You are here
Home > ವಾಹಿನಿ ಸುದ್ದಿ > ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ಮಹೇಶ ಕಾಣೆಯಾಗಿದ್ದಾರೆ.‌.

ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ಮಹೇಶ ಕಾಣೆಯಾಗಿದ್ದಾರೆ.‌.

ಸೋಶಿಯಲ್ ಮಿಡಿಯಾದಲ್ಲಿ ಪುಟ್ಟಗೌರಿ ಧಾರಾವಾಹಿಗೆ ಸಿಕ್ಕ ಮೈಲೇಜ್ ಬೇರೆ ಯಾವ ಧಾರಾವಾಹಿಗೂ ಸಿಕ್ಕಿಲ್ಲ.. ಅಲ್ಲದೆ‌ ಕಿರುತೆರೆಯಲ್ಲಿ ಅತಿ ಹೆಚ್ಚು ಟ್ರೋಲ್ ಆದ ಧಾರಾವಾಹಿಯಲ್ಲಿ ‘ಪುಟ್ಟಗೌರಿ ಮದುವೆ’ ಮೊದಲ ಸ್ಥಾನ ಎನ್ನಬಹುದು. ಇನ್ನೂ ಕನ್ನಡದ ಕಿರುತೆರೆಯ ಸೀರಿಯಲ್ ಗಳ ಸಂತೆಯಲ್ಲೂ ಪುಟ್ಟಗೌರಿ ಧಾರಾವಾಹಿಯೇ ನಂಬರ್ 1 ಸ್ಥಾನದಲ್ಲಿದೆ.. ಅಷ್ಟರ ಮಟ್ಟಿಗೆ ಪುಟ್ಟಗೌರಿ ಹವಾ ಎಲ್ಲೆಡೆ ಹರಡಿದೆ.

ಪುಟ್ಟಗೌರಿ ‌ಮೇಲೆ‌ ಹೊಸ ಆರೋಪ.. ಕೋಟಿ‌ ಕೋಟಿ‌ ವಂಚನೆ ಮಾಡಿದ ಗೌರಿ..

ಇನ್ನು ಈ ಧಾರಾವಾಹಿಯ ನಾಯಕಿ ಗೌರಿ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಗೌರಿ ಕೂತ್ರು ಸುದ್ದಿ-ನಿಂತ್ರೂ ಸುದ್ದಿ.. ಅಷ್ಟರ ಮಟ್ಟಿಗೆ ಫೇಮಸ್ ಆಗಿಬಿಟ್ಟಿದ್ದಾರೆ. ಜೊತೆಗೆ ಈ ಧಾರಾವಾಹಿಯ ನಾಯಕ ಮಹೇಶ ಕೂಡ ಅಷ್ಟೇ ಖ್ಯಾತರಾಗಿದ್ದಾರೆ…

ಮದುವೆ ನಂತರ ಮಹೇಶ ಹಾಗೂ ಹಿಮಾ ಹನಿಮೂನ್ ಗೆ ಎಂದು ಹೋದವರು ಬಹಳ ತಿಂಗಳ ನಂತರ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಆದರೆ ಧಾರಾವಾಹಿಯ ಟ್ವಿಸ್ಟ್ ಎನ್ನಪ್ಪ ಅಂದ್ರೆ ಹನಿಮೂನ್ ಗೆ ಹೋದ ಜೋಡಿಗಳು ಇದೀಗ ಒಬ್ಬಂಟಿಯಾಗಿ ವಾಪಸಾಗಿದ್ದಾರೆ.

ಇನ್ನೂ ಮುಂದೆ ಸೀರಿಯಲ್ ಮಾಡಲ್ವಂತೆ ಪುಟ್ಟಗೌರಿ ರಂಜಿನಿ.. ಕಾರಣ ಕೇಳಿದ್ರೆ ನೀವೂ ಬೇಸರವಾಗೋದು ಗ್ಯಾರಂಟಿ

ನಿಜ, ಹಿಮಾ ಒಬ್ಬಳೇ ಹಿಂತಿರುಗಿದ್ದಾಳೆ. ಮಹೇಶ ಎಲ್ಲಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ.‌ ಹೌದು, ಇದು ನಿಜ ಮಹೇಶ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ.

