ಜೆಕೆಗೆ ಬಿಗ್ ಬಾಸ್ ಕೊಟ್ಟ ಸರ್ಪೈಸ್ ಗಿಫ್ಟ್ ನೋಡಿದ್ರೆ ಪಡ್ಡೆ ಹೈಕ್ಳ ಹೊಟ್ಟೆ ಉರಿಯೋದು ಖಂಡಿತ.!

ಈ ವಾರದ ಎಪಿಸೋಡ್ ಗೆ ಚಾಲನೆ ಸಿಕ್ಕಿದೆ.. ಜೊತೆಗೆ ಜೆಕೆ ಗೆ ನಾಯಕ ಸ್ಥಾನ ಸಿಕ್ಕಿದೆ.. ಈ ವಾರದ ನಾಯಕನಾಗಿ ಜೆಕೆ ಆಯ್ಕೆಯಾಗಿದ್ದು ಕೂಡ ವಿಶೇಷವಾಗಿತ್ತು.. ಜೆಕೆ ಜೊತೆಗೆ ಶ್ರೀನಿವಾಸನ್ ಗುರುಜೀ ಟಫ್ ಫೈಟ್ ನೀಡಿದ್ರು ಕೊನೆಯಲ್ಲಿ ಮನೆಯವರ ನಿರ್ಣಯದಂತೆ ಜೆಕೆ ಕ್ಯಾಪ್ಟನ್ ಆದ್ರು.ಕೃಪೆ : ಕಲರ್ಸ್ ಸೂಪರ್

ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟ ನಿವೇದಿತಾ ಗೌಡ..!

ಇನ್ನೂ ಮನೆಯಲ್ಲಿರೋ ಹುಡುಗಿಯರಿಗೆ ಸ್ಪೆಷಲ್ ಟಾಸ್ಕ್ ಕೊಟ್ಟಿದ್ದಾರೆ ಬಿಗ್ ಬಾಸ್.. ಕನ್ಷೆಷನ್ ರೂಮಿಂಗೆ ನಿವೇದಿತಾ, ಶೃತಿ, ಅನುಪಮಾ, ಆಶಿಕಾ, ಕೃಷಿ ಈ ಎಲ್ಲರನ್ನ ಕರೆದು ಜೆಕೆಯನ್ನ ಇಂಪ್ರೇಸ್ ಮಾಡುವಂತೆ ಹೇಳಿದ್ರು‌..

ಕೃಪೆ : ಕಲರ್ಸ್ ಸೂಪರ್

 

ಮಾತಿನ ಮೂಲಕ, ಬಟ್ಟೆಯ ಮೂಲಕ ಹಾಡಿನ ಮೂಲಕ ನೃತ್ಯದ ಮೂಲಕ ಹೇಗಾದರು ಸರಿ ಮನೆಯ ಕ್ಯಾಪ್ಟನ್ ಜೆಕೆಯನ್ನ ಇಂಪ್ರೆಸ್ ಮಾಡಬೇಕು.. ಪ್ರತಿಯೊಬ್ಬರು ಬೇರೆ ಬೇರೆ ಸಮಯದಲ್ಲಿ ಜೆಕೆಯನ್ನ ತನ್ನತ್ತ ಸೆಳೆಯುವಂತಹ ಟಾಸ್ಕ್ ನೀಡಿದ್ರು.. ಇದರಲ್ಲಿ ಗೆದ್ದವರಿಗೆ ಜೆಕೆಯೊಂದಿಗೆ ಸ್ಪೆಷಲ್ ಡಿನ್ನರ್ ನ ಆಫರ್ ನೀಡಲಾಗಿತ್ತು.

ಕೃಪೆ : ಕಲರ್ಸ್ ಸೂಪರ್

ನಿವೇದಿತಾ ಹೊಡೆದ ಡಬಲ್ ಮೀನಿಂಗ್ ಡೈಲಾಗ್ ನೋಡಿ..

ನಿವೇದಿತಾರಿಂದ ಶುರುವಾದ ಈ ಟಾಸ್ಕ್ ಜೆಕೆ ಹಾಡಿದ ಹಾಡಿಗೆ ನೃತ್ಯ ಮಾಡಿದ್ರು..

ಕೃಪೆ : ಕಲರ್ಸ್ ಸೂಪರ್

ಆಶಿಕಾ ಜೆಕೆ ಬೆಡ್ ಮೇಲೆ ಶುಭಾಶಯಗಳನ್ನ ಕೋರಿದ್ರು..

