ಸುದೀಪ್-ದರ್ಶನ್ ಅವರ ಬಗ್ಗೆ ಯಶ್ ಹೇಳಿದ್ದನ್ನ ಕೇಳಿದ್ರೆ ಫ್ಯಾನ್ಸ್ ಖುಷಿಯಾಗೋದು ಗ್ಯಾರಂಟಿ…

ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಹಿಂಡೆ ಇದೆ… ಇದಕ್ಕೆ ತಕ್ಕ ಹಾಗೆ ಅಭಿಮಾನಿ ಬಳಗವಿದೆ.. ಕೋಟ್ಯಾಂತರ ಜನ ಸ್ಟಾರ್ ಗಳನ್ನ ರೋಲ್ ಮಾಡೆಲ್ ಮಾಡಿಕೊಂಡು ಅವರಂತೆ ಬದುಕಲು ಶುರು ಮಾಡಿರುವ ನಿದರ್ಶನ ಇಂದಿಗೂ ನಮ್ಮ ಕಣ್ಣ ಮುಂದಿದೆ…

ನನ್ನ ಜೀವನದಲ್ಲಿ ಮೊದಲ ಆದ್ಯತೆ ನನ್ನ ಅಭಿಮಾನಿಗಳಿಗೆ.. ದರ್ಶನ್ ಎಕ್ಸ್ ಕ್ಲೂಸಿವ್ ವಿಡಿಯೋ ಇಲ್ಲಿದೆ ನೋಡಿ

ಇನ್ನು ಅದ್ಯಾವ ಗ್ಯಾಪ್ ನಲ್ಲಿ ಸ್ಟಾರ್ ಗಳ ನಡುವೆ ಕಂದಕವೊಂದು ಸೃಷ್ಟಿಯಾಗುತ್ತೋ ಗೊತ್ತಿಲ್ಲ… ಅಲ್ಲಿಗೆ ಆ ನಾಯಕ ಅಭಿಮಾನಿಗಳಿಗೆ ಮತ್ತೊಬ್ಬ ನಾಯಕನನ್ನ ಕಂಡರೆ ಆಗದ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತೆ… ಬಟ್ ಈ ಸ್ಟಾರ್ ವಾರ್ ಅನ್ನೋದು ಅಲ್ಲಿಗೆ ಮುಗಿಯದೆ ಇದ್ದರೆ ಸಿನಿಮಾ ರಂಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬಿದ್ದಹಾಗೆ…

ರಾಕಿಂಗ್ ಸ್ಟಾರ್ ಯಶ್ ಹೀಗೆ ಮಾಡಬಾರದಿತ್ತು..!!

ಇನ್ನೂ ನಮ್ಮ ಇಂಡಸ್ಟ್ರಿಯಲ್ಲೂ ಇಂತಹದ್ದೆ ಸ್ಟಾರ್ ವಾರ್ ನಡಿತಿದೆ ಅನ್ನೋದು ನಿಮಗೆ ಹೇಳಬೇಕಾಗಿಲ್ಲ… ಬಟ್ ಈಗಾಗ್ಲೇ ಯಶ್ ಈ ಬಗ್ಗೆ ಸಮರ್ಥನೆ ನೀಡಿದ್ದು ಹಾಗೇನು ಇಲ್ಲ ಅಂದಿದ್ದಾರೆ… ದರ್ಶನ್ ಅವರು ಸಹ ಹಲವು ಬಾರಿ ಈ ಸ್ಟಾರ್ ವಾರ್ ಎಲ್ಲ ಸುಳ್ಳು ಅವರವರ ಹೊಟ್ಟೆ ಪಾಡಿಗೆ ಅವರ ಕೆಲಸ ಅಂತ ಹೇಳಿ, ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ…

ಕಿಚ್ಚ ಸುದೀಪ್ ಹಿಂದಿರುವ ಶಕ್ತಿ ಹಾಗು ತಾಳ್ಮೆಯ ಪ್ರತೀಕ ಆ ಒಂದು ಹೆಣ್ಣು..!

ಇನ್ನೂ ಯಶ್ ಅವರನ್ನ ಖಾಸಗಿ ಚಾನೆಲ್ ಒಂದು ನಡೆಸಿದ ಸಂದರ್ಶನದಲ್ಲಿ ಇವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಕೇಳಿದ ಯಶ್ ಓಕೆ ಅಂದ್ರು.. ಅದರಲ್ಲಿ ಸುದೀಪ್ ಅವರ ಬಗ್ಗೆ ನಿಮಗೆ ಏನು ಅನ್ನಿಸುತ್ತೆ ಅಂದಾಗೆ ಈ ಕೆಜಿಎಫ್ ನ ನಾಯಕ ವಿವರಿಸಿದ್ದು ಹೀಗೆ…

ವಿಷ್ಣುದಾದ ಸ್ಮಾರಕ ವಿಚಾರ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್..!!

ನನಗೆ ಸುದೀಪ್ ಇಷ್ಟ ಅದರಲ್ಲೂ ಅವರ ಹೈಟ್ ಹಾಗೆ ಅವರ ವಾಯ್ಸ್ ಅಂತು ಸೂಪರ್ ಅಂದ್ರು….

ಹಾಗೆ ದರ್ಶನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಕೇಳಿದಾಗ, ಈ ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಬಗ್ಗೆ ಹೇಳಿದ್ದು ಹೀಗಿತ್ತು…

ಬಿಗ್ ಬಾಸ್ ಮನೆಗೆ ಮಾರುವೇಷದಲ್ಲಿ ಬಂದ ಕಿಚ್ಚ ಸುದೀಪ್..

ದರ್ಶನ್ ಪರ್ಸನಾಲಿಟಿ ತುಂಬಾ ಚೆನ್ನಾಗಿದೆ..
ಅವರು ನಿಂತ್ರೆ ಅವರ ಮುಂದೆ ಯಾರು ಇಲ್ಲ… ಹಾಗೆ ಕಾಣ್ತಾರೆ ಅದಕ್ಕೆ ಬೆಸ್ಟ್ ಎಗ್ಸಾಂಪಲ್ ಅಂದ್ರೆ ಕುರುಕ್ಷೇತ್ರ…. ಅದರಲ್ಲಿ ಅವರನ್ನ ನೋಡೋಕೆ ತುಂಬಾ ಖುಷಿಯಾಗುತ್ತೆ ಅಂತ ಹೇಳಿದ್ರು..

ತನ್ನ ತಂದೆ ತೀರಿಕೊಂಡ ಘಳಿಗೆ ದರ್ಶನ್ ಏನು ಹೇಳಿದ್ರು ಗೊತ್ತಾ..? ಛಲಗಾರ ಚಾಲೆಂಜಿಂಗ್ ಸ್ಟಾರ್..!!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top