ಮನೆಗೆ ವಾಪಸ್ ಆಗಲು ಫ್ಲೈಟ್ ಗಾಗಿ ಕಾಯುತ್ತಿರಬೇಕಾದ್ರೆ ಮಹಿ ಬಹಳ ಸಮಯ ಬಾರದೆ ಹಿಮಾಗೆ ಒಂದು ಮೆಸೇಜ್ ಕಳುಹಿಸುತ್ತಾರೆ. ನಿನ್ನ ಜೊತೆ ಬದುಕಲು ಇಷ್ಟವಿಲ್ಲ ದಯವಿಟ್ಟು ನನ್ನನ್ನು ಹುಡುಕಬೇಡಿ ಎಂದು

.

ಪುಟ್ಟಗೌರಿ ರಂಜಿನಿ ಕರುನಾಡೆ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ನೋಡಿ..!

ದಿಕ್ಕು ತೋಚದೆ ಹಿಮಾ ಮನೆಗೆ ವಾಪಸ್ ಆಗಿದ್ದಾರೆ.
ಮಹಿ ಹಾಗೂ ಹಿಮಾ ಜೊತೆಯಲ್ಲಿ ಬರ್ತಾರೆ ಎಂದು ಕಾಯುತ್ತಿದ್ದ ಮನೆಯವರಿಗೆಲ್ಲ ಈ ಸುದ್ದಿ ಕೇಳಿ ಗಾಬರಿಯಾಗಿದ್ದಾರೆ. ಆದರೆ ಮಹೇಶ ಎಲ್ಲಿದ್ದಾನೆ ಎಂದು ಯಾವುದೇ ಸುಳಿವಿಲ್ಲ.

ಸಂಭಾವನೆ ವಿಷ್ಯದಲ್ಲೂ ಪುಟ್ಟಗೌರಿಯದ್ದೇ ಹವಾ.. ಪುಟ್ಟಗೌರಿ ಪಡೆಯೋ ಸಂಭಾವನೆ ಎಷ್ಟಿದೆ ಗೊತ್ತಾ..?

ಇತ್ತ ಮನೆಯವರೆಲ್ಲ ಗೌರಿ ಮಹೇಶನನ್ನು ಬಚ್ಚಿಟ್ಟಿದ್ದಾರೆ‌ ಅನ್ನೋ ಅನುಮಾನ.. ಇತ್ತ ಹಿಮಾ ಹಾಗೂ ಗೌರಿ, ಮಹೇಶ ಇಲ್ಲದೆ ‌ಕಂಗಲಾಗಿದ್ದಾರೆ. ಮುಂದೇನಾಗುತ್ತೆ ಅನ್ನೋದನ್ನ ಪುಟ್ಟಗೌರಿ ಅಭಿಮಾನಿಗಳು ಸಂಚಿಕೆಯನ್ನು ಮಿಸ್ ಮಾಡದೆ ನೋಡಿ… ನಮ್ಮ ಪುಟ್ಟಗೌರಿ ಹೆಸರಿಗೆ ಮಾತ್ರ ಪುಟ್ಟವಳು.. ಆದರೆ ಅಖಾಡಕ್ಕೆ ಇಳಿದ್ರೆ ಮಹೇಶ್ ಪಾತಾಳದ ಒಳಗೆ ಅಡಗಿದ್ರು ಹುಡುಕಿ ತರ್ತಾರೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ ಏನಂತೀರಾ..?

Image courtesy: Colors Kannada
This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

 

Comments

comments

Similar Articles

Leave a Reply

Top