ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟ ನಿವೇದಿತಾ ಗೌಡ..!

ಬಿಗ್ ಬಾಸ್ ಪ್ರಾರಂಭದಿಂದಲೂ ಎಲ್ಲರ ಕಣ್ಣು ನಿವೇದಿತಾ ಗೌಡ ಅವರ ಮೇಲೆ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಕಾರಣಕ್ಕೆ ಆಯ್ಕೆಯಾಗಿರುವ ನಿವೇದಿತಾ ಎಷ್ಟು ದಿನ ಇರಬಲ್ಲಳು. 18 ವರ್ಷದ ನಿವೇದಿತಾ ಟಾಸ್ಕ್ ಮಾಡುವುದರಲ್ಲಿ ದುರ್ಬಲ, ದೊಡ್ಡ ಮನೆ ಆಟದ ಬಗ್ಗೆ ಅಷ್ಟು ಜ್ಞಾನವಿಲ್ಲ. ಗೇಮ್ ಪ್ಲಾನ್ ಇಲ್ಲ ಇಷ್ಟೆಲ್ಲಾ ಇದ್ದರೂ ಬಿಗ್ ಬಾಸ್ ಕೇವಲ ಟಿ.ಆರ್.ಪಿಗಾಗಿ ನಿವೇದಿತಾ ಗೌಡರನ್ನು ಉಳಿಸಿಕೊಳ್ಳಲಾಗಿದೆ ಅನ್ನೋ ಮಾತು ಕೇಳಿ ಬರುತ್ತಿತ್ತು.

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಕೃಪೆ; ಕಲರ್ಸ್ ಸೂಪರ್

ನಿವೇದಿತಾ ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ.? ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.‌!

ಆದರೆ ನಿವೇದಿತಾ ಗೌಡ ಏನಿದ್ದರೂ ಮಾತನಾಡುವ ಕಂದವಷ್ಟೆ ಎಂದುಕೊಂಡಿದ ಮಂದಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ನಿವೇದಿತಾ ಗೌಡ ಬಿಗ್ ಬಾಸ್ ಮನೆಯ ಅಧಿಕಾರ ವಹಿಸಿಕೊಂಡಿದ್ದಾರೆ ಅಂದ್ರೆ ಬೇಬಿ ಡಾಲ್ ಈಗ ಕ್ಯಾಪ್ಟನ್. ದೊಡ್ಡ ಮನೆಯ 6ನೇ ಕ್ಯಾಪ್ಟನ್ ಆಗಿ ನಿವೇದಿತಾ ಗೌಡ ಸೋಮವಾರ ಆಯ್ಕೆಯಾಗಿದ್ದಾರೆ.ಕೃಪೆ; ಕಲರ್ಸ್ ಸೂಪರ್

ನಿವೇದಿತಾ ಹೊಡೆದ ಡಬಲ್ ಮೀನಿಂಗ್ ಡೈಲಾಗ್ ನೋಡಿ..

ಈ ಬಾರಿ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ವಿಭಿನ್ನವಾಗಿ ನಡೆಯಿತು. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಯಿತು. ಬಿಗ್ ಬಾಸ್ ಕೇಳಿದ ಪ್ರಶ್ನೆಗಳಿಗೆ ಉಳಿದವರಿಗಿಂತ ಸರಿ ಉತ್ತರವನ್ನು ನಿವೇದಿತಾ ಗೌಡ ನೀಡಿದರು. ಹೆಚ್ಚು ಸರಿ ಉತ್ತರಗಳನ್ನು ನೀಡಿದ ಕಾರಣಕ್ಕೆ 6ನೇ ವಾರದ ಕ್ಯಾಪ್ಟನ್ ಆಗಿ ನಿವೇದಿತಾ ಆಯ್ಕೆ ಆಗಿದ್ದಾರೆ. ಮೊದಲ ಬಾರಿ ಕ್ಯಾಪ್ಟನ್ ಆಗಿರುವ ಬೇಬಿ ಡಾಲ್ ಮುಂದೆ ಹೇಗೆ ಈ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಅನ್ನೋದು ನೋಡಬೇಕಿದೆ. ಒಟ್ಟಿನಲ್ಲಿ ಕ್ಯಾಪ್ಟನ್ ಆಗುವ ಮೂಲಕ ಎಲ್ಲರ ಮೈಮುಚ್ಚಿಸಿದರು ನಿವೇದಿತಾ ಗೌಡ. ಕೃಪೆ; ಕಲರ್ಸ್ ಸೂಪರ್

Comments

comments

Similar Articles

Top