಈಗಾಗ್ಲೇ ಮಾತನಾಡಿದ್ದೇವೆ.. ದಿವಾಕರ್‌ಗಾಗಿ ಸಿನಿಮಾದ ಕಥೆಯೊಂದನ್ನ ಸಿದ್ದ ಮಾಡಿದ್ದೇನೆ.. ಸೇಲ್ಸ್‌ಮನ್ ದಿವಾಕರ್ ಅಂತ..

ಇನ್ನೂ ದಿವಾಕರ್ ಒಳ್ಳೆ ನಟನಾಗಿದ್ದು, ಹೀಗಾಗೆ ಈತನ ಮುಂದಿನ ಚಿತ್ರದ ಸಂಪೂರ್ಣ ಸಂಗೀತದ ಜವಾಬ್ದಾರಿಯನ್ನ ಸ್ವತಃ ನಾನೇ ವಹಿಸಿಕೊಂಡಿದ್ದೇನೆ ಅಂದ್ರು.. ಅವನೊಂದಿಗಿನ ಸ್ನೇಹ ಬಿಗ್‌ಬಾಸ್‌ಗೆ ಕೊನೆಯಾಗಲು ಬಿಡುವುದಿಲ್ಲ ಅಂತ ಹೇಳೋದನ್ನ ಮರೆಯಲಿಲ್ಲ ಚಂದನ್ ಶೆಟ್ಟಿ.

ಚಂದನ್ ಗೆ ಸಪ್ರೈಸ್ ಗಿಫ್ಟ್ ಕೊಟ್ಟ ಬಿಗ್ ಬಾಸ್..!!

Image Courtesy : Colors Super

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

9 thoughts on “ದಿವಾಕರ್ ಗಾಗಿ ಚಂದನ್ ಮಾಡಿರುವ ಫ್ಯೂಚರ್ ಪ್ಲಾನ್ ಕೇಳಿದ್ರೆ ನಿಮಗೆ ಖುಷಿಯಾಗೋದು ಗ್ಯಾರಂಟಿ..!

  1. 激光靶向祛痣:對斑痣的顯性症狀能快速控制、甚至消除,短期實現肌膚無暇;多款激光設備深層激活膠原蛋白活性,深層煥發激活生命力。快速補充肌膚活性:根據顧客肌膚特性,醫生配套無創注射項目,為肌膚注入玻尿酸、肉毒素等能直接補充肌膚活性,快速補充肌膚缺失的玻尿酸、膠原蛋白,並能達到年輕態塑型的效果,從膚質和形態上保持年輕。聯合療法:注射玻尿酸、肉毒素等產品、配合精確波長的激光能加速透明質酸、肉毒素等物質的吸收,能極大化提高注射營養物質轉換率,最高達30以上,塑形效果保持3.5個月以上,年輕態效果保持時間延長1年以上。

  2. Venus Viva™對所有皮膚類型都是安全的,並使用革命性的Nano Fractional Radio Frequency™(納米點陣射頻™)和Smart Scan™(智能掃描™)技術,通過選擇性真皮加熱,從而提供優異的治療效果。使用Nano Fractional RF™將能量透過表皮傳遞至真皮,從而產生熱量,並啟動膚膚的生理機制,重建膠原蛋白及刺激纖維母細胞,最終刺激導致組織重塑。功效:✔改善膚質✔肌膚緊緻✔減淡妊娠紋✔痤瘡及暗瘡疤痕✔減淡細紋及皺紋✔面部肌膚賦活再生 適合面部及頸部

Leave a Reply

Top