ಸರ್ಕಾರದ ವಿರುದ್ಧ ಸಮರ ಸಾರಲು ಡಿ.ಕೆ.ರವಿ ತಾಯಿ ರಾಜಕೀಯ ಅಖಾಡಕ್ಕೆ..!!

ಮಾರ್ಚ್ 16 2015 ರಂದು ಐಎಎಸ್ ಅಧಿಕಾರಿ ಡಿ.ಕೆ ರವಿ ತಮ್ಮ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅನಂತರ ಡಿ.ಕೆ ರವಿ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಪ್ರತಿಪಕ್ಷಗಳು ಕೂಡ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದವು..

ಜೆಡಿಎಸ್ ಬಿಟ್ಟ ಮೇಲೆ ಜಮೀರ್ ಅಹಮದ್ ಅವರ ಪರಿಸ್ಥಿತಿ ಹಿಂಗಾಗ ಬಾರದಿತ್ತು..!!

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

ವೈಯಕ್ತಿಕ ಕಾರಣಗಳಿಂದಾಗಿಯೇ ಡಿ.ಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಸಷ್ಪಪಡಿಸಿತ್ತು.. ಆದರೆ ದಕ್ಷ ಅಧಿಕಾರಿಯವರ ತಾಯಿ ಗೌರಮ್ಮ, ಮಗನ ಸಾವು ಕೊಲೆ ಎಂದೇ ಆರೋಪಿಸುತ್ತಿದ್ದಾರೆ..

ಬ್ಲೂ ಫಿಲಂ ಅಂದ್ರೆ ಗೊತ್ತಾ? ಗೊತ್ತಿಲ್ವಾ..? ಹಾಗಿದ್ರೆ ಸಿದ್ದರಾಮಯ್ಯ ಅವರು ಹೇಳ್ತಾರೆ ಕೇಳಿ..!!

ಈ ನಡುವೆ ಮುಂದಿನ ಚುನಾವಣೆಯಲ್ಲಿ ಡಿ.ಕೆ.ರವಿ ಅವರ ತಾಯಿ ಸ್ಪರ್ಧಿಸಬೇಕು ಅಂತ ಕೋಲಾರದ ಡಿ.ಕೆ.ರವಿ ಅವರ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ.. ಈ ಬಗ್ಗೆ ಡಿ.ಕೆ.ರವಿ ಅವರ ತಾಯಿಯೊಂದಿಗೂ ಚರ್ಚೆ ನಡೆಸಲಿದ್ದಾರೆ ಅಭಿಮಾನಿಗಳು.. ಈ ಬಾರಿ ಚುನಾವಣೆಯಲ್ಲಿ ಗೆದ್ದು ತನ್ನ ಮಗನ ಸಾವಿನ ಬಗ್ಗೆ ಅಸೆಂಬ್ಲಿ ಯಲ್ಲಿ ಹೋರಾಡಲು ನಿರ್ಧಾರಿಸಲಾಗುತ್ತಂತೆ..

ಮೋದಿ ಭಾಷಣಕ್ಕೆ ಮರುಳಾಗಬೇಡಿ, ಮರುಜನ್ಮ ಸಿಕ್ಕಿದೆ, ಮತ್ತೆ ಅಧಿಕಾರ ನೀಡುವಿರಾ: ಕುಮಾರಸ್ವಾಮಿ

ಬಿಜೆಪಿ ಅಥವಾ ಜೆಡಿಎಸ್ ನಿಂದ ಟಿಕೇಟ್ ನೀಡಿದ್ರೆ ಸ್ಪರ್ಧಿಸೋ ಬಗ್ಗೆಯೋ ಆಲೋಚಿಸಲಾಗುತ್ತಂತೆ.. ಇನ್ನೂ ಗೌರಮ್ಮನವರು ಚುನಾವಣೆಗೆ ನಿಲ್ಲಲು ಒಪ್ಪದಿದ್ರೆ ಅವರ ಪರವಾಗಿ ಬೇರೆಯಾರನ್ನಾದರು ನಿಲ್ಲಿಸಲೂ ಚರ್ಚೆ ನಡೆದಿದ್ಯಂತೆ.. ಕಾದು ನೋಡೋಣ ಮುಂದಿನ ದಿನಗಳಲ್ಲಿ ಗೌರಮ್ಮನವರು ಚುನಾವಣಾ ಅಖಾಡಕ್ಕೆ ಇಳಿತಾರ? ಅಂತ..

ದಿನಕರ್ ತೂಗುದೀಪ್ ತನ್ನ ಅಣ್ಣ ದರ್ಶನ್ ಅವರನ್ನ ಬಿಗಿದಪ್ಪಿ ಅತ್ತಿದ್ದು ಯಾಕೆ ಗೊತ್ತಾ..?

Comments

comments

Similar Articles

Top