You are here
Home > ವಾಹಿನಿ ಸುದ್ದಿ > ಗುರುಜೀ ಅವರನ್ನ ಆರಾಧಿಸುತ್ತಿದ್ದ ಚಂದನ್, ಗುರುಜೀ ವಿರುದ್ಧ ತಿರುಗಿ ಬಿಳಲು ಕಾರಣ ಹೊರಹಾಕಿದ ಜೈಶ್ರೀನಿವಾಸನ್

ಗುರುಜೀ ಅವರನ್ನ ಆರಾಧಿಸುತ್ತಿದ್ದ ಚಂದನ್, ಗುರುಜೀ ವಿರುದ್ಧ ತಿರುಗಿ ಬಿಳಲು ಕಾರಣ ಹೊರಹಾಕಿದ ಜೈಶ್ರೀನಿವಾಸನ್

ಜೈ ಶ್ರೀನಿವಾಸನ್ ಗುರುಜೀ ಬಿಗ್ ಬಾಸ್ ಮನೆಯಲ್ಲಿದ್ದ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳಲ್ಲಿ ಒಬ್ಬರು.. ಇನ್ನೂ ಕೆಲವಾರ ಇರ್ತಾರೆ ಅನ್ನೋವಾಗ್ಲೇ ಸೀಕ್ರೆಟ್ ರೂಮ್ ಸೇರಿ ಅಲ್ಲಿಂದ ಹೊರಗೆ ಬಂದ್ರು ಶ್ರೀನಿವಾಸನ್ ಗುರುಜೀ..

ಗಾರ್ಡನ್ ಏರಿಯಾದಲ್ಲಿ ಕಾಣಿಸಿಕೊಂಡ ಗುರುಜೀ ಅಲ್ಲೊಂದು ಟೀಮ್ ಗೆ ಆಘೋಷಿತ ನಾಯಕನಾಗಿ ಬಿಟ್ಟಿದ್ರು.. ಅದು ಕಾಮನ್ ಮನ್ ಗಳ ಗುಂಪು.. ಇದರಲ್ಲಿ ಸಮೀರ್ ಚಂದನ್ ದಿವಾಕರ್ ರಿಯಾಜ್ ಎಲ್ಲ ಇದ್ರು.. ಈ ಗುಂಪುನಲ್ಲಿ ಶ್ರೀನಿವಾಸನ್ ಅವರ ಮಾತಿಗೆ ಬೆಲೆ ಇತ್ತು..

ಅದರಲ್ಲೂ ಜೈಶ್ರೀನಿವಾಸನ್ ಗುರುಜೀ ಅವರೊಂದಿಗೆ ಹೆಚ್ಚು ಒಡನಾಟದಲ್ಲಿ ಇದ್ದವರು ಚಂದನ್‌.. ಮನೆಗೆ ಬರುವ ಮೊದಲಿನಿಂದಲೂ ಚಂದನ್ ಹಾಗೆ ಗುರುಜೀ ಪರಿಚಯವಿತ್ತು.. ಅದೇ ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ್ರು ಹೆಚ್ಚು ದಿನ ಜೊತೆ ಇರಲಿಲ್ಲ..

ಹಲವು ವಿಚಾರಗಳಿಗೆ ಇಬ್ಬರ ನಡುವೆ ಮನಃಸ್ತಾಪ ಬಂತು.. ಅದೇ ಮನಃಸ್ತಾಪ ಅತೀರೇಕಕ್ಕೆ ಹೋಗಿ ಇಬ್ಬರು ದೂರವೇ ಉಳಿದು ಬಿಟ್ರು.‌.

ನಂಬರ್ ನ ಪ್ರಕಾರ ಶ್ರೀನಿವಾಸನ್ ಗುರುಜೀ ನಡೆದುಕೊಂಡಿದ್ದು ಚಂದನ್ ಇಷ್ಟವಾಗಲಿಲ್ಲ.. ಹೀಗಾಗೆ ಚಂದನ್ ಗುರುಜೀ ಇಂದ ದೂರವೆ ಉಳಿದು ಬಿಟ್ಟರು.. ಈ ಬಗ್ಗೆ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದಾರೆ..

ಚಂದನ್ ಹುಟ್ಟಿದ ದಿನಕ್ಕೂ ನಾನು ಹುಟ್ಟಿದ ದಿನಕ್ಕೂ ಇಬ್ಬರಿಗೂ ಆಗಿ ಬರಲ್ಲ.. ಹೀಗಾಗೆ ನಾನು ಆತನಿಂದ ಸ್ವಲ್ಪ ಅಂತರವನ್ನ ಕಾಯ್ದುಕೊಂಡೆನೆ ಹೊರತು ಬೇರ್ಯಾವುದು ಉದ್ದೇಶ ನನಗೆ ಇರಲಿಲ್ಲ ಅಂದ್ರು.. ಜೊತೆಗೆ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಅಂದ್ರೆ ಅದು ಚಂದನ್ ಅಂತ ಹೇಳಿದ್ರು..Pic Courtesy: Colors Super

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.


Comments

comments

Similar Articles

Leave a Reply

Top