ಬೇಕೆ ಬೇಕು ಪ್ರಥಮ್ ಬೇಕು.‌. ಹೀಗಂತ ನಾವು ಹೇಳ್ತಿಲ್ಲ.‌. ಮತ್ಯಾರು..? ನೀವು ನೋಡಿ…

ನಾನು ಅಂದ್ರೆ ನ್ಯಾಯ, ನ್ಯಾಯ ಅಂದ್ರೆ ನಾನು.. ಈ ಮಾತು ಇನ್ನು ಕಿವಿಯಲ್ಲಿ ಈಗ ಹೇಳಿದ ಹಾಗೆ ಇದೆ.. ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ತನ್ನ ಹುಚ್ಚಾಟದಿಂದಲ್ಲೇ ಖಡಕ್ ಎಂಟರ್ಟೈನ್ಮೆಂಟ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್, ಈಗಲೂ ಸಾಕಷ್ಟು ಜನರ ಮನಸ್ಸಿನಲ್ಲಿ ಹಾಗೆ ಕೂತು ಬಿಟ್ಟಿದ್ದಾರೆ.‌

ಕೃಪೆ : ಕಲರ್ಸ್  ಕನ್ನಡ

ಬಿಗ್ ಬಾಸ್ ಮನೆಗೆ ಪ್ರಥಮ್ ಎಂಟ್ರಿ ಕೊಡದೆ ಇರೋದಕ್ಕೆ ಕಾರಣವೇನು ಗೊತ್ತಾ.‌‌.? ಇಲ್ಲಿದೆ ನೋಡಿ.‌‌

ಕೆಲವೊಮ್ಮೆಪ್ರಥಮ್ ಆಡಿದ ಅಟ ಅತಿರೇಕ ಅನಿಸಿದರು, ಜನ ಪ್ರಥಮ್ ಆಟನೇ ಸರಿ ಅನ್ನೋರು ಇದ್ರು.. ಅಭಿಮಾನವೇ ಹಾಗೆ ಒಮ್ಮೊಮ್ಮೆ ತಮ್ಮಗೆ ಇಷ್ಟವಾದವರು ಏನು ಮಾಡಿದರು ಒಪ್ಪಿಗೊಂಡು, ಮೆಚ್ಚಿಕೊಂಡು ಹೋಗ್ತಾರೆ..

ಕೃಪೆ : ಕಲರ್ಸ್ ಕನ್ನಡ

ಪ್ರಥಮ್ ನ ಆಟ ವೈಕರಿ ನೋಡಿದ ಮಂದಿಗೆ ಈ ಬಾರಿಯೂ ಕೂಡ ಪ್ರಥಮ್ ಅಂತಹ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಗೆ ಬರಬೇಕಿತ್ತು. ಅಲ್ಲದೆ ಪ್ರತಿ ಹಂತದಲ್ಲೂ ಪ್ರಥಮ್ ಈ ಜಾಗದಲ್ಲಿ ಇದ್ದಿದ್ರೆ ಅದರ ಮಜಾವೇ ಬೇರೆ ಅಂತಿದ್ದಾರೆ.‌ ಹೌದು, ಅಷ್ಟರ ಮಟ್ಟಿಗೆ ಪ್ರಥಮ್ ಖ್ಯಾತಿ ಎಲ್ಲೆಡೆ ಹಬ್ಬಿದೆ..ಕೃಪೆ : ಕಲರ್ಸ್  ಕನ್ನಡ

ಬಿಗ್ ಬಾಸ್ ಮನೆಗೆ ಲಾರ್ಡ್ ಪ್ರಥಮ್ ಎಂಟ್ರಿ..!?

ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಹಳೇ ಸ್ಪರ್ಧಿಗಳು ಎಂಟ್ರಿ ತೆಗೆದುಕೊಳ್ಳುತ್ತಿದ್ದಂತೆ ಎಲ್ಲರ ಬಾಯಿಯಲ್ಲಿ ಒಂದೇ ಮಾತು, ಪ್ರಥಮ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬೇಕು ಆಗ ಆಟಕ್ಕೆ ಮಜಾ ಅಂತಿದ್ದಾರೆ.
ನಿಜ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಥಮ್ ಹವಾ ಶುರುವಾಗಿದೆ‌. ಎಲ್ಲಿ ನೋಡಿದರು ಪ್ರಥಮ್ ಎಂಟ್ರಿ ಕೊಡಬೇಕು ಅನ್ನೋ ಮಾತುಗಳು ಕೇಳಿ ಬರ್ತಿದೆ.

