You are here
Home > ವಾಹಿನಿ ಸುದ್ದಿ > ದಿವಾಕರ್ ಗೆ ಈ ವಾರ ಆಗ್ನಿಪರೀಕ್ಷೆ.. ಈ ಆಗ್ನಿಪರೀಕ್ಷೆಯಲ್ಲಿ ಜನ ದಿವಾಕರ್ ನ ಕಾಪಾಡುತ್ತಾರ..!?

ದಿವಾಕರ್ ಗೆ ಈ ವಾರ ಆಗ್ನಿಪರೀಕ್ಷೆ.. ಈ ಆಗ್ನಿಪರೀಕ್ಷೆಯಲ್ಲಿ ಜನ ದಿವಾಕರ್ ನ ಕಾಪಾಡುತ್ತಾರ..!?

ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿಗಳ ನಡುವೆ ನೀವು ಯಾರಿಗೆ ಸಪೋರ್ಟ್ ಮಾಡ್ತಿರಾ ಅಂದ್ರೆ ಜನ, ಕಾಮನ್ ಮ್ಯಾನ್ ಅಂತಾರೆ‌. ಅದರಲ್ಲೂ ಕಾಮನ್ ಮ್ಯಾನ್ ಕ್ಯಾಟಗರಿಯಿಂದ ದಿವಾಕರ್ ಅಂದ್ರೆ ಜನರಿಗೆ ಅಚ್ಚುಮೆಚ್ಚು. ಕಳೆ ಮಟ್ಟದಿಂದ ಬೆಳೆದು ಇಂದು ಸೆಲೆಬ್ರಿಟಿಗಳ ಜೊತೆಯಲ್ಲಿ ಬಿಗ್ ಬಾಸ್ ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಜಕ್ಕೂ ಗ್ರೇಟ್ ಅನ್ನಬೇಕು.‌‌ಕೃಪೆ : ಕಲರ್ಸ್ ಸೂಪರ್

ಆದರೆ ಈಗ ಎಲ್ಲವೂ ಬದಲಾಗಿದೆ.‌ ದಿವಾಕರ್ ಅಂದರೆ ಪ್ರಾಣ ಬಿಡುತ್ತಿದ್ದ ಮಂದಿ, ದಿವಾಕರ್ ಅಂದ್ರೆ ಕೊಂದುಬಿಡುವಷ್ಟು ರೊಚ್ಚಿಗೆದ್ದಿದ್ದಾರೆ‌‌.. ನಿಜ, ಕಳೆದ ವಾರ ಸುದೀಪ್ ಎದುರೇ ಜನರ ಬಗ್ಗೆ ಉಡಾಫೆಯಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾದರು. ಅಂದಿನಿಂದ ಜನ ಅವರನ್ನು ತಿರಸ್ಕರಿಸಲು ನಿರ್ಧಾರಿಸಿದ್ದಾರೆ.ಕೃಪೆ : ಕಲರ್ಸ್ ಸೂಪರ್

ಜಗನ್ ಕಂಡರೆ ಉರಿದು ಬೀಳುತ್ತಿದ್ದ ಅನುಪಮಾ ಈಗ ಕರಗಿ ನೀರಾಗಿದ್ಯಾಕೆ…!!!?

ಈ ಮಧ್ಯೆ ಜೆಕೆ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಡೈರೆಕ್ಟ್ ನಾಮಿನೇಷನಲ್ಲಿ ದಿವಾಕರ್ ಹೆಸರು ಸೂಚಿಸಿದರು. ನಾಮಿನೇಟ್ ಮಾಡಿದ್ದ ಕಾರಣ ತಿಳಿಸಿದ ಜೆಕೆ.ಕೃಪೆ : ಕಲರ್ಸ್ ಸೂಪರ್

ಜನರು ಇಲ್ಲದೆ ಇದರೆ ನಾವು ಯಾರು ಬೆಳೆಯುವುದಕ್ಕೆ ಸಾಧ್ಯವಿಲ್ಲ, ಜನರಿಂದ ನಾವು. ಹೀಗಾಗಿ ಈ ವಾರ ನಿಮಗೆ ಪರೀಕ್ಷೆ, ಚೆನ್ನಾಗಿ ಆಟವಾಡಿ ಜನರ ಮನಸ್ಸನ್ನು ಗೆಲ್ಲಿ. ಜನರು ಮತ್ತೆ ನಿಮ್ಮ ಕೈ ಹಿಡಿಯುತ್ತಾರೋ ಇಲ್ಲವೋ ಅನ್ನೋದು ತಿಳಿಯುತ್ತೆ ಎಂದು ಬುದ್ದಿ ಮಾತು ಹೇಳಿದರು.‌ಕೃಪೆ : ಕಲರ್ಸ್ ಸೂಪರ್

ಈ ವಾರ ಚೆನ್ನಾಗಿ ಆಟವಾಡಿ ಜನರ ಮನಸ್ಸು ಮತ್ತೆ ಗೆಲ್ಲುತ್ತೆನೆ ಅಂತ ದಿವಾಕರ್ ಹೊರಟ್ಟಿದ್ದಾರೆ. ಜನ ಮತ್ತೆ ದಿವಾಕರ್ ಅವರನ್ನು ಸ್ವಿಕರಿಸುತ್ತಾರಾ.!? ಜನಗಳ ನಿರ್ಧಾರ ಹಾಗೂ ದಿವಾಕರ್ ಲಕ್ ಮೇಲೆ ಉಳಿಯುತ್ತಾರೋ ಇಲ್ಲವೊ ಎಂದು ಮುಂದಿನ ವಾರ ತಿಳಿಯಲಿದೆ..ಕೃಪೆ : ಕಲರ್ಸ್ ಸೂಪರ್

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Leave a Reply

Top