You are here
Home > ವಾಹಿನಿ ಸುದ್ದಿ > ಟಾಸ್ಕ್ ನಡುವೆ ಮೃಗಗಳಂತೆ ಜಗಳಕ್ಕೆ ಇಳಿದ ಜಗನ್ ಹಾಗೂ ರಿಯಾಜ್.. ಮುಂದೆ ಏನಾಯಿತು.‌.?

ಟಾಸ್ಕ್ ನಡುವೆ ಮೃಗಗಳಂತೆ ಜಗಳಕ್ಕೆ ಇಳಿದ ಜಗನ್ ಹಾಗೂ ರಿಯಾಜ್.. ಮುಂದೆ ಏನಾಯಿತು.‌.?

ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಆಟದ ಬಿಸಿ ಏರುತ್ತಿದೆ. ಪ್ರತಿ ವಾರ, ಪ್ರತಿ ದಿನ ವಿಭಿನ್ನ ಟಾಸ್ಕ್ ನೀಡುವ ಬಿಗ್ ಬಾಸ್ ಇಂದು ಕೂಡ ವಿಭಿನ್ನ ಟಾಸ್ಕ್ ವೊಂದನ್ನು ನೀಡಿದೆ.

ಹೌದು, ನಿನ್ನೆ ಅಕುಲ್ ಬಾಲಾಜಿ ಮನೆಗೆ ಎಂಟ್ರಿ ಕೊಟ್ಟು ಬಿಗ್ ಬಾಸ್ ಸ್ಪರ್ಧಿಗಳನ್ನು ಡಿಫರೆಂಟ್ ರೀತಿಯಲ್ಲಿಯೇ ಆಟ ಆಡಿಸಿದರು. ಇಂದು ಬಿಗ್ ಬಾಸ್ ಮನೆಯಲ್ಲಿ ಗಂಧದಗುಡಿ ವಾತಾವರಣ ಸೃಷ್ಟಿ ಆಗಿದೆ‌.ವೈಷ್ಣವಿ ಪ್ರಕಾರ ಈ ಸ್ಪರ್ಧಿ ಯಾವುದೇ ಕಾರಣಕ್ಕೂ ಬಿಗ್ ಬಾಸ್ ಗೆಲ್ಲೋದೇ ಇಲ್ವಂತೆ..!!

ಇಲ್ಲಿ ಎಲ್ಲಾ ಸ್ಪರ್ಧಿಗಳು ಪ್ರಾಣಿ ಹಾಗೂ ಮನುಷ್ಯರ ರೀತಿ ವರ್ತಿಸಬೇಕು. ಇಲ್ಲಿ ಜಗನ್ ಪ್ರಾಣಿ ಅಂದ್ರೆ ಹುಲಿರಾಯನ ಪಾತ್ರವಾಗಿ ಬದಲಾಗಿದ್ದಾರೆ. ಆದರೆ ಟಾಸ್ಕ್ ಸಂದರ್ಭದಲ್ಲಿ ಜಗನ್ ಹಾಗೂ ರಿಯಾಜ್ ನಡುವೆ ಮಾತುಕತೆ ಅತಿರೇಕಕ್ಕೆ ತಿರುಗಿ ನೀನಾ ನಾನು ನೋಡಿಯೇ ಬಿಡೋಣ್ಣ ಅನ್ನೋ ಮಟ್ಟಿಗೆ ಬಂದು ನಿಂತಿದೆ.

ಇವರಿಬ್ಬರು ಈ ಹಿಂದೆ ಸಾಕಷ್ಟು ಜಗಳ ಮಾಡಿಕೊಂಡಿದ್ದರು, ಈಗ ಮತ್ತೆ ಜಗಳಕ್ಕೆ ಇಳಿದಿದ್ದಾರೆ‌. ಮುಂದೆ ಏನಾಗುತ್ತೆ, ಇವರ ಜಗಳ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದು ಸಂಚಿಕೆ ನೋಡಿದ್ಮೇಲೆ ತಿಳಿಯಲಿದೆ.ಕಿಚ್ಚನಿಗೆ ಕೋಪ ಬರಿಸಿದ ಪ್ರಥಮ್.. ಸ್ಟೆಜ್ ಮೇಲೆ ಒಳ್ಳೆ ಹುಡುಗ ಮಾಡಿದ ಎಡವಟ್ಟೇನು..?

Pic Courtesy: Colors Super

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.


Comments

comments

Similar Articles

Leave a Reply

Top