ಕೃಪೆ : ಕಲರ್ಸ್ ಸೂಪರ್

ಅನುಪಮಾ ಸ್ಪೆಷಲ್ ಡಿಶ್ ಮಾಡಿ ಅದನ್ನ ಸಿಂಗರಿಸಿ ತಿನ್ನಿಸಿದ್ರು.ಕೃಪೆ : ಕಲರ್ಸ್ ಸೂಪರ್

ಇನ್ನೂ ಶೃತಿ ಜೆಕೆ ಹಾಡಿದ ಮುಂಜಾನೆ ಮಂಜಲ್ಲಿ ಹಾಡಿಗೆ ರೊಮ್ಯಾಂಟಿಕ್ ಆಗಿ ಇಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿದ್ರು..ಕೃಪೆ : ಕಲರ್ಸ್ ಸೂಪರ್

ಕೃಷಿ ಜೆಕೆಯನ್ನ ತನ್ನ ಮಾತಿನಲ್ಲೇ ಹೊಗಳಿದ್ರು..ಕೃಪೆ : ಕಲರ್ಸ್ ಸೂಪರ್

ಬಿಗ್ ಬಾಸ್ ಇತಿಹಾಸದಲ್ಲಿ‌ ದಾಖಲೆ ಬರೆದ ಜೆ.ಕೆ.. ಫೈನಲ್ ಗೂ ಮೊದಲೇ 2 ಲಕ್ಷ ಗೆದ್ರು.!

ಇದೆಲ್ಲ ಬೇರೆ ಬೇರೆ ಬೇರೆ ಸಮಯದಲ್ಲಿ ನಡೆಯಿತು.. ಜೆಕೆ ಕ್ಯಾಪ್ಟನ್ ಆದ ಬಳಿಕ ಈ ಹುಡುಗಿಯರಿಂದ ಸೇವೆ ಮಾಡಿಸಿಕೊಳ್ಳುವುದರಲ್ಲಿ ಬ್ಯೂಸಿಯಾಗಿದ್ರು.. ಹೀಗಾಗೆ ಒಬ್ಬೊಬ್ಬರು ಒಂದೊಂದು ಟ್ರಿಕ್ಸ್ ಮಾಡಿ ಪ್ಲಾನ್ ಮಾಡಿ ಜೆಕೆಯನ್ನ ಇಂಪ್ರೆಸ್ ಮಾಡೋಕೆ‌ ಮುಂದಾದ್ರು.ಕೃಪೆ : ಕಲರ್ಸ್ ಸೂಪರ್

ಇದು ಜೆಕೆಗೂ ವಿಶೇಷವಾಗಿತ್ತು.. ಮನೆಯಲ್ಲಿರೋ ಹುಡುಗಿಯರು ಈತನನ್ನ ಸ್ಪೆಷಲ್ಲಾಗಿ ನೋಡಿದ್ದು ಸ್ವತಃ ಜೆಕೆಗೆ ಆಶ್ಚರ್ಯವನ್ನ ಉಂಟು ಮಾಡಿತ್ತು.. ಒಟ್ಟಿನಲ್ಲಿ ಇಂದು ಟಾಸ್ಕ್ ವಿಚಾರವಾಗಿ ಜೆಕೆ ಹಿಂದೆ ಈ ಎಲ್ಲ ಸ್ಪರ್ಧಿ ಗಳು ಸರ್ಕಸ್ ಮಾಡಿದಂತು ಸುಳ್ಳಲ್ಲ..ಕೃಪೆ : ಕಲರ್ಸ್ ಸೂಪರ್

ಜಗನ್ ಕೃಷ್ಟಲೀಲೆಯ ಬಗ್ಗೆ ತನ್ನದೇ ಶೈಲಿಯಲ್ಲಿ ಟಾಂಗ್ ಕೊಟ್ಟ ಕಿಚ್ಚ ಸುದೀಪ್…

ಮನೆಯ ಹೆಣ್ಣು ಮಕ್ಕಳೆಲ್ಲ ಜೆಕೆ ಹಿಂದೆ ಸುತ್ತುತಿರೋದನ್ನ ನೋಡಿ ಮನೆಯ ಇತರ ಸದಸ್ಯರು ಜೆಕೆಗೆ ಬಂದ ಈ ಐಬೋಗವನ್ನು ನೋಡಿ ಕೈ ಕೈ ಹೊಸುಕಿ ಕೊಳ್ಳುತ್ತಿರುವುದಂತು ಸುಳ್ಳಲ್ಲ..ಕೃಪೆ : ಕಲರ್ಸ್ ಸೂಪರ್

ಈ ಎಲ್ಲರ ಸರ್ಪೈಸ್ ಗಳಲ್ಲಿ ಜೆಕೆಗೆ ಯಾವುದು ಇಷ್ಟವಾಗುತ್ತೆ.. ಜೆಕೆ ಯಾರನ್ನ ಆಯ್ಕೆ ಮಾಡುತ್ತಾರೆ ಅನ್ನೋದು ಈಗ ಮೂಡಿರುವ ಕುತೂಹಲ.. ಇದಕ್ಕೆ ನಾಳಿನ ಸಂಚಿಕೆ ಉತ್ತರ ಸಿಗಲಿದೆ..ಕೃಪೆ : ಕಲರ್ಸ್ ಸೂಪರ್
This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

 

Comments

comments

Similar Articles

Top