You are here
Home > ವಿಡಿಯೋ > ರಮ್ಯ ಮಂಡ್ಯದಲ್ಲಿ ಮನೆ ಖರೀದಿಸಿದ ಕಾರಣವೇನು..? ಪ್ಲಾನ್ ಫ್ಲಾಪ್ ಆಗುತ್ತಾ ಅಥವಾ ಸಕ್ಸಸ್ ಆಗುತ್ತಾ ..?

ರಮ್ಯ ಮಂಡ್ಯದಲ್ಲಿ ಮನೆ ಖರೀದಿಸಿದ ಕಾರಣವೇನು..? ಪ್ಲಾನ್ ಫ್ಲಾಪ್ ಆಗುತ್ತಾ ಅಥವಾ ಸಕ್ಸಸ್ ಆಗುತ್ತಾ ..?

ರಮ್ಯಾ ಇಸ್ ಬ್ಯಾಕ್ ಟು ಮಂಡ್ಯ.. ಯಸ್, ರಮ್ಯಾ ಮೇಡಂ ಮತ್ತೆ ಮಂಡ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ.. ಮನೆ ಹುಡುಕಾಟದಲ್ಲಿದ ರಮ್ಯಾಗೆ ವಾಸ್ತು ಪ್ರಕಾರ ಮನೆ ಸಿಕ್ಕಿದ್ದು, ಇದೀಗ ಮಂಡ್ಯದಲ್ಲಿರೋದು ಗ್ಯಾರಂಟಿ ಆಗಿದೆ..ಈ ಬಾರಿ ಚುನಾವಣೆಯಲ್ಲಿ ನಿಲ್ಲುತ್ತೀರ ಎಂದಾಗ ಪ್ರಜ್ವಲ್ ರೇವಣ್ಣ ಹೇಳಿದ್ದೇನು ಗೊತ್ತಾ..?

ರಮ್ಯಾ ತಮ್ಮ ಹಿತೈಷಿಗಳು ಹಾಗೂ ಬೆಂಬಲಿಗರಿಗೆ ಉತ್ತಮ ಸೌಲಭ್ಯ ಹಾಗೂ ವಾಸ್ತು ಇರುವ ಮನೆ ನೋಡುವಂತೆ ಸೂಚಿಸಿದ್ದಾರೆ. ಅದರಂತೆ ಹಿತೈಷಿಗಳು ಮನೆ ಹುಡುಕಿದ್ದು, ರಮ್ಯಾ ಅವರು ಆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಮನೆ ಖರೀದಿ ಕೂಡ ಮಾಡಿದ್ದಾರೆ. ಇದೇ ತಿಂಗಳು 29 ರಂದು ಗೃಹಪ್ರವೇಶ ನಡೆಯಲಿದೆಯಂತೆ..

ಸದ್ಯಕ್ಕೆ ರಮ್ಯಾ ಅವರ ವಾಸ್ತು ಪ್ರಕಾರದ ಮನೆ ಹೇಗಿದೆ ಅಂತ ನೀವು ಒಮ್ಮೆ ನೋಡಿ..

 

ಮನೆ ಖರೀದಿಗೆ ಕಾರಣ:
ಇನ್ಮುಂದೆ ರಮ್ಯಾ ಅವರು ಮಂಡ್ಯದಲ್ಲೇ ಇದ್ದು ರೈತರಿಗೆ ಆತ್ಮಸ್ಥೈರ್ಯ ತುಂಬಿ ಹಾಗೂ ಮಂಡ್ಯ ಜನರ ಕಷ್ಟ ಸುಖಕ್ಕೆ ಸ್ಪಂದಿಸಲಿದ್ದಾರಂತೆ..ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಹಿಂದು ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ – ಶ್ರೀರಾಮುಲು

ಈ ಹಿಂದೆ ಸಂಸದೆಯಾಗಿದ್ದ ಸಂದರ್ಭದಲ್ಲಿ ರಮ್ಯಾ ಅವರು ಮಂಡ್ಯದಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಮಂಡ್ಯ ತೊರೆದು ವಿದೇಶಕ್ಕೆ ಹಾರಿದರು. ಇದಾದ ಬಳಿಕ ಈಗ ಮತ್ತೆ ಮಂಡ್ಯಕ್ಕೆ ವಾಪಸಾಗಿದ್ದಾರೆ..ಪ್ರಚಾರದ ಅಖಾಡಕ್ಕೆ ಕುಮಾರಸ್ವಾಮಿ‌ ಎಂಟ್ರಿ.. ಹೇಗಿತ್ತು ಗೊತ್ತಾ ಮೊದಲ ದಿನದ ಪ್ರಚಾರ

ಈ ಹಿಂದೆಯೇ ಮಂಡ್ಯದಲ್ಲಿ ರಮ್ಯಾಗೆ ಧಿಕ್ಕಾರದ ಕೂಗು ಕೇಳಿಬಂದಿತ್ತು.. ಮಂಡ್ಯ ಜನತೆಯ ಸಮಸ್ಯೆ ಆಲಿಸದೆ ಅಲ್ಲಿನ ಸ್ಥಳೀಯ ತೊಂದರೆಗೆ ಸ್ಪಂದಿಸದೆ ಇದ್ದಾರೆ ಅಂತಾ ರಮ್ಯಾ ಮೇಲೆ ಆರೋಪಗಳಿದ್ವು.. ಹೀಗಾಗಿ ಮುಂಬರುವ ಚುನಾವಣೆಯ ಹೊಸ್ತಿಲಿನಲ್ಲಿ ರಮ್ಯ ಮಂಡ್ಯದಲ್ಲೇ ಮನೆ ಖರೀದಿ ಮಾಡಿ ವಾಸ್ತವ್ಯ ಹೂಡಲಿರುವುದು, ಮುಂದೆ ಜನಗಳ ಕಷ್ಟಗಳಿಗೆ ಅಲ್ಲೇ ಇದ್ದು ಸ್ಪಂದಿಸುತ್ತರಂತೆ… ಇದು ಕೇವಲ ರಾಜಕೀಯದ ಗಿಮಿಕ್ ಆಗದೆ ಒಂದೊಳ್ಳೆ ಉದ್ದೇಶಕ್ಕೆ ಆದರೆ‌ ಮಂಡ್ಯ ಜನತೆಗೂ ಖುಷಿಯಾಗದೆ ಇರದು..

Comments

comments

Similar Articles

Leave a Reply

Top