ಇನ್ನು ಟ್ರೋಲ್ ಪೇಜ್ ಗಳು ಕೇಳಬೇಕಾ, ಪ್ರಥಮ್ ಬರುವಿಕೆ ಕುರಿತು ಸಾಕಷ್ಟು ಟ್ರೋಲ್ ಗಳನ್ನ ಮಾಡಲಾಗ್ತಿದೆ‌. ಕಳೆದ ವಾರ ಕೀರ್ತಿ, ಶೀತಲ್, ಶಾಲಿನಿ ಹಾಗೂ ನಿರಂಜನ್ ಎಂಟ್ರಿ ಮುಗಿದಿದ್ದೆ‌. ಹೀಗಾಗಿ ಪ್ರಥಮ್ ಸರದಿಗೆ ಕಾಯುತ್ತಿದ್ದ ಮಂದಿಗೆ ನಿರಾಸೆ ಉಂಟಾಗಿದೆ‌.ಕೃಪೆ : ಕಲರ್ಸ್ ಸೂಪರ್

ಇನ್ನು ಕೆಲವರಿಗೆ ಪ್ರಥಮ್ ಮುಂದಿನ ವಾರವಿಡಿ ಮನೆಯಲ್ಲಿ ಇರಬಹುದು ಅನ್ನೋ ಮಾತುಗಳು ಕೇಳಿ ಬರ್ತಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಪ್ರಾರಂಭದಿಂದಲೂ ಪ್ರಥಮ್ ಮೋಸ್ಟ್ ವಾಟೆಂಟ್ ಅಗ್ತಿಬಿಟ್ಟಿದ್ದಾರೆ. ಜನರ ನಿರೀಕ್ಷೆಯಂತೆ ಈ ವಾರವಾದ್ರೂ ಪ್ರಥಮ್ ಎಂಟ್ರಿ ಕೊಡ್ತಾರಾ ನೋಡಬೇಕು.‌ಕೃಪೆ :ಕಲರ್ಸ್ ಕನ್ನಡ
This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

11 thoughts on “ಬೇಕೆ ಬೇಕು ಪ್ರಥಮ್ ಬೇಕು.‌. ಹೀಗಂತ ನಾವು ಹೇಳ್ತಿಲ್ಲ.‌. ಮತ್ಯಾರು..? ನೀವು ನೋಡಿ…

  1. The next time I read a blog, I hope that it doesnt disappoint me as much as this one. I mean, I know it was my choice to read, but I actually thought youd have something interesting to say. All I hear is a bunch of whining about something that you could fix if you werent too busy looking for attention.

  2. 它讓神經原在常規的緊張鍛煉中進行共振燃燒,由此帶來健身運動所無法達到的效果。Ion Magnum複雜的振動波是基于於二十多年對神經原燃燒信號的研究手工製作的。 設備製造者的臨床研究結果顯示,30分鐘的治療相當於在健身房10個小時的運動,可以燃燒高達5000卡路里的熱量。其他臨床研究顯示肌肉生成的速度以及脂肪(表面脂肪以及深部脂肪)减少的速度相應都比運動的效果更好。對於Ion Magnum沒有進行理療的部位,甚至會有抗衰老防氧化的效果。 有受試者治療一次之後同一個部位减掉了3-4英寸(不像其他减肥治療中宣稱的那樣,一次治療减掉了5英寸,但那是全身20多個部位加起來减掉的尺寸)。同時,它還可以减掉脖子和下巴的脂肪,讓你的雙下巴消失 . 每次治療需要25分鐘。治療前後的效果非常明顯,而且會持續1-2天。要想達到更好的效果,最好接受1-2個小時的治療。

  3. Angelina Jolie做大學講師! Marie Claire (HK) Edition 大學走堂是常識吧?不過如果你的講師是Angelina Jolie,又會不會錯過呢 ? 意想不到Angelina Jolie進軍教育界,致力推廣女性權益及經常做善事的她,近日就被London S

Leave a Reply

Top