You are here
Home > ವಾಹಿನಿ ಸುದ್ದಿ > ಜಗನ್ ಬಗ್ಗೆ ಈ ಹುಡುಗಿ ಹೇಳಿದ್ದು ಸರೀನಾ..? ತಪ್ಪಾ..? ನೀವೇ ಹೇಳಿ..!

ಜಗನ್ ಬಗ್ಗೆ ಈ ಹುಡುಗಿ ಹೇಳಿದ್ದು ಸರೀನಾ..? ತಪ್ಪಾ..? ನೀವೇ ಹೇಳಿ..!

ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗ್ತಿದೆ.. ಟಾಸ್ಕ್ ಗಳು ಬರು ಬರುತ್ತಾ ಟಫ್ ಆಗೋಕೆ ಶುರುವಾಗಿದೆ… ಈ ನಡುವೆ ಸಣ್ಣ ಪುಟ್ಟ ಪೆಟ್ಟುಗಳು ಕಾಮನ್… ಹೀಗಾಗೆ ಒಬ್ಬರಿಗೆ ಪೆಟ್ಟಾದಾಗ ಮತ್ತೊಬ್ಬರು ಆರೈಕೆ ಮಾಡೋದು ನಡೆಯುತ್ತೆ… ಆದ್ರೇ ಇದು ಜಗನ್ ವಿಷ್ಯದಲ್ಲಿ ಓವರ್ ಆಗಿ ನಡೀತಿದೆ ಅನ್ನೋದು ಈಗ ಬಿಗ್ ಬಾಸ್ ನೋಡುಗರು ಹೇಳುತ್ತಿರುವ ಮಾತು…

ನಿವೇದಿತಾ ಹೊಡೆದ ಡಬಲ್ ಮೀನಿಂಗ್ ಡೈಲಾಗ್ ನೋಡಿ..

ಅನುಪಮ-ಜಗನ್ ಮದುವೆ ನಿಲ್ಲೋಕೆ ಈ ವಿಚಾರವೇ ಕಾರಣವಾಯ್ತು

ಜಗನ್ ಗೇ ಏನಾದ್ರು ಆದ್ರೆ, ಮೂರ್ ಮೂರ್ ಜನ ಹುಡುಗಿಯರು ಹೋಗಿ ಅವರ ಸೇವೆ ಮಾಡೋದು ಸರೀನಾ ಅಂತ ಪ್ರಶ್ನೆ ಕೇಳ್ತಿದೆ ಈ ಹುಡುಗಿ… ಜೊತೆಗೆ ಕಾಮನ್ ಮ್ಯಾನ್ ಹಾಗೆ ಸೆಲೆಬ್ರೆಟಿಗಳ ನಡುವೆ ತಾರತಮ್ಯ ನಡಿತಿದೆ ಅನ್ನೋದು ಕೂಡ ಯುವತಿಯ ಆರೋಪವಾಗಿದೆ.

ಬಿಗ್ ಬಾಸ್ ವೀಕ್ಷಕಿಯಾಗಿ ಈಕೆಯ ಅಭಿಪ್ರಾಯಗಳನ್ನ ನೀವೆ ಕೇಳಿ…

Comments

comments

Similar Articles

Leave a Reply

Top