ನೀವೂ ಪ್ರತಿದಿನ ಸ್ನಾನ ಮಾಡುತ್ತೀರಾ..? ಹಾಗಿದ್ರೆ ಮಿಸ್ ಮಾಡದೆ ಈ ಸ್ಟೋರಿ ಓದಿ..

ಪ್ರತಿಯೊಬ್ಬರು ತಾವು ತಮ್ಮ ಬಗ್ಗೆ ಹೆಚ್ಚಾಗಿ ಕಾಳಜಿ ಮಾಡೋದು ಸಾಮಾನ್ಯ.. ಇನ್ನೂ ಈ ವಾತಾವರಣಕ್ಕೆ ಹೊರಗೆ ಹೋಗಿ ದುಡಿಯುವ ಜನ ಪ್ರತಿದಿನ ಸ್ನಾನದ ಮೊರೆ ಹೋಗದೆ ವಿಧಿಯಿಲ್ಲ.. ಧೂಳು, ಹೊಗೆ, ಬಿಸಿಲು ಜೊತೆಗೆ ದಣಿವಾಗುವಷ್ಟು ಕೆಲಸ.. ಇದಿಷ್ಟು ಪ್ರತಿಯೊಬ್ಬರ ಮೈಮನಸ್ಸುಗಳನ್ನ ಹೈರಾಣ ಮಾಡಿರುತ್ತೆ.. ಹೀಗಾಗೆ ಸ್ನಾನದ ಮೂಲಕ ಮತ್ತೆ ಫ್ರೆಶ್ ಮೂಡಿಗೆ ಬರಲು ಇದು ಸಹಕಾರಿ..

ಹೆಂಡತಿ ಚಿನ್ನ ಕೊಡ್ಸು ಅಂತ ಪ್ರಾಣ ಹಿಂಡ್ತಾಳೆ ಅನ್ನೋರು ಇದನ್ನ ಓದ್ಲೇಬೇಕು.. ಆಮೇಲೆ ನೀವೆ ಕರೆದುಕೊಂಡು ಹೋಗಿ ಚಿನ್ನ ಕೊಡಿಸ್ತೀರಾ..!!

ಆದರೆ ಪ್ರತಿದಿನ ಸ್ನಾನ ಮಾಡೋದು ತಪ್ಪಂತೆ.. ಹೀಗೊಂದು ಸಂಶೋಧನೆಯಾಗಿದೆ.. ಪ್ರತಿದಿನ ಸ್ನಾನ ಮಾಡೋದ್ರಿಂದ ದೇಹದಲ್ಲಿನ ಎಣ್ಣೆ ಅಂಶ ಹೊರ ಹೋಗುತ್ತಂತೆ.. ಇದರಿಂದ ಚರ್ಮಕ್ಕೆ ಸಂಬಂಧ ಪಟ್ಟ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆಯಂತೆ..

ಇನ್ನೂ ಪಾಶ್ಚಾತ್ಯ ದೇಶಗಳಲ್ಲಿ ಅವರು ದೇಹಕ್ಕೆ ಎಣ್ಣೆ ಸವರಿ ಸ್ನಾನ ಮಾಡದೆ ಇರುವುದರಿಂದ ಅವರಲ್ಲಿ‌ ಚರ್ಮ ಸಂಬಂಧಿ ಖಾಯಿಲೆಗಳು ಹೆಚ್ಚಾಗುತ್ತದಂತೆ.. ಹೀಗಾಗೆ ಅವರು ಪ್ರತಿದಿನ ಸ್ನಾನ ಮಾಡದೆ ಇರುವುದು ಒಳ್ಳೆಯದಂತೆ..

ಅಡುಗೆ ಮನೆ ವಾಸ್ತು ಹೀಗಿದ್ರೆ ಮನೆಯಲ್ಲಿ ನೆಮ್ಮದಿ ಮನೆಮಾಡುತ್ತೆ..

ಆಸ್ಟ್ರೇಲಿಯಾ ಕಾಲೇಜಿನ ಡೆರ್ಮಾಟಲಾಜಿ ಪ್ರೊಫೆಸರ್ ಸ್ಟೀಫನ್ ಅವರ ಪ್ರಕಾರ ನಾವು ಪ್ರತಿದಿನ ಸ್ನಾನ ಮಾಡಬೇಕೆಂಬ ನಿಯಮವಿಲ್ಲ… ಈಗ ಸ್ನಾನ ಮಾಡುವುದು ಕೂಡ ಸಾಮಾಜಿಕ ಒತ್ತಡದ ರೀತಿಯಾಗಿದೆ.. ಇವಕ್ಕೆಲ್ಲ ತಲೆಕೆಡಿಸಿಕೊಳ್ಳದೆ ನಿಮಗೆ ಇಷ್ಟವಾದಾಗ ಮಾತ್ರ ಸ್ನಾನ ಮಾಡಿ ಅಂತಾರೆ ಈ ಪ್ರೊಫೆಸರ್.

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

 

Comments

comments

Similar Articles

Top