You are here
Home > ವಾಹಿನಿ ಸುದ್ದಿ > ಅಪ್ಪ-ಅಮ್ಮನ ಮುದ್ದಿನ ಮಗಳು ನಿವೇದಿತಾ ತನ್ನ ರೂಮ್ ಅನ್ನ ಹೇಗೆ ಇಟ್ಟಿದ್ದಾರೆ ನೋಡಿ..

ಅಪ್ಪ-ಅಮ್ಮನ ಮುದ್ದಿನ ಮಗಳು ನಿವೇದಿತಾ ತನ್ನ ರೂಮ್ ಅನ್ನ ಹೇಗೆ ಇಟ್ಟಿದ್ದಾರೆ ನೋಡಿ..

ನಿವೇದಿತಾ ಬಿಗ್ ಬಾಸ್ ಮನೆಗೆ ಹೋದಾಗ ಜನರಲ್ಲಿ ಇದ್ದ ಭಾವನೆಗೂ ಈಗ ನಿವೇದಿತಾ ಮೇಲೆ ಇರುವ ಭಾವನೆಗಳಿಗೂ ತುಂಬಾ ವ್ಯತ್ಯಾಸ ಕಂಡು ಬಂದಿದೆ.. ಇನ್ನೂ ಬಿಗ್ ಬಾಸ್ ಮನೆಯವರ ವಿಚಾರಕ್ಕೆ ಬರೋದಾದ್ರೆ ನಿವೇದಿತಾಳನ್ನ ಹಲವು ವಾರ ತಮ್ಮ ಪ್ರತಿಸ್ಪರ್ಧಿ ಅಂತ ಯೋಚಿಸದ ಮನೆ ಸದಸ್ಯರು ಈಗ ಈಕೆ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂದಿದ್ದಾರೆ.

ಕೃಪೆ : ಕಲರ್ಸ್ ಸೂಪರ್

ನಿವೇದಿತಾಳಿಗಿರೋ ಈ ದೊಡ್ಡ ಗುಣಕ್ಕೆ ನೀವೂ ಸಲಾಂ ಹೇಳಲೇ ಬೇಕು..!ತಮಾಷೆಯಲ್ಲ..

ಇದು ನಿಜ ಕೂಡ ನಿವೇದಿತಾ ಕಳೆದ ವಾರ ಕ್ಯಾಪ್ಟನ್ ಆದಾಗಿನಿಂದ ಹೆಚ್ಚು ಆಕ್ಟಿವ್ ಆಗಿದ್ದು, ಉತ್ತಮ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.ಕೃಪೆ : ಕಲರ್ಸ್ ಸೂಪರ್

 ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟ ನಿವೇದಿತಾ ಗೌಡ..!

ಕಳೆದ ವಾರ ಆ ದೊಡ್ದಮನೆಯನ್ನ ನಿಭಾಯಿಸಲು ಈಕೆ ಚಂದ್ರು ರವರಿಗೆ ಮುಖಕ್ಕೆ ಮಾತಾಡಿದ್ದು, ಉತ್ತಮ ಹಾಗು ಕಳಪೆ ಕೊಡುವಾಗ ತೆಗೆದುಕೊಂಡ ನಿಲುವುಗಳನ್ನು ಸತಃ ಕಿಚ್ಚ ಸುದೀಪ್ ರವರೆ ಪ್ರಶಂಸಿದ್ದರು. ಇದು ಈಕೆ‌ ಮನೆಯವರ ಖುಷಿಯನ್ನ ಹಿಮ್ಮಡಿಗೊಳಿಸಿದೆ.. ಕೃಪೆ : ಕಲರ್ಸ್ ಸೂಪರ್

ಅಪ್ಪ-ಅಮ್ಮನ ಮುದ್ದಿನ ಮಗಳಾದ ನಿವೇದಿತಾ ಆಸೆಯನ್ನ ಅವರ ಮನೆಯವರಯ ಎಂದು ನಿರಾಕರಿಸಿಲ್ಲ.. ಹೀಗಾಗೆ ನಿವೇದಿತಾ ರೂಮ್ ತುಂಬಾ ಆಕೆ ಇಷ್ಟ ಪಟ್ಟ ಉಡುಗೆಗಳು, ಗೊಂಬೆಗಳು, ಪಾದಾರಕ್ಷೆಗಳೆ ತುಂಬಿವೆ. ಕೃಪೆ : ಕಲರ್ಸ್ ಸೂಪರ್

ಆಕೆಯ ರೂಮ್ ಹೇಗಿದೆ ಅಂತ ತಿಳಿಯಲು‌ ಈ  ವಿಡಿಯೋ ನೋಡಿ.

 

Comments

comments

Similar Articles

Leave a Reply

Top