ಆಶಿತಾ ಗಂಡ ಜಗನ್ ಅಂತೆ.. ಹೀಗಂತ ಹೇಳಿದ್ದು ಸ್ವತಃ ಆಶಿತಾ

ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ತುಂಬಾ ಆತ್ಮೀಯ ಸ್ನೇಹಿತರು ಅಂದ್ರೆ ಆಶಿತಾ ಹಾಗೂ ಜಗನ್.. ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭದಿಂದಲೂ ಇವರಿಬ್ಬರು ಒಬ್ಬರಿಗೊಬ್ಬರು ಬಿಟ್ಟು ಇರುವುದು ನೋಡಿಯೇ ಇಲ್ಲ..

ಹೀಗಿರುವಾಗ ಜಗನ್ ಹಾಗೂ ಆಶಿತಾ ಆತ್ಮೀಯತೆ ಕುರಿತು ಎಲ್ಲೆಡೆ ಚರ್ಚೆಯಾಗ್ತಿದೆ. ಇನ್ನು ಪದೇ ಪದೇ ಆಶಿತಾ ಜಗನ್ ಅವರಿಗೆ ಮುತ್ತು ನೀಡುವುದು ಕಾಮನ್ ಆಗ್ಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮುತ್ತು ನೀಡಲು ಏನಾದರೂ ಒಂದು ಕಾರಣ ಹೇಳ್ತಾರೆ.
ಬಿಗ್ ಬಾಸ್ ತೋರಿಸಿದ ಸಿನಿಮಾ ನೋಡಿ ಮೆಂಟಲ್ ಆದ ಜಗನ್.. ಅಷ್ಟಕ್ಕೂ ಸಿನಿಮಾದಲ್ಲಿ ಅಂತಹದು ಏನಿತ್ತು..?

ನಿನ್ನೆ ನಡೆದ ಟಾಸ್ಕ್ ನಲ್ಲಿ ಆಶಿತಾ ಡಾಕ್ಟರ್ ಪಾತ್ರ ಹಾಗೂ ರಿಯಾಜ್ ಆಫೀಸಿರ್ ಪಾತ್ರ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ರಿಯಾಜ್ ಮುಂದೆಯೇ ಆಶಿತಾ ಜಗನ್ ಅವರಿಗೆ ಮುತ್ತು ಕೊಟ್ಟರು. ಇದಕ್ಕೆ ರಿಯಾಜ್ ಅಯ್ಯೋ ಮುತ್ತು ಕೊಟ್ಟು ಬಿಟ್ಟರು ಎಂದಾಗ, ಆಶಿತಾ ಹೌದು, ಅವರು ನನ್ನ ಗಂಡ ಅದಕ್ಕೆ ಮುತ್ತು ಕೊಟ್ಟೆ ಎಂದರು.

ಇದಕ್ಕೆ ಜಗನ್ ಅಯ್ಯೋ ಅಯ್ಯೋ ಇವರಿಗೆ ಏನೋ ಆಗಿದೆ ಎಂದು ತಮಾಷೆ ನಕ್ಕು ಟಾಕ್ಸಿ ಚಾಲನೆ ಮಾಡುತ್ತಾ ಹೊರಟ್ಟು ಬಿಟ್ಟರು. ಒಟ್ಟಿನಲ್ಲಿ ಈ ಒಂದು ಮುತ್ತಿನ ಕಥೆ ಎಲ್ಲಿಗೆ ಬಂದು ನಿಲ್ಲುತ್ತೆ ಕಾದುನೋಡಬೇಕು..
ದಿವಾಕರ್ ಹೇಳಿದ್ದು ಎಷ್ಟು ಸತ್ಯ ಅಲ್ವ..? ಹೆಣ್ಣು ಮಕ್ಕಳು ಬಯಸೋದು ಇದನ್ನೆ…!!

Pic Courtesy: Colors Super

Comments

comments

Similar Articles

10 thoughts on “ಆಶಿತಾ ಗಂಡ ಜಗನ್ ಅಂತೆ.. ಹೀಗಂತ ಹೇಳಿದ್ದು ಸ್ವತಃ ಆಶಿತಾ

  1. CLINIQUE 倩碧線上購物官網。瀏覽Clinique倩碧官方網站,了解更多線上購物、護膚、彩粧、香氛及禮品詳情。通過過敏性測試,百分百不含香料。

  2. 白麝香止汗剂止汗剂The Body Shop® 从 The Body Shop 购买 White Musk® 白麝香男士止汗剂 : White Musk® 白麝香男士止汗剂调和未经动物测试的麝香、香根草和檀香,散发出清爽淡雅的香气。与其他 White Musk® 白麝香男士产品叠加使用,树立鲜明的香气特征。

  3. 它讓神經原在常規的緊張鍛煉中進行共振燃燒,由此帶來健身運動所無法達到的效果。Ion Magnum複雜的振動波是基于於二十多年對神經原燃燒信號的研究手工製作的。 設備製造者的臨床研究結果顯示,30分鐘的治療相當於在健身房10個小時的運動,可以燃燒高達5000卡路里的熱量。其他臨床研究顯示肌肉生成的速度以及脂肪(表面脂肪以及深部脂肪)减少的速度相應都比運動的效果更好。對於Ion Magnum沒有進行理療的部位,甚至會有抗衰老防氧化的效果。 有受試者治療一次之後同一個部位减掉了3-4英寸(不像其他减肥治療中宣稱的那樣,一次治療减掉了5英寸,但那是全身20多個部位加起來减掉的尺寸)。同時,它還可以减掉脖子和下巴的脂肪,讓你的雙下巴消失 . 每次治療需要25分鐘。治療前後的效果非常明顯,而且會持續1-2天。要想達到更好的效果,最好接受1-2個小時的治療。

Leave a Reply

Top