You are here
Home > ವಾಹಿನಿ ಸುದ್ದಿ > ಜಗನ್ ಕಂಡರೆ ಉರಿದು ಬೀಳುತ್ತಿದ್ದ ಅನುಪಮಾ ಈಗ ಕರಗಿ ನೀರಾಗಿದ್ಯಾಕೆ…!!!?

ಜಗನ್ ಕಂಡರೆ ಉರಿದು ಬೀಳುತ್ತಿದ್ದ ಅನುಪಮಾ ಈಗ ಕರಗಿ ನೀರಾಗಿದ್ಯಾಕೆ…!!!?

ಈ ಹಿಂದಿನ ಎಲ್ಲಾ ಎಪಿಸೋಡ್ ಗಳನ್ನ ಮಿಸ್ ಮಾಡ್ದೆ ನೋಡುತ್ತ ಬಂದವರಿಗೆ ಇಂದಿನ ಸಂಚಿಕೆ ತುಂಬಾ ಭಾವುಕವನ್ನಾಗಿಸಿದ್ದು ಸುಳ್ಳಲ್ಲ.. ಮಕ್ಕಳ ದಿನಾಚರಣೆ ಅಂಗವಾಗಿ ತಮ್ಮ ಬಾಲ್ಯದ ಫೋಟೊಗಳನ್ನ ಹಿಡಿದು ತಮ್ಮ ತಂದೆ ತಾಯಿ ಬಗ್ಗೆ ತಮ್ಮ ಬಾಲ್ಯದ ಬಗ್ಗೆ ಮಾತಾನಾಡಬೇಕಿತ್ತು.. ಪ್ರತಿಯೊಬ್ಬರದ್ದು ಒಂದೊಂದು ರೀತಿಯ ನೆನಪು.. ಎಲ್ಲರು ಅವರವರ ತಂದೆ ತಾಯಿಯನ್ನ ನೆನೆದು ಕಣ್ಣಿರು ಹಾಕಿದ್ರು, ಸಾರಿ ಕೇಳಿದ್ರು, ಹೆಮ್ಮೆ ಪಟ್ರು..


ರಿಯಾಜ್ ಪಾಲಿಗೆ ಆಪತ್ಬಾಂಧವನಾಗಿ ಬಂದ ಚಂದನ್ ಶೆಟ್ಟಿ..!!

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ಈ ನಡುವೆ ಜಗನ್ ಸರದಿ ಬಂತು ತನ್ನ ಬಾಲ್ಯದ ಫೋಟೊ ಹಿಡಿದು ತನ್ನ ತಾಯಿಯ ಬಗ್ಗೆ ಹೇಳುತ್ತಾ ಭಾವುಕರಾಗಿದ್ರು, ಇದನ್ನ ಕೇಳುತ್ತಿದ್ದಂತೆ ಅನುಪಮಾ ಕಣ್ಣಲ್ಲೂ ನೀರು‌.. ಇದೇ ಸಂದರ್ಭದಲ್ಲಿ ಅನುಪಮಾ ಹೆಣ್ಣು ಹೃದಯ ಕರಗಿದಂತಿತ್ತು..


ರಿಯಾಜ್ ಭಾಯ್ ಗೆ ಮೋಸ ಮಾಡಿದ ದಿವಾಕರ್..!!

ತನ್ನ ತಾಯಿ ಬಗ್ಗೆ ಮಾತಾನಾಡಿ ಗಾರ್ಡನ್ ಏರಿಯಾದಲ್ಲಿ ಮಲಗಿದ್ದ ಜಗನ್ ಅದೇ ಮೂಡ್ ನಲ್ಲಿದ್ರು.. ಈ ಸಂದರ್ಭಗಳಲ್ಲಿ ಅಲ್ಲಿಗೆ ಬಂದ ಅನುಪಮಾ ಜಗನ್ನ ಸಮಾಧಾನ ಪಡಿಸಲು ಮುಂದಾದ್ರು.. ಜೊತೆಗೆ ಸಮಾಧಾನ ಕೂಡ ಮಾಡುವಲ್ಲಿ ಯಶಸ್ವಿಯಾದ್ರು‌..
ಹೇ ನೀನ್ ಕಣೋ ಮೆಂಟ್ಲು.. ಜಾಸ್ತಿ ಮಾತಾಡ್ ಬೇಡ ಅಂತೆಲ್ಲಾ ಕಿತ್ತಾಡಿದ ದಿವಾಕರ್ – ಜೈ ಶ್ರೀನಿವಾಸನ್..!!

ಈಗಾಗ್ಲೇ ಈ ಇಬ್ಬರು ಬ್ರೇಕ್ ಅಪ್ ಆದ ಜೋಡಿಗಳು ಅಂತ ಜಾಹೀರಾಗಿದೆ.. ವೈಯಕ್ತಿಕ ಕಾರಣದಿಂದ ಈ ಜೋಡಿ ದೂರವಾಗಿದೆ.. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಆದಷ್ಟು ಜಗನ್ ರಿಂದ ದೂರವೆ ಉಳಿದಿದ್ದಾರೆ…ಈ ನಡುವೆ ಇಂತಹದೊಂದು ಪ್ರಸಂಗ ಅನುಪಮಾ ಜಗನ್ ಗೆ ಸಮಾಧಾನ ಮಾಡುವಂತೆ ಮಾಡಿತ್ತು..
 ದಿವಾಕರ್ ಹೇಳಿದ್ದು ಎಷ್ಟು ಸತ್ಯ ಅಲ್ವ..? ಹೆಣ್ಣು ಮಕ್ಕಳು ಬಯಸೋದು ಇದನ್ನೆ…!!

Comments

comments

Similar Articles

Leave a Reply

Top