You are here
Home > ಲೈಫ್‍ಸ್ಟೈಲ್ > ಇಂದೇ ಈ ವಸ್ತುಗಳು ಮನೆಯಲ್ಲಿದ್ದರೆ ಹೊರ ಹಾಕಿ.. ಇಲ್ಲ ನೆಮ್ಮದಿ ಹಾಳಾದೀತು.!!

ಇಂದೇ ಈ ವಸ್ತುಗಳು ಮನೆಯಲ್ಲಿದ್ದರೆ ಹೊರ ಹಾಕಿ.. ಇಲ್ಲ ನೆಮ್ಮದಿ ಹಾಳಾದೀತು.!!

ಮನೆಯ ಅಲಂಕರಾಕ್ಕೆ ಎಷ್ಟೇ ವಸ್ತುಗಳಿದ್ರು ಕಡಿಮೆ.. ಅದರಲ್ಲು ಮನೆಯನ್ನ ಸಿಂಗರಿಸುವವರಾದರೆ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ.. ಮನೆಯ ಸೌಂದರ್ಯವನ್ನ ಹೆಚ್ಚಿಸುವ ಹಲವಾರು ವಸ್ತುಗಳು ಮನೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ.. ಆದರೆ ಕೆಲ ವಸ್ತುಗಳೇ ಮನೆಯ ನೆಮ್ಮದಿಯನ್ನ ಹಾಳು ಮಾಡುತ್ತವಂತೆ..

ಮಲಗುವ ಮುನ್ನ ಈ ವಸ್ತುಗಳು ನಿಮ್ಮ ತಲೆ ಹತ್ತಿರ ಇದ್ರೆ ಡೇಂಜರ್..!

ಮೊದಲಿಗೆ ಮನೆಯಲ್ಲಿ ಅಳುವ ಮಗುವಿನ ಫೋಟೊ ಇದ್ದರೆ ಅದನ್ನ ತೆಗೆದುಹಾಕಿ.. ಏಕೆಂದರೆ ಮಗು ನಗು ಮನೆಯ ಅದೃಷ್ಟದ ಹಾಗೆ ಸಂತೋಷದ ಸಂಕೇತ.. ಬಟ್ ಅಳುವ ಮಗುವಿನ ಫೋಟೊ ದುರ್ಭಾಗ್ಯದ ಸಂಕೇತವಂತೆ..

ಹಾಗೆ ಪೇಟಿಂಗ್ ಅನ್ನ ಹೆಚ್ಚಾಗಿ ಇಷ್ಟ ಪಡುವವರು ಅಥವಾ ವಾಲ್ ಪೇಪರ್ ಗಳನ್ನ ಮನೆಗೆ ತಂದು ಅಂಟಿಸುವವರು ಮುಳುಗುವ ದೋಣಿಯನ್ನೇನಾದರು ನಿಮ್ಮ ಮನೆಯಲ್ಲಿ ಇಟ್ಟಿದ್ರೆ ಅದನ್ನ ತೆಗೆದು ಹಾಕಿ ಇದು ಕೂಡ ಅಶುಭದ ‌ಸಂಕೇತವಂತೆ..

ಈ ದೇವಾಸ್ಥಾನದಲ್ಲಿ ಭಕ್ತರಿಗೆ ಚಿನ್ನ-ಬೆಳ್ಳಿಯನ್ನೇ ಪ್ರಸಾದವಾಗಿ ನೀಡುತ್ತಾರೆ..!!

ಇನ್ನೂ ತಾಜ್ ಮಹಲ್ ಗೆ ಭಾರತೀಯರಲ್ಲಿ ಹೆಚ್ಚು ಗೌರವವಿದೆ.. ಇದು ಪ್ರೀತಿಯ ಸಂಕೇತವಾಗಿ ನಮ್ಮಲ್ಲಿ ಬಳಸುತ್ತಾರೆ.. ಬಟ್ ಇದು ಸಮಾಧಿಯಾಗಿದ್ದು ನಕಾರಾತ್ಮಕ ಶಕ್ತಿಯನ್ನ ಹೆಚ್ಚು ಮಾಡುತ್ತದಂತೆ.

ಇನ್ನೂ ಯುದ್ದ ನಡೆಯುತ್ತಿರುವ ಫೋಟೊಗಳಿದ್ರೆ ಅವುಗಳನ್ನ ಕೂಡ ತೆಗೆಯುವುದು ಉತ್ತಮವಂತೆ.. ಇದರಿಂದಲೂ ಮನೆಯಲ್ಲಿ ಜಗಳ ಹೆಚ್ಚಾಗುವ ಸಾಧ್ಯತೆಗಳಿರುತ್ತವಂತೆ.‌.

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

 

Comments

comments

Similar Articles

Leave a Reply

Top