ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಜೆಕೆ… ಕಣ್ಣೀರಿಗೆ ಕಾರಣವಾದವರು ಈ ವಿಶೇಷ ವ್ಯಕ್ತಿ.. ಯಾರವರು ಗೊತ್ತಾ..!?

‘ಜೆಕೆ ದಿ ಸೂಪರ್ ಸ್ಟಾರ್’ ಅಂತಾನೇ ಖ್ಯಾತಿ ಪಡೆದಿರೋ‌ ಜೆಕೆಗೆ ಹೆಣ್ಣು ಮಕ್ಕಳು ಫ್ಯಾನ್ಸೇ ಜಾಸ್ತಿ… ಈತನ ಸ್ಟೈಲ್ ಗೆ ಫಿದಾ ಆದವರ ಸಂಖ್ಯೆಗೆ ಏನು ಕಡಿಮೆಯಿಲ್ಲ. ಇದೇ ರೀತಿ ದೊಡ್ದ ಮನೆಯಲ್ಲೂ ಕೂಡ ಜೆಕೆ ನೋಡಿ ಫಿದಾ ಆದವರು ಕೆಲವು ಮಂದಿ ಇದ್ದಾರೆ.

ಜೆಕೆ ಜೊತೆಗಿನ ಲವ್ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಶೃತಿ..!!

ಇನ್ನೂ ಈ 6 ಅಡಿ ದೇಹ ನೋಡಿದ್ರೆ ಯಾರಿಗಾದರೂ ಅನಿಸುತ್ತಾ ಈತ ಬಹಳ ಸೆನ್ಸಿಟೀವ್ ಅಂತ. ಬಟ್ ಜೆಕೆ ನೋಡಿದವರು ಹೇಳೋದು ಈತ ವೇರಿ ಸ್ಟ್ರಾಂಗ್ ಮ್ಯಾನ್ ಅಂತ… ಆದರೆ ಇಂತಹ ಸ್ಟ್ರಾಂಗ್ ಮಾನ್ ಕಣ್ಣಿನಲ್ಲಿ ನೀರು ಬರುವಂತೆ ಮಾಡಿದ್ದು ಯಾರು ಗೊತ್ತಾ..? ಅದು ಜೆಕೆ ತಂದೆ.

ಅನುಪಮಾಗೆ ಮುಟ್ಟಿ ನೋಡಿಕೊಳ್ಳುವಂತೆ ತನ್ನ ಶೈಲಿಯಲ್ಲಿ‌ ಟಾಂಗ್ ಕೊಟ್ಟ ಜೆಕೆ..!

ಹೌದು, ಜೆಕೆ ಅವರ ತಂದೆ ಬಿಗ್ ಬಾಸ್ ಮನೆಗೆ ಇಂದು ಎಂಟ್ರಿ ನೀಡ್ತಾರೆ. ಆದರೆ ಆಟದ ನಿಯಮದ‌ ಪ್ರಕಾರ ಸ್ಪರ್ಧಿಗಳು ಸ್ತಬ್ಧವಾಗಿರುವ ಕಾರಣ ಬಿಗ್ ಬಾಸ್ ಸೂಚನೆ ನೀಡುವವರೆಗೂ ಯಾರನ್ನೂ ಯಾರು ಮಾತನಾಡಿಸುವಂತಿಲ್ಲ ಜೊತೆಗೆ ನಿಂತ ಹಾಗೆ ನಿಂತಿರಬೇಕು. ಹೀಗಾಗಿ ತಂದೆ‌‌ ಬಂದರು ಮಾತನಾಡಲಿಲ್ಲ ಜೆಕೆ.

ಟಾಸ್ಕ್ ಅಲ್ಲ.. ನಿಜವಾಗಿ ಜೆಕೆಗೆ I LOVE U ಅಂತ ಹೇಳಿದ ಶೃತಿ.. ಬೇಕಿದ್ರೆ ನೀವೆ ನೋಡಿ

ಆದರೆ ಜೆಕೆ ತಂದೆ ಮನೆಗೆ ಬಂದ ಕೂಡಲೇ ಎಲ್ಲರಿಗೂ ನಮಸ್ಕಾರ ‌ಮಾಡಿ ನಂತರ ಜೆಕೆ ಬಳಿ ಹೋಗ್ತಾರೆ. ಜೆಕೆ ಸ್ನಾನ ಮಾಡಿ ಹೊರ ಬರುತ್ತಿದ್ದ ಸಂದರ್ಭದಲ್ಲಿ ಜೆಕೆ ತಂದೆ ಇಂಗ್ಲಿಷ್ ನಲ್ಲೂ ಮಾತನಾಡಿಸಿದರೂ ಮಾತನಾಡಲಿಲ್ಲ, ಕನ್ನಡ‌ದಲ್ಲಿ ಮಾತನಾಡಿಸಿದರೂ ಮಾತನಾಡಲಿಲ್ಲ ಇನ್ನೂ ಯಾವಾಗ ಮಾತನಾಡುತ್ತಿಯಾ ಎನ್ನುತ್ತಾರೆ.‌ ಇದನ್ನು ಕೇಳಿ ತಂದೆಯೊಡನೆ ಮಾತನಾಡಲು ಸಾಧ್ಯವಾಗದ ಕಾರಣ ಜೆಕೆ ಕಣ್ಣೀರಿಟ್ಟರು.

ತನ್ನ ತಂದೆ ತೀರಿಕೊಂಡ ಘಳಿಗೆ ದರ್ಶನ್ ಏನು ಹೇಳಿದ್ರು ಗೊತ್ತಾ..? ಛಲಗಾರ ಚಾಲೆಂಜಿಂಗ್ ಸ್ಟಾರ್..!!

ಈ‌ ಹಿಂದೆ‌ ಜಗನ್‌ ಮನೆಯಿಂದ ಹೊರ ಹೋದಾಗ ಮೊದಲ‌ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಜೆಕೆ ಕಣ್ಣೀರಿಟ್ಟಿದ್ದರು..

Image courtesy : Colors Kannada HD

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top