You are here
Home > ಲೈಫ್‍ಸ್ಟೈಲ್ > ಹೆಂಡತಿ ಚಿನ್ನ ಕೊಡ್ಸು ಅಂತ ಪ್ರಾಣ ಹಿಂಡ್ತಾಳೆ ಅನ್ನೋರು ಇದನ್ನ ಓದ್ಲೇಬೇಕು.. ಆಮೇಲೆ ನೀವೆ ಕರೆದುಕೊಂಡು ಹೋಗಿ ಚಿನ್ನ ಕೊಡಿಸ್ತೀರಾ..!!

ಹೆಂಡತಿ ಚಿನ್ನ ಕೊಡ್ಸು ಅಂತ ಪ್ರಾಣ ಹಿಂಡ್ತಾಳೆ ಅನ್ನೋರು ಇದನ್ನ ಓದ್ಲೇಬೇಕು.. ಆಮೇಲೆ ನೀವೆ ಕರೆದುಕೊಂಡು ಹೋಗಿ ಚಿನ್ನ ಕೊಡಿಸ್ತೀರಾ..!!

ಆಭರಣ ಮಹಿಳೆಯ ಅಚ್ಚುಮೆಚ್ಚು. ಅದರಲ್ಲೂ ಬಂಗಾರದ ಆಭರಣ ಎಂದ ಕೂಡಲೇ ಮಹಿಳೆಯರ ಕಿವಿ ನೆಟ್ಟಗಾಗುತ್ತೆ. ನಿಜ, ಚಿನ್ನಾಭರಣ ಖರೀದಿಸುವುದು ಹಾಗೂ ಧರಿಸುವುದೆಂದರೆ ಭಾರತೀಯ ಮಹಿಳೆಯರಿಗೆ ತುಂಬಾ ವ್ಯಾಮೋಹ. ಇಂದಿಗೂ ಅನೇಕ ಮಹಿಳೆಯರು ಚಿನ್ನ ಮತ್ತು ಬೆಳ್ಳಿಯ ವೈವಿಧ್ಯಮಯ ಆಭರಣಗಳನ್ನು ಸದಾ ತೊಡುವುದು ಕಾಣಬಹುದು.

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ತಿರುಪತಿಯಲ್ಲಿ ನೀವು ಕೊಡುವ ಮುಡಿ ಹರಕೆ ವೆಂಕಟೇಶ್ವರ ಸ್ವಾಮಿಗಲ್ಲ..! ಅದು ಸಲ್ಲುವುದು ಈ ತಾಯಿಗೆ

ಆಭರಣಗಳನ್ನು ಧರಿಸುವುದು ಸ್ಟೈಲ್ ಗಾಗಿ ಅಥವಾ ಶ್ರೀಮಂತಿಕೆಯ ತೋರಿಕೆಗಾಗಿ ಎಂದು ಎಲ್ಲರೂ ಭಾವಿಸುತ್ತಾರೆ. ಅದರೆ ಹಿಂದಿನಿಂದಲೂ ಭಾರತೀಯ ಮಹಿಳೆಯರು ಬಂಗಾರದ ಆಭರಣ ಧರಿಸುವುದಕ್ಕೂ ಅದರದೇ ಆದ ಮಹತ್ವ ಹಾಗೂ ವೈಜ್ಞಾನಿಕ ಕಾರಣಗಳಿವೆ.>ಅಡುಗೆ ಮನೆ ವಾಸ್ತು ಹೀಗಿದ್ರೆ ಮನೆಯಲ್ಲಿ ನೆಮ್ಮದಿ ಮನೆಮಾಡುತ್ತೆ..

ಹಿಂದಿನಿಂದಲೂ ಭಾರತೀಯ ಮಹಿಳೆಯರು ಕಿವಿ ಹಾಗೂ ಮೂಗಿನ ಸಹಿತ ಕುತ್ತಿಗೆ ಕೈ ಮತ್ತು ಕಾಲುಂಗರ ಧರಿಸುತ್ತಿದ್ದರು. ಅಧ್ಯಯನ ಪ್ರಕಾರ ಮಹಿಳೆಯರು ಪುರುಷರಗಿಂತ ದೈಹಿಕವಾಗಿ ದುರ್ಬಲ. ಹೀಗಾಗಿ ಮಹಿಳೆಯರ ದೇಹದ ಮೇಲೆ ಚಿನ್ನ ಅಥವಾ ಬೆಳ್ಳಿ ದೇಹದಲ್ಲಿ ಇದ್ದಲ್ಲಿ ಮಹಿಳೆಯರು ಕೊಂಚ ಪ್ರಬಲರಾಗುತ್ತಾರೆ ಈ ಕಾರಣಕ್ಕೆ ಆಭರಣಗಳು ಮಹಿಳೆಯರು ಧರಿಸಿದರೆ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ.

ಇದಲ್ಲದೆ ಇತರೆ ಕಾರಣಗಳಿಗೂ ಆಭರಣಗಳು ಧರಿಸಬೇಕು. ಆ ಕಾರಣಗಳು ಇಲ್ಲಿವೆ ನೋಡಿ..

ಬೆಳ್ಳಿ ಒಡವೆ ದೇಹದ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ ಎಂದೂ ನಂಬಲಾಗಿದೆ. ಕೈ ಬೆರಳಿಗೆ ಉಂಗುರ ತೊಡುವುದರಿಂದ ದೇಹಕ್ಕೆ ಹರ್ಷ ನೀಡುವ ಹಾರ್ಮೋನುಗಳನ್ನು ಬಿಡುಗಡೆಗೊಳಿಸಲು ನೆರವಾಗುತ್ತದೆ ಎಂದು ನಂಬಲಾಗಿದೆ.

ಹೋಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ!!

ಕಿವಿಯ ಒಲೆ ಹಾಕುವುದರಿಂದ, ಕಿವಿ ಭಾಗದಲ್ಲಿನ ನರವು ಗರ್ಭಕೋಶಕ್ಕೆ ಸಂಪರ್ಕಿಸುವುದರಿಂದ ಮಹಿಳೆಯರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುವುದು ಎಂದು ನಂಬಲಾಗಿದೆ.

ಮಲಗುವ ಮುನ್ನ ಈ ವಸ್ತುಗಳು ನಿಮ್ಮ ತಲೆ ಹತ್ತಿರ ಇದ್ರೆ ಡೇಂಜರ್..!

ಮಹಿಳೆಯರು ಮೂಗುತಿ ಧರಿಸಲು ಕಾರಣ ಮಹಿಳೆಯರ ತಿಂಗಳ ರಜಾದಿನಗಳ ಕಾಲದ ನೋವನ್ನು ಕಡಿಮೆಗೊಳಿಸಬಹುದು.

ದೇವರುಗಳಿಗೆ ದೇವನಂತೆ ಈ ದೇವರು..!! ಈ ದೇವರ ಭುಜಗಳಿಂದ ಬ್ರಹ್ಮ, ಹೃದಯದಿಂದ ವಿಷ್ಣು, ಹುಬ್ಬುಗಳಿಂದ ಶಿವ ಹಾಗೂ ಹಲ್ಲುಗಳಿಂದ ಸರಸ್ವತಿ ಹುಟ್ಟಿದ್ದಂತೆ..!

ಬೆಳ್ಳಿಯ ಕಾಲುಂಗುರಗಳನ್ನು ಸಾಮಾನ್ಯವಾಗಿ ವಿವಾಹಿತ ಸ್ತ್ರೀಯರು ಧರಿಸುತ್ತಾರೆ. ಹೀಗೆ ಕಾಲುಂಗುರ ಧರಿಸುವುದರಿಂದ ದೇಹದ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

ದೃಷ್ಟಿ ಮಕ್ಕಳ ಮೇಲೆ ಹೆಚ್ಚು ಬೀಳಲು ಕಾರಣವೇನು ಗೊತ್ತಾ..?

ಕಾಲ್ಗೆಜ್ಜೆ  ಧರಿಸುವುದರಿಂದ ಸಂಧಿವಾತ ಮತ್ತು ಗಂಟುನೋವುಗಳಿಂದ ರಕ್ಷಣೆ ನೀಡುತ್ತದೆ. ಹಾಗೂ ಕಾಲಿನಿಂದ ಹೊರಹೋಗಬಹುದಾದ ದೇಹದ ಅಗೋಚರ ಶಕ್ತಿಯನ್ನು ತಡೆದು ನಿಲ್ಲಿಸಿದಂತಾಗುತ್ತದೆ.

 

Comments

comments

Similar Articles

Leave a Reply

Top