ಕನ್ನಡದ ಘಟಾನುಘಟಿಗಳಿಂದಳೇ ಆಗಲ್ಲ ಅಂದಿದ್ದನ್ನ ಕೇವಲ 30ನಿಮಿಷದಲ್ಲಿ ಚಂದನ್ ಸಾಧಿಸಿದ್ರು..ಏನದು.?

ಬಿಗ್ ಬಾಸ್ ಮನೆಯಲ್ಲಿರೋ ಸೆಲೆಬ್ರಿಟಿ ಕಂಟೆಸ್ಟೆಂಟ್ ಪೈಕಿ ಚಂದನ್ ಶೆಟ್ಟಿಯ ಆಟಕ್ಕೆ ಪ್ರೇಕ್ಷಕರಲ್ಲಿ ತಕ್ಕಮಟ್ಟಿಗೆ ಪ್ರಶಂಸೆ ವ್ಯಕ್ತವಾಗ್ತಿದೆ.. ಕೂತಲ್ಲೂ ನಿಂತಲ್ಲೂ ಒಂದೇ ಕ್ಷಣದಲ್ಲಿ ಟ್ಯೂನ್ ಹಾಕಿ ಹಾಡನ್ನ ಕಟ್ಟಿ ಹಾಡೋದ್ರಲ್ಲಿ ಚಂದನ್ ಶೆಟ್ಟಿ ನಿಪುಣ.. ಇದಕ್ಕೆ ಬಿಗ್ ಬಾಸ್ ಮನೆಯಲ್ಲೇ ಹಲವು ನಿದರ್ಶನಗಳು ಸಿಗುತ್ತವೆ..ನಿವೇದಿತಾ ಗೌಡ ಬಿಗ್ ಬಾಸ್ ಮೇಲೆ ಮಾಡಿದ ಆರೋಪವೇನು?

ಸದ್ಯಕ್ಕೆ ಇಲ್ಲಿ ಚಂದನ್ ಶೆಟ್ಟಿಯ ಬಗ್ಗೆ ಒಂದು ವಿಷ್ಯವನ್ನ ಹೇಳೋಕಿದೆ.. ಅದೇನಂದ್ರೆ ಚಂದನ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲೂ ಹಲವು ವಿಭಿನ್ನ ಹಾಡುಗಳ ಸರದಾರನಾಗಿದ್ದಾರೆ.. ಈ ಹಿಂದೆ ಅಂದ್ರೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಬಳಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು.. ಇದೇ ಸಂದರ್ಭದಲ್ಲಿ ಚಿತ್ರದಲ್ಲಿದ್ದ ಒಂದು ಹಾಡಿನ ಟ್ಯೂನ್ ಗೆ ಲಿರಿಕ್ಸ್ ಬೇಕಿತ್ತು.. ಕನ್ನಡದ ಘಟಾನುಘಟಿ ಸಾಹಿತ್ಯಗಾರರೆ ತಮ್ಮ ಕೈಲಿ ಸಾಧ್ಯವಿಲ್ಲ ಅಂತ ಹೇಳಿ ಕೈ ಚೆಲ್ಲಿದ್ರು.. ಈ ಸಂದರ್ಭದಲ್ಲಿ ಚಂದನ್ ಶೆಟ್ಟಿಗೆ ಈ ಟ್ಯೂನ್ ಗೆ ಲಿರಿಕ್ಸ್ ಬರೆಯುವಂತೆ ಅರ್ಜುನ್ ಹೇಳಿದ್ರು..ಚಂದನ್ ಶೆಟ್ಟಿಗೆ ಹುಡುಗಿ ಬೇಕಾಗಿದ್ದಾರೆ. ಆಸಕ್ತಿಯುಳ್ಳವರು ಕೂಡಲೇ ಈ ನಂಬರ್ ಗೆ ಮೇಸೆಜ್ ಮಾಡಿ..!!

ಈ ಬಗ್ಗೆ ಸ್ವತಃ ಚಂದನ್ ಹೇಳಿರೋ ವೀಡಿಯೊ ಇಲ್ಲಿದೆ ನೋಡಿ..

ಬ್ಲೂ ಫಿಲಂ ಅಂದ್ರೆ ಗೊತ್ತಾ? ಗೊತ್ತಿಲ್ವಾ..? ಹಾಗಿದ್ರೆ ಸಿದ್ದರಾಮಯ್ಯ ಅವರು ಹೇಳ್ತಾರೆ ಕೇಳಿ..!!

ಈ ಸಂದರ್ಭದಲ್ಲಿ ಚಂದನ್ ಶೆಟ್ಟಿ ಕೇವಲ‌ 30 ನಿಮಿಷಗಳಲ್ಲೇ ಲಿರಿಕ್ಸ್ ಬರೆದು ಹಾಡಿದ್ರು ಅದೇ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಹರ್ಷ ನಿರ್ದೇಶನದ ಅರ್ಜುನ್ ಜನ್ಯ ಸಂಗೀತವಿದ್ದ ಹಿಟ್ ಸಿನಿಮಾ ಭಜರಂಗಿ.. ಹೌದು ಈ ಸಿನಿಮಾದಲ್ಲಿದ ಗಾಜನೂರ ಗರಡಿಯಲ್ಲಿ ಹುಟ್ಟಿ ಬಂದ ಗಂಡು ಗಲಿ, ಕಾಲಿಟ್ರೆ ನಡುಗುವುದು, ಆಕಾಶ ಗುಡುಗುವುದು…. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್.. ಎಸ್ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಶ್ರೀಮುರುಳಿ, ವಿಜಯ್ ರಾಘವೇಂದ್ರ, ಸೇರಿದಂತೆ ಹಲವರು ಹೆಜ್ಜೆ ಹಾಕಿದ್ರು.. ಹಾಡು ರಿಲೀಸ್ ಆದ ಬಳಿಕ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದಂತು ಈಗ ನಿಮ್ಮ ಮುಂದಿರುವ ಸತ್ಯ..

ನಿವೇದಿತಾ ಮದುವೆಯಾಗುವ ಹುಡುಗ ಹೇಗಿರಬೇಕಂತೆ ಗೊತ್ತಾ.? ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.‌!

Comments

comments

Similar Articles

Top