ದೇವೇಗೌಡರ ಫ್ಯಾಮಿಲಿ ಪಾಲಿಟಿಕ್ಸ್ ನಲ್ಲಿ ಹೊಸ ಟ್ವಿಸ್ಟ್…

ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಖಚಿತ..

ನಿನ್ನೆ ತಡರಾತ್ರಿಯವರೆಗೂ ಹೆಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಚರ್ಚೆ.. ಚನ್ನಪಟ್ಟಣ ಜೆಡಿಎಸ್ ಮುಖಂಡರ ಜೊತೆಗೆ ಚರ್ಚಿಸಿದ ಹೆಚ್ಡಿಕೆ.. ಮೋದಿ ಭಾಷಣಕ್ಕೆ ಮರುಳಾಗಬೇಡಿ, ಮರುಜನ್ಮ ಸಿಕ್ಕಿದೆ, ಮತ್ತೆ ಅಧಿಕಾರ ನೀಡುವಿರಾ: ಕುಮಾರಸ್ವಾಮಿ

ಇತ್ತೀಚಿಗೆ ದೇವೇಗೌಡರ ಕುಟುಂಬ ರಾಜಕೀಯದಲ್ಲಿ ಅನೇಕ ಬದಲಾವಣೆಯಾಗ್ತಿದೆ. ಮೊನ್ನೆಯಷ್ಟೆ ಪ್ರಜ್ವಲ್ ರೇವಣ್ಣ ರಾಜಕೀಯ ಅಖಾಡಕ್ಕೆ ಇಳಿತ್ತಾರೋ ಇಲ್ಲವೋ ಅನ್ನೋ ಚರ್ಚೆ ನಡೆಯುತ್ತಿತ್ತು. ಇದೀಗ ಮತ್ತೊಂದು ಸುದ್ದಿ ಸ್ಪೋಟಗೊಂಡಿದೆ. ಈ ಬಾರಿ ಅನಿತಾ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಸ್ಪರ್ಧೆಸಲಿದ್ದಾರೆ. ಹೌದು, ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆಸುವುದು ಖಚಿತವಾಗಿದೆ. ಯುವಕರೇ ನಾಚಬೇಕು ದೇವೇಗೌಡರ ಕನ್ನಡ ಪ್ರೇಮಕ್ಕೆ.. ಇಳಿವಯಸ್ಸಿನಲ್ಲೂ ಕುಗ್ಗದ ಹುಮ್ಮಸ್ಸು..

ನಿನ್ನೆ ತಡರಾತ್ರಿಯವರೆಗೂ ಹೆಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿರ್ಮಾನಿಸಲಾಗಿದೆ. ಚನ್ನಪಟ್ಟಣ ಜೆಡಿಎಸ್ ಮುಖಂಡರ ಜೊತೆಗೆ ಚರ್ಚಿಸಿದ ಹೆಚ್ಡಿಕೆ. ಹೊಸದಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದರಿಂದ ಟಿಕೆಟ್ ನೀಡಲು ನಿರ್ಧಾಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ದೇವೇಗೌಡರ ಹಿರಿತನಕ್ಕೆ ಇದೆ ಸಾಕ್ಷಿ. ಜಗ್ಗೇಶ್ ಮಿಮಿಕ್ರಿಗೆ ದೇವೆಗೌಡರ ಉತ್ತರ..

Comments

comments

Similar Articles

8 thoughts on “ದೇವೇಗೌಡರ ಫ್ಯಾಮಿಲಿ ಪಾಲಿಟಿಕ್ಸ್ ನಲ್ಲಿ ಹೊಸ ಟ್ವಿಸ್ಟ್…

  1. 傷口深淺、疤痕、手術、修疤手術、增生性疤痕、 敷料、燒燙傷、 犁田、癒合時間、 植皮等一些相關議題、似是而非或有爭議的事項的披露與討論。

Leave a Reply

Top