You are here
Home > Uncategorized > ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ? ಈಗಲೇ ಪರೀಕ್ಷಿಸಿ.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ? ಈಗಲೇ ಪರೀಕ್ಷಿಸಿ.

ಈಗಾಗ್ಲೇ ಚುನಾವಣಾ ಬಿಸಿ ಕರ್ನಾಟಕದಲ್ಲಿ ಜೋರಾಗಿದೆ.. ಎಲ್ಲ ಪಕ್ಷಗಳು ಬಿರುಸಿನ ಪ್ರಚಾರಕ್ಕೆ ಸಿದ್ದವಾಗಿ ಪಕ್ಷವನ್ನ ಸಂಘಟಿಸುವಲ್ಲಿ ತೊಡಗಿಕೊಂಡಿದೆ.. ಈ ನಡುವೆ ಮತದಾರನ ಓಟ್ ನಿರ್ಣಾಯಕ ಅನ್ನೋದು ಎಲ್ಲರಿಗು ಗೊತ್ತಿದೆ..

ಇನ್ನೂ ಮತದಾನ ಮಾಡುವ ನಿಮಗೆ ನಿಮ್ಮ ಹೆಸರು ಈ ಬಾರಿಯ ಮತಪಟ್ಟಿಯಲ್ಲಿ ಇದ್ಯಾ ಅನ್ನೋ ಗೊಂದಲ ಇದ್ದೆ ಇರುತ್ತೆ.. ಅದು ಕೂಡ ಮತದಾನ ಮಾಡುವ ಸಮಯದಲ್ಲಿ ಅಲ್ಲಿನ ಮತಪಟ್ಟಿಯಲ್ಲಿ ನಿಮ್ಮ ಹೆಸರನ್ನ ಹುಡುಕಿ ಇದ್ಯೋ ಇಲ್ಲವೋ ಅನ್ನೋದನ್ನ ಖಾತ್ರಿ ಪಡೆಸಿಕೊಳ್ಳಬೇಕು.. ಆದರೆ ಇನ್ನೂ ಮುಂದೆ ಹೀಗಾಗೊದಿಲ್ಲ ಯಾಕಂದ್ರೆ ಅದಕ್ಕೆ ಉತ್ತರ ಇಲ್ಲಿದೆ‌ ನೋಡಿ..

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ? ಈಗಲೇ ಪರೀಕ್ಷಿಸಿ. ಓಟ್ ನ ದಿನ ಬೂತ್ ನಲ್ಲಿ ಹೋಗಿ ಜಗಳ ಮಾಡಿ ಪ್ರಯೋಜನ ಇಲ್ಲಾ. ಹೆಸರು ಇಲ್ಲದಿದ್ದರೆ ನಿಮ್ಮ ಶಾಲೆಯ BLO ಹತ್ತಿರ ಹೊಗಿ ಸೇರ್ಪಡೆ ಮಾಡಿಸಿ ಕೊನೆಯ ದಿನಾಂಕ 25-12-2017ರ ಒಳಗೆ.

ಈ ಲಿಂಕ್ ಅನ್ನ ಕ್ಲಿಕ್ ಮಾಡಿ ಚೆಕ್ ಮಾಡಿ.
http://ceokarnataka.kar.nic.in/SearchWithEpicNo_New.aspx#

 

Comments

comments

Similar Articles

Leave a Reply

Top