ನಿವೇದಿತಾ ಹೊಡೆದ ಡಬಲ್ ಮೀನಿಂಗ್ ಡೈಲಾಗ್ ನೋಡಿ..

ನಿವೇದಿತಾ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ರೆ ಸಾಕು ಅಂತ ಕಾಯೋ ಹಾಗೆ ಆಗಿದೆ.. ಇದಕ್ಕೆ‌ ಆಕೆ ಮಾತನಾಡುವ ಕನ್ನಡ ಜೊತೆಗೆ ಹಾವ ಭಾವಗಳು.. ಈಗಾಗ್ಲೇ ಬಿಗ್ ಬಾಸ್ ಮನೆಯಲ್ಲಿ ಇರೋರಿಂದ ಹಿಡಿದು ನೋಡೊ ಜನರವರೆಗೂ ಈಕೆ ಮಾತನಾಡೋದೆ ಹೀಗೆ ಅಂತ ಅರ್ಥವಾಗಿ ಬಿಟ್ಟಿದೆ…

ಇನ್ನೂ ನಿಮಗೆಲ್ಲಾ ಗೊತ್ತಿರೋ ಹಾಗೆ, ನಿವೇದಿತಾ ಬಿಗ್ ಬಾಸ್ ಗೆ ಹೋಗುವ ಮೊದಲು ಡಬ್ಶ್ಮಾಷ್ ನ ಮೂಲಕ ಫೇಸ್ ಬುಕ್ ನಲ್ಲಿ ಫುಲ್ ಫೇಮಸ್ ಆಗಿದ್ದಾಕೆ…

ಸದ್ಯಕ್ಕೆ ಈಕೆ ಈ ಹಿಂದೆ ಮಾಡಿದ್ದ ಡಬ್ಶ್ಮಾಷ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ‌..

 

Comments

comments

Similar Articles

Top