You are here
Home > ವಾಹಿನಿ ಸುದ್ದಿ > ಜೆಕೆ ಜೊತೆಗಿನ ಲವ್ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಶೃತಿ..!!

ಜೆಕೆ ಜೊತೆಗಿನ ಲವ್ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಶೃತಿ..!!

ಜೆಕೆ ಹಾಗೆ ಶೃತಿ ನಡುವೆ ಸಮ್ ಥಿಂಗ್ ನಡೆಯುತ್ತಿದೆ ಅಂತ ಬಿಗ್ ಬಾಸ್ ಶುರುವಾದಗಿಂದ್ಲು ಮಾತುಗಳು ಕೇಳಿ ಬರ್ತಿವೆ.. ಆದ್ರೇ ಈ ಬಗ್ಗೆ ಈ ಇಬ್ಬರು ಅಧಿಕೃತವಾಗಿ ಏನು ಮಾತಾನಾಡಿಲ್ಲ.. ಮನೆಯಲ್ಲಿ ಎಂದು ಹೇಳಿಕೆನ್ನು ನೀಡಿಲ್ಲ.. ಬಟ್ ಶೃತಿ ಈ ಬಗ್ಗೆ ಇಂದು ಮೌನ ಮುರಿದ್ರು..

ಹೌದು ಸದ್ಯಕ್ಕೆ ಚಂದನ್ ಹಾಗೆ ಶೃತಿ ನಡುವೆಯೂ ಲವ್ ಆಗಿರೋ ಸಾಧ್ಯತೆಗಳಿವೆ.. ಚಂದನ್ ಶೃತಿಯನ್ನ ಇಂಪ್ರೆಸ್ ಮಾಡಲು ಮುಂದಾಗಿದ್ದಾರೆ ಅನ್ನೋ ಮಾತಿದೆ.. ಈ ಬಗ್ಗೆ ಕಿಚ್ಚ ಕೂಡ ಮಾತಾನಾಡಿದ್ದು, ಕನೆಕ್ಟ್ ಆಯ್ತ ಅಂತ ಕೇಳಿದ್ರು.. ಸದ್ಯಕ್ಕೆ ಈಗ ಚಂದನ್ ಶೃತಿ ಜೆಕೆ ಮೂವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿಯೊಂದು ಮನೆಯಲ್ಲಿ ಏರ್ಪಟ್ಟಿರುವಂತೆ ಭಾಸವಾಗುತ್ತಿದೆ..ಎಲಿಮಿನೆಟ್ ಆಗದೆಯೇ ಸೀಕ್ರೆಟ್ ರೂಂಗೆ ಹೋದ ಶ್ರೀನಿವಾಸನ್ ಗುರುಜೀ ಕಾರಣವೇನು..!!

ಈ ಹಿಂದಿನ ಸಂಚಿಕೆಯಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು.. ಬ್ರೂ ಇನ್ಸ್ಟಂಟ್ ಪ್ರಶ್ನೆಗಳನ್ನ ಮನೆಯ ಕ್ಯಾಪ್ಟನ್ ಆದ ರಿಯಾಜ್ ಸ್ಪರ್ಧಿಗಳಿಗೆ ಕೇಳಬೇಕಿತ್ತು.. ಯಾರು ಸರಿಯಾದ ಉತ್ತರ ನೀಡುತ್ತಾರೋ ಅದಕ್ಕೆ ಸೂಕ್ತ ಬಹುಮಾನ ನೀಡೋದಾಗಿ ಹೇಳಲಾಗಿತ್ತು..

ರಿಯಾಜ್ ಎಲ್ಲರನ್ನೂ ಪ್ರಶ್ನೆಗಳನ್ನ ಕೇಳಲು ಶುರು ಮಾಡಿದ್ರು.. ಶೃತಿಯನ್ನ ಇದೇ ಸಂದರ್ಭದಲ್ಲಿ ನೀವೂ ಕೇಳಿದ ದೊಡ್ಡ ಗಾಸಿಪ್ ಏನು ಅಂತ ಪ್ರಶ್ನೆ ಮಾಡಿದ್ರು.. ಇದಕ್ಕೆ ಶೃತಿ ತುಂಬಾ ಯೋಚನೆ ಮಾಡಿ ಉತ್ತರ ಕೊಡಲು ಮುಂದಾದರು.. ಆಗಾ ಆಯ್ಕೆ ಮಾಡಿಕೊಂಡಿದ್ದ ತನ್ನ ಹಾಗೆ ಜೆಕೆಯ ನಡುವಿನ ವಿಷ್ಯವನ್ನ..ಶೃತಿ ಚಂದನ್ ಜೊತೆಗೆ ಡೇಟಿಂಗ್ ಹೋಗದಂತೆ ತಡೆದಿದ್ಯಾರು..??

ನಾನು ಬಿಗ್ ಬಾಸ್ ಮನೆಗೆ ಬಂದ ಎರಡನೇ ವಾರದ ನಂತರ ನನ್ನ ಹಾಗೆ ಜೆಕೆ ನಡುವೆ ಪ್ರೀತಿ ಶುರುವಾಗಿದೆ ಅನ್ನೋ ಬಗ್ಗೆ ಮನೆಯಲ್ಲಿ ಹಾಗೆ ಹೊರಗಡೆ ವೀಕ್ಷಕರಿಗೆ ಅನ್ನಿಸೋಕೆ ಶುರುವಾಗಿರೋ ಬಗ್ಗೆ ನನ್ನ ಗಮನಕ್ಕೆ ಬಂದಿದೆ.. ಸದ್ಯಕ್ಕೆ ಇದೆಲ್ಲ ಸತ್ಯಕ್ಕೆ ದೂರವಾದ ವಿಚಾರ.. ಇದೆಲ್ಲ ಬರೀ ಗಾಸಿಪ್.. ಇದೇ ನಾನು ಕೇಳಿದ ದೊಡ್ಡ ಗಾಸಿಪ್ ಅಂದ್ರು.. ಈ ಮೂಲಕ ನಾನು ಜೆಕೆ ಸ್ಪರ್ಧಿಗಳು ಮಾತ್ರ ಅಂತ ಹೇಳಿದ್ರು..Pic Courtesy: Colors Kannada HD
This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top