ಬ್ಲೂ ಫಿಲಂ ಅಂದ್ರೆ ಗೊತ್ತಾ? ಗೊತ್ತಿಲ್ವಾ..? ಹಾಗಿದ್ರೆ ಸಿದ್ದರಾಮಯ್ಯ ಅವರು ಹೇಳ್ತಾರೆ ಕೇಳಿ..!!

ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲರಿಗೂ ಇವತ್ತು ಒಂದು ಪ್ರಶ್ನೆ‌ ಕೇಳಿದ್ರು.‌ ಏನಪ್ಪ ಅಂದ್ರೆ ಬ್ಲೂ ಫಿಲಂ ಅಂದ್ರೆ ಏನ್ ಗೊತ್ತಾ ಅಂತ? ನಿಜ, ಇದನ್ನ ನಾವು ಕೇಳಿದ್ದು ಅಲ್ಲ ಸ್ವಾಮಿ, ಸತ್ವಃ ಸನ್ಮಾನ ಮುಖ್ಯಮಂತ್ರಿ ಅವರೇ ಹೇಳಿದ್ದು…

ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಹಿಂದು ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ – ಶ್ರೀರಾಮುಲು

ಹೌದು, ಇಂದು ವಿಜಯನಗರದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಭೆಯಲ್ಲಿ ಸಿದ್ದು ಬ್ಲೂ ಫಿಲಂ ಕುರಿತು ನೀತಿ ಪಾಠ ಮಾಡಿದರು.. ವಿರೋಧ ಪಕ್ಷವನ್ನು ಟೀಕಿಸುವ ಭರದಲ್ಲಿ ಬ್ಲೂ ಫಿಲಂ ಅಂದ್ರೆ ಗೊತ್ತಾ ಎಂದಿದ್ದಾರೆ. ಹುಸಿ ನಗುವಿನಲ್ಲೇ ಬ್ಲೂ ಫಿಲಂ ಅಂದ್ರೆ ನೀಲಿ ಚಿತ್ರ, ಈ ನೀಲಿ ಚಿತ್ರ ನೋಡಿಯೇ ಬಿಜೆಪಿಯ ಕೆಲವು ನಾಯಕರು ಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ರಮ್ಯ ಮಂಡ್ಯದಲ್ಲಿ ಮನೆ ಖರೀದಿಸಿದ ಕಾರಣವೇನು..? ಪ್ಲಾನ್ ಫ್ಲಾಪ್ ಆಗುತ್ತಾ ಅಥವಾ ಸಕ್ಸಸ್ ಆಗುತ್ತಾ ..?

ಇನ್ನು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಅವರಿಗೆ ಅರಳು ಮರಳು. ಏನು ಮಾತಾನಾಡುತ್ತಾರೆ ಹಾಗೂ ಏನು ಮಾಡುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಯಡಿಯೂರಪ್ಪ ಹಾಗೂ ಅಮಿತ್ ಷಾ ಜೈಲಿಗೆ ಹೋಗಿದ್ದನ್ನು ಯಡಿಯೂರಪ್ಪ ಮರೆತಿರಬಹುದು ಆದರೆ ಜನ ಮರೆತಿಲ್ಲ ಎಂದು ಲೇವಡಿ ಮಾಡಿದರು..

ಮೋದಿ ಭಾಷಣಕ್ಕೆ ಮರುಳಾಗಬೇಡಿ, ಮರುಜನ್ಮ ಸಿಕ್ಕಿದೆ, ಮತ್ತೆ ಅಧಿಕಾರ ನೀಡುವಿರಾ: ಕುಮಾರಸ್ವಾಮಿ

This website and its content is copyright of – © Vahinitv.com 2017. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

11 thoughts on “ಬ್ಲೂ ಫಿಲಂ ಅಂದ್ರೆ ಗೊತ್ತಾ? ಗೊತ್ತಿಲ್ವಾ..? ಹಾಗಿದ್ರೆ ಸಿದ್ದರಾಮಯ್ಯ ಅವರು ಹೇಳ್ತಾರೆ ಕೇಳಿ..!!

  1. Venus Legacy™是第一個,也是唯一一個得到美國食品藥品監督管理局批准,利用4D™技術結合多極射頻(RF)、磁力脈衝、變量脈衝VariPulse™技術(VP)和實時熱力反饋的設備,這使Venus Legacy™能夠提供一個既安全又無痛的療程,並取得理想效果。Venus Legacy™的療程為所有類型的肌膚提供一個100安全和無痛的美容過程,並針對面部、頸部及身體各處,提供以下即時和持久的效果 非手術塑型 減少橙皮紋 減少皺紋 減少皮下脂肪 收緊肌膚

  2. 防曬粉 BB粉底霜 亮麗柔滑打底乳液 亮麗柔滑控油打底乳液 有機幹細胞修護CC霜 潤澤防曬底霜 礦物質潤澤慕斯 礦物質奇幻粉餅 礦物質蜜粉 完美礦物粉底 控油定妝蜜粉 高清控油粉餅 控油蜜 保濕滋潤噴霧 有機抗氧爽膚噴霧 有機抗敏保濕

  3. The striker is a life-long fan of the Easter Road club whom he starred for as a loan player from Wolves between 2011 and 2013 and he is set to play against them for the first time. Celtic ace Leigh Griffiths will temper goal celebrations if he scores against old club and boyhood heroes Hibs

Leave a Reply